KITTALL + https://kittall.in Multilingual - Multidimensional Wed, 24 Apr 2024 17:00:37 +0000 en-US hourly 1 https://wordpress.org/?v=6.5.2 https://kittall.in/wp-content/uploads/2023/07/KLogo.png KITTALL + https://kittall.in 32 32 ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ https://kittall.in/32998/ https://kittall.in/32998/#respond Wed, 24 Apr 2024 16:47:30 +0000 https://kittall.in/?p=32998 ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಯಿತು. ಕ್ರೀಡಾಕೂಟವನ್ನು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್  ಮತ್ತು ಪವರ್ ಲಿಫ್ಟರ್ ಶ್ರೀ ವಿನೋದ್ ಕುಮಾರ್ ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರೀಡೆಯ ಮಹತ್ವ ವನ್ನು ಸವಿಸ್ತಾರವಾಗಿ ವಿವರಿಸಿದರು. ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಮತ್ತು ಇಂದಿನ ಯುವಪೀಳಿಗೆಯು ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ , ವಿದ್ಯಾರ್ಥಿಗಳಾದ ತಾವು ಕ್ರೀಡಾಕ್ಷೇತ್ರದಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದ ಕಾಲೇಜಿನ  ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಶಿಂ ಅವರು ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಆ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು  ಹೊರತರಬೇಕು ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ  ಪಿ.ಎ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಹರಿಕೃಷ್ಣನ್ ಜಿ , ಪಿ.ಎ ಫಿಸಿಯೋತೆರಫಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಜೇಶ್ ರಘುನಾಥನ್,ಪಿ.ಎ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊಫೆಸರ್ ಇಸ್ಮಾಯಿಲ್ ಖಾನ್,ಪಿ.ಎ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ.ಸಯ್ಯದ್ ಅಮೀನ್, ಶ್ರೀ ಮಹಮ್ಮದ್ ಫೈಝಲ್,ಕ್ಯಾಂಪಸ್ ಸೂಪರ್  ವೈಸರ್ ಕ್ಯಾಪ್ಟನ್ ರುದ್ರೇಶ್ ಉಪಸ್ಥಿತಿದ್ದರು. ವಿದ್ಯಾರ್ಥಿಗಳ ಪಥಸಂಚಲನ ಕಣ್ಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ಸಂಯೋಜನೆಯನ್ನು  ದೈಹಿಕ ನಿರ್ದೇಶಕರುಗಳಾದ ಶ್ರೀ ಇಬ್ರಾಹಿಂ,ಡಾ.ಮಹಮ್ಮದ್ ಇಕ್ಬಾಲ್, ಸಂಯೋಜಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತಿಯ ಮೂಲಕ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಸ್ವಾಗತವನ್ನು  ವಿದ್ಯಾರ್ಥಿಗಳಾದ ಲಿಯಾ ತನಾಸ್, ವಂದನಾರ್ಪಣೆಯನ್ನು ಹಿಯಾ ಅಶುಖ್, ಹಾಗೂ  ಕಾರ್ಯಕ್ರಮದ ನಿರೂಪಣೆಯನ್ನು ಮಹಮ್ಮದ್ ಸಫ್ವಾನ್ ನಿರೂಪಿಸಿದರು.

]]>
https://kittall.in/32998/feed/ 0
ಕೊಂಕ್ಣಿ ಫಿಲ್ಮ್ ‘ಪಯಣ್’ ಹಾಚೆಂ ಚಿತ್ರೀಕರಣ್ ಸುರು https://kittall.in/32985/ https://kittall.in/32985/#respond Tue, 23 Apr 2024 06:04:11 +0000 https://kittall.in/?p=32985 ʻಸಂಗೀತ್ ಘರ್ʼ ಬ್ಯಾನರಾಖಾಲ್ ತಯಾರ್ ಜಾಂವ್ಚೆಂ ಯೊಡೆಲಿಂಗ್ ಕಿಂಗ್ ಮೆಲ್ವಿನ್‍ ಪೆರಿಸ್ ಆನಿ ನಿರ್ದೇಶಕ್ ಜೋಯಲ್ ಪಿರೇರಾ ಹಾಂಚೆಂ ಪಯ್ಲೆಂ ಫಿಲ್ಮ್ ‘ಪಯಣ್’ ಹಾಚೆಂ ಚಿತ್ರೀಕರಣ್ ಸುಕ್ರಾರಾ, ಏಪ್ರಿಲ್ 19 ವೆರ್ ಮಂಗ್ಳುರ್ಚ್ಯಾ ʻವೈಟ್ ಡವ್ಸ್ʼ ಆಶ್ರ್ಯಾಂತ್ ಸುರ್ವಾತ್ಲೆಂ. ನೀಟಾ ಪೆರಿಸ್ ಹಿಣೆ ನಿರ್ಮಾಣ್ ಕರ್ಚೆಂ ಹೆಂ ಫಿಲ್ಮ್, ʻಸಂಗೀತ್ ಗುರುʼ ಮ್ಹಣ್ ಫಾಮಾದ್ ಜಾಲ್ಲೊ ಜೋಯಲ್ ಪಿರೇರಾ ನಿರ್ದೇಶನ್ ಕರ್ತಾ. ಫಿಲ್ಮಾಚಿ ಕಾಣಿ ತಶೆಂಚ್ ಸಂಭಾಷಣ್ ತಾಚೆಂಚ್.  ಫಿಲ್ಮಾಚಿಂ ಪದಾಂ ಆನಿ ತಾಳೆ ಮೆಲ್ವಿನ್‍ ಪೆರಿಸಾಚೆ ಜಾವ್ನಾಸೊನ್ ಫಾಮಾದ್ ಸಂಗೀತ್  ನಿರ್ದೇಶಕ್ ರೋಶನ್ ಡಿಸೋಜಾ, ಆಂಜೆಲೋರ್ ಹಾಣೆಂ ಸಂಗೀತ್ ಸಂಯೋಜನ್ ಕೆಲಾಂ.

ಚಿತ್ರೀಕರಣಚ್ಯಾ ಪಯ್ಲೆಂ ಕೊರ್ಡೆಲ್ ಫಿರ್ಗಜಿಚೊ ವಿಗಾರ್ ಮಾ| ಬಾ|  ಕ್ಲಿಫರ್ಡ್ ಫೆರ್ನಾಂಡಿಸ್ ಹಾಣೆ ಮಾಗ್ಣ್ಯಾವಿದಿ ಚಲವ್ನ್ ವ್ಹೆಲಿ.  ವೈಟ್ ಡವ್ಸ್ ಹಾಚಿ ಸಂಸ್ಥಾಪಕಿ ಶ್ರೀಮತಿ ಕೊರಿನ್ ರಾಸ್ಕ್ವಿನ್ಹಾ ಹಿಣೆ  ಕ್ಲಾಪ್ ಮಾರ್ಚೆ ಮಾರಿಫಾತ್ ಚಿತ್ರೀಕರಣಾಕ್ ಸುರ್ವಾತ್ ದಿಲಿ.  ಹ್ಯಾ ಸಂದರ್ಭಾರ್ ಭಕ್ತಿಕ್ ಗಿತಾಂ ಆನಿ  ಕೊಂಕಣಿ ಸಂಗೀತ್ ಶೆತಾಕ್ ಅಘಣಿತ್ ಸೆವಾ ದಿಲ್ಲ್ಯಾ  ಮೆಲ್ವಿನ್‍ಪೆರಿಸ್ ಹಾಕಾ ಉಲ್ಲಾಸುನ್ ಉಲಯಿಲ್ಲ್ಯಾ ತಿಣೆ ʻಏಕ್ ಉತ್ತೀಮ್ ಪದಾಂ ಗಡ್ಪಿ, ಸಂಗೀತ್ ರಚ್ಪಿ ಆನಿ ಏಕ್ ಉತ್ತೀಮ್ ಸಂಗೀತ್ ನಿರ್ದೇಶಕ್ , ಹ್ಯಾ ಜೊಡಿಥಾವ್ನ್ ತಯಾರ್ ಜಾಂವ್ಚೆಂ- ಎಕಾ ಗಾವ್ಪ್ಯಾಚೆಂ ಜಿಣ್ಯೆ ಪಯಣ್ ಚಿತ್ರಿತ್ ಕರ್ಚೆಂ ʻಪಯಣ್ʼ ಫಿಲ್ಮ್  ಕೊಂಕಣಿ ಫಿಲ್ಮಾಚ್ಯಾ ಇತಿಹಾಸಾಂತ್ ಏಕ್ ನವೊ ದಾಖ್ಲೊ ರಚುಂದಿʼ ಮ್ಹಣ್ ಬರೆಂ ಮಾಗ್ಲೆಂ.

ʻಪಯಣ್ʼ ಫಿಲ್ಮಾಂತ್ ಬ್ರಾಯಾನ್ ಸಿಕ್ವೇರಾ, ಡಾ. ಜಾಸ್ಮಿನ್ ಡಿಸೋಜಾ  ಆನಿ ಕೇಟ್ ಪಿರೇರಾ ಮುಖೆಲ್ ಪಾತ್ರಾಂತ್ ಆಸಾತ್ ತರ್,  ಶೈನಾ ಡಿಸೋಜಾ, ರೈನೆಲ್ ಸಿಕ್ವೇರಾ, ಲೆಸ್ಲಿ ರೆಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಆಲ್ಬರ್ಟ್ ಪೆರಿಸ್, ಜೀವನ್ ವಾಸ್, ಮೆಲಿಶಾ ಪಿಂಟೊ ಆನಿ ಜೋಸ್ಸಿ ರೇಗೊ, ಹೆರ್ ಪಾತ್ರ್ ಖೆಳ್ತಾತ್. ವಿ ರಾಮಾಂಜನೇಯ ಕ್ಯಾಮೆರಾಂತ್ ಆನಿ ಮೆವಿಲ್ ಜೋಯಲ್ ಪಿಂಟೊ ಸಂಕಲನ್/  ಸಹ-ನಿರ್ದೇಶಕ್ ಜಾವ್ನ್ ಕಾಮ್ ಕರ್ತಾತ್.

]]>
https://kittall.in/32985/feed/ 0
ಫಾದರ್ ಮುಲ್ಲರ್ ಅಸ್ಪತ್ರೆ,ತುಂಬೆ –   ಎನ್‌ಎ‌ಬಿಎಚ್ ಮಾನ್ಯತೆ https://kittall.in/32912/ https://kittall.in/32912/#respond Tue, 23 Apr 2024 04:38:08 +0000 https://kittall.in/?p=32912 ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಾಸ್ಪಿಟಲ್ಸ್ ಮತ್ತು ಹೆಲ್ತ್ ಕೇರ್ ಪ್ರೊವೈಡರ್ಸ್ (ಎನ್‌ಎ‌ಬಿ‌ಎಚ್) ರಾಷ್ಟ್ರ‍ೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಬಂಟ್ವಾಳ ತಾಲೂಕಿನಲ್ಲಿ ಈ ಗೌರವಾವಿತ ಮನ್ನಣೆ ಪಡೆದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಪಾತ್ರವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಆರೋಗ್ಯ ಸೇವೆಯ ಶ್ರೇಷ್ಠತೆ ಮತ್ತು ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಸೇವೆಯ ಅಚಲವಾದ ಬದ್ದತೆಗೆ ಮೀಸಲಾಗಿರುವ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಆರೋಗ್ಯ ರಕ್ಷಣೆಯ ಭೂಪಟದಲ್ಲಿ ತನ್ನದೇ ಮಾನದಂಡವನ್ನು ಸ್ಥಾಪಿಸಿದೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿ 2013 ರಲ್ಲಿ ಸ್ಥಾಪನೆಯಾದ ಆಸ್ಪತ್ರೆಯು 100 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು – ಬಂಟ್ವಾಳ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಗ್ರಾಮೀಣ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.

24/7 ಅಪಘಾತ ಸೇವೆಗಳು, ಆಪರೇಷನ್ ಥಿಯೇಟರ್‌ಗಳು, ಡಯಾಲಿಸಿಸ್ ಮತ್ತು ಫಾರ್ಮಸಿ ಇವೇ ಮುಂತಾದ ಅತ್ಯಾಧುನಿಕ ಸೌಲಭ್ಯಗಳ ಜೊತೆಗೆ ತುಂಬೆ ಫಾದರ್ ಮುಲ್ಲರ್ ಅಸ್ಪತ್ರೆ ನುರಿತ ತಜ್ಞ ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿಯ ಆರೋಗ್ಯ ವೃತ್ತಿಪರರ ಅತ್ಯಂತ ಸಮರ್ಪಿತ ತಂಡವನ್ನು ಹೊಂದಿದೆ.

ಪ್ರಸ್ತುತ ಎನ್‌ಎ‌ಬಿಎಚ್ ರಾಷ್ಟ್ರ‍ೀಯ ಮಾನ್ಯತೆಯೊಂದಿಗೆ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ತನ್ನ ಸ್ಥಾಪಕರಾದ ವಂ. ಫಾದರ್ ಆಗಸ್ಟಸ್ ಮುಲ್ಲರ್ ಅವರ ‘ಗುಣ ಗೊಳಿಸು  ಮತ್ತು ಸಾಂತ್ವನ ಗೊಳಿಸು ‘ ಎಂಬ ಧ್ಯೇಯವಾಕ್ಯವನ್ನು ಪ್ರತಿಧ್ವನಿಸುತ್ತಾ ಅಪ್ರತಿಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಬದ್ದತೆಯನ್ನು ಪುನರುಚ್ಚರಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

]]>
https://kittall.in/32912/feed/ 0
ಪರಿಸರಕ್ಕಾಗಿ ನಾವು ತಂಡದಿಂದ ಮಂಗಳೂರಿನಲ್ಲಿ ವಿಶ್ವ ಭೂದಿನಾಚರಣೆ https://kittall.in/32899/ https://kittall.in/32899/#respond Mon, 22 Apr 2024 06:52:08 +0000 https://kittall.in/?p=32899 ಪ್ರಿಲ್ 22 ರ ವಿಶ್ವ ಭೂದಿನದ ಪ್ರಯುಕ್ತ ‘ಪರಿಸರಕ್ಕಾಗಿ ನಾವು’ ಗುಂಪಿನ ದಕ್ಷಿಣ ಕನ್ನಡ ಉಡುಪಿ ಘಟಕದವರಾದ ಸರೋಜಾ ಪ್ರಕಾಶ್- ಪ್ರಕಾಶ್ ದಂಪತಿಯವರು, ಅಶ್ವಿನಿ ಕೆ ಭಟ್ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಏಪ್ರಿಲ್ 21 ನೇ ಭಾನುವಾರ ಸಂಜೆ ಎರಡು ತಾಸು ಸಾರ್ವಜನಿಕರಿಗೆ ಪ್ಲಾಸ್ಟಿಕ್ ಮಿತ ಬಳಕೆ, ಹಸಿ ಕಸದಿಂದ ಗೊಬ್ಬರ ತಯಾರಿ, ಬಯೋ ಎಂಜೈಮ್ ಬಗ್ಗೆ ಪ್ರಾತ್ಯಕ್ಷಿಕೆ ಕೊಟ್ಟರು. ಘೋಷಣಾ ವಾಕ್ಯಗಳನ್ನು ಮನೆಯಲ್ಲೇ ಲಭ್ಯವಿದ್ದ ಹಳೆ ರಟ್ಟು, ಕಾಗದಗಳನ್ನುಪಯೋಗಿಸಿ, ಹಳೆ ಪಿವಿಸಿ ಪೈಪ್ಗಳಿಗೆ ಅಂಟಿಸಿ ಫಲಕಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದರು.

ಸದಸ್ಯೆಯರಾದ ದೇವಕಿ ಜಿ ಕೆ, ಅಂಜನಿ ವಸಂತ್ ಹಾಗೂ ಸಮಾನಮನಸ್ಕರು ಅವರಿಗೆ ಸಹಕರಿಸಿದರು. ಈ ವರ್ಷದ ಭೂದಿನದ ಘೋಷಣೆಯು ‘ ಭೂಗ್ರಹ vs ಪ್ಲಾಸ್ಟಿಕ್’. ಪ್ಲಾಸ್ಟಿಕ್ ನ ದುಷ್ಪರಿಣಾಮಗಳು, ಅದಕ್ಕೆ ಪರ್ಯಾಯ, ಗೊಬ್ಬರ ತಯಾರಿಕೆ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಸಾಧಾರಣ 60 ಜನರನ್ನು ತಲಪಲು ಸಾಧ್ಯವಾಯಿತು. ಮುಂಗಡವಾಗಿ ಈ ಮೇಲ್ ಮೂಲಕ ಪಾರ್ಕಿನ ಆಡಳಿತದವರಿಂದ ಅನುಮತಿಯನ್ನು ಪಡೆದು ಈ ಕಾರ್ಯಕ್ರಮವನ್ನು ಮಾಡಲಾಯಿತು. ಮುಂದೆಯೂ ಈ ರೀತಿಯ ಸರಳ ವಿಧಾನಗಳಿಂದ ಹೆಚ್ಚಿನ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಒಗ್ಗೂಡಿದರೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸಂಚಾಲಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

]]>
https://kittall.in/32899/feed/ 0
ಉಡುಪಿ ದಿಯೆಸೆಜಿಕ್ ನವೊ ಯಾಜಕ್ – ಸ್ಟೇಫಾನ್ ರೊಡ್ರಿಗಸ್ https://kittall.in/32877/ https://kittall.in/32877/#comments Mon, 22 Apr 2024 03:46:26 +0000 https://kittall.in/?p=32877 “ಪಿಕಾವಳ್ ಯಥೇಷ್ಟ್ ಆಸಾ , ಪುಣ್ ವಾವ್ರಾಡಿ ಥೊಡೆಚ್” [ ಮಾತೆವ್ 9 : 37 ] ಹಿಂ ಉತ್ರಾಂ ಜೆಜುಕ್ರೀಸ್ತಾನ್ ಆಪ್ಲ್ಯಾ ಶಿಸಾಂಕ್ ಕಾಂಯ್ 2000 ವರ್ಸಾಂ ಆದಿಂ ಸಾಂಗ್‍ಲ್ಲಿಂ ತಿಂ ವಾಚ್ತಾನಾ ಆತಾಂಚ್ಯಾ ಪರಿಸ್ಥಿತೆಂತ್ ಜೆಜು ಕ್ರೀಸ್ತಾಚಿ ದೂರ್‌ದ್ರಶ್ಟಿ ಕಿತ್ಲಿ ತೀಕ್ಷ್ಣ್ ಜಾವ್ನಾಸ್‍ಲ್ಲಿ ತಿ ಆಮ್ಕಾಂ ಸಮ್ಜಾತಾ. ಮಟ್ವಿಂ ಜಾಲ್ಲಿಂ ಕುಟ್ಮಾಂ , ಸರ್ವ್ ಥರಾಂಚ್ಯೊ ವೊಡ್ಣಿ ಹಾಡ್ಚೊ ಬಾಹ್ಯ್ ಸಂಸಾರ್ ಆನಿ ಮಾಧ್ಯಮಾಂಚಿ ಸಾಧನಾಂ ಹಾಂಕಾಂ ಸರ್ವ್ ಆತಾಂಚಿ ತರ್ನಿ ಪಿಳ್ಗಿ ಮಾಲ್ವಾತಾನಾ ಆಮ್ಚ್ಯಾ ಹರ್ಯೆಕ್ ದಿಯೆಸಿಜೆನಿ ಯಾಜಕ್ ನಾಂತ್ ಮುಳ್ಳಿ ಬೆಜಾರಾಯ್ ಖಂಡಿತ್ ಜಾವ್ನ್ ಆಮ್ಚ್ಯಾ ಧಾರ್ಮಿಕ್ ವ್ಹಡಿಲಾಂಕ್ ಆಧಿಕ್ ಮಾಪಾನ್ ದೊಸುನ್ ಆಸಾ.

ಆಸಲ್ಯಾ ಎಕಾ ಸಂಧಿಗ್ಧ್ ಪರಿಸ್ಥಿತೆಂತ್ ಮರುಭೂಮಿಂತ್ ಓಯಸಿಸ್ ಮೆಳ್‍ಲ್ಲ್ಯಾ ಬರಿ ಆಮ್ಚ್ಯಾ ಉಡುಪಿ ದಿಯೆಸೆಜಿಚಿ ಧಾರ್ಮಿಕ್ ಸೆವಾ ಭೆಟೊಂವ್ಕ್ ಎಕ್ ಯುವಕ್ ಸಂಪೂರ್ಣ್ ಥರಾನ್ ಆಯ್ತೊ ಜಾಲಾ. ದಿಯಾಕೊನ್ ಸ್ಟೇಫಾನ್ ರೊಡ್ರಿಗಸ್ ಆಪ್ಲಿ ಯಾಜಕ್ಪಣಾಚಿ ತರ್ಭೆತಿ ಸಂಪೊವ್ನ್ ತೊಟ್ಟಾಮ್ ಸಾಂತ್ ಆನ್ನಾ ಮಾಯೆಚ್ಯಾ ಫಿರ್ಗಜೆಂತ್ ಎಪ್ರಿಲ್ 23 , 2024 ವೆರ್ ಉಡುಪಿ ದಿಯೆಸೆಜೆಚೊ ಗೊವ್ಳಿ ಬಾಪ್ ಭೊವ್ ಮಾನಾಧಿಕ್ ದೊ.ಜೆರಾಲ್ಡ್ ಐಸಾಕ್ ಲೊಬೊ ಹಾಂಚೆ ಥಾವ್ನ್ ಆಪ್ಲಿ ಯಾಜಕಿ ದಿಕ್ಷೆಚೊ ಪವಿತ್ರ್ ಸಾಕ್ರಾಮೆಂತ್ ಜೊಡುಂಕ್ ಸಂಪೂರ್ಣ್ ಥರಾನ್ ತಯಾರ್ ಜಾವ್ನ್ ಆಪ್ಲ್ಯಾ ಭಾಗಿ ದಿಸಾಕ್ ಆತ್ರೇಗಾನ್ ಮುಕಾರ್ ಪಳೆವ್ನ್ ಆಸಾ.

ಶಿವಮೊಗ್ಗ ಜಿಲ್ಲ್ಯಾಂತ್ಲ್ಯಾ ನಾಂವಾಡ್ದಿಕ್ ಪ್ರವಾಸಿ ಜಾಗೊ ಜಾವ್ನಾಸ್ಚ್ಯಾ ಜೊಗ್ ಫಾಲ್ಸ್ ಹಾಂಗಾಸರ್ ಜನೆರ್ 11 , 1996 ವೆರ್ ದೆ.ಸಾಲ್ವಾದೊರ್ ರೋಡ್ರಿಗಸ್ ಆನಿ ದೆ.ಝಿಟಾ ರೊಡ್ರಿಗಸ್ ಹಾಂಚ್ಯಾ 6 ಜಣಾಂ ಭುರ್ಗ್ಯಾಂ ಪಯ್ಕಿ ಪುಸುನ್ ಘಾಲ್ಲೊ ಪೊಳೊ ಯ್ಯಾ ನಿಮಾಣೊ ಜಾವ್ನ್ ಜಲ್ಮ್ ಘೆತ್‍ಲ್ಲ್ಯಾ ದಿಯಾಕೊನ್ ಸ್ಟೇಫಾನ್ ಹಾಣೆಂ ಯಾಜಕಿ ಭೆಸ್ ಆನಿ ಉಡುಪಿ ದಿಯೆಸೆಜ್ ವಿಂಚುಂಕ್ ತೊ ಲ್ಹಾನ್ ಆಸ್ತಾನಾ ಶಿವಮೊಗ್ಗಾಚೆ ಭಿಸ್ಪ್ ಜಾವ್ನಾಸ್‍ಲ್ಲೆ ಆತಾಂಚೆ ಉಡುಪಿ ದಿಯೆಸೆಜೆಚೆ ಭಿಸ್ಪ್ ಭೊವ್ ಮಾನಾಧಿಕ್ ದೊ.ಜೆರಾಲ್ಡ್ ಐಸಾಕ್ ಲೊಬೊ ಹಾಣಿಂ ಆಪ್ಣಾ ವಯ್ರ್ ಘಾಲ್ಲೊ ಪ್ರಭಾವ್ ಜಾಂವ್ದಿ ತೊ ಮಾಗ್ಣ್ಯಾಂತ್ ಆನಿ ಗರ್ಜೆವಂತಾಚಿ ಸೆವಾ ಕರ್ಚ್ಯಾಂತ್ ಪ್ರಮುಖ್ ಕಾರಣಾಂ ಪಯ್ಕಿ ಎಕ್ ಜಾವ್ನಾಸಾ ಮುಣೊನ್ ವ್ಹಡಾ ಗರ್ವಾನ್ ದಿಯಾಕೊನ್ ಸ್ಟೇಫಾನ್ ಸಾಂಗ್ತಾ.  ತಶೆಂ ಮುಣೊನ್ ತಾಚ್ಯಾ ಕುಟ್ಮಾಂತ್ ದೇವ್ ಆಪೊವ್ಣ್ಯಾಂಚೆಂ ಭಾಗ್ ಕಾಂಯ್ ನ್ಹವೆಂ ನ್ಹಂಯ್. ತಾಚ್ಯಾ ವ್ಹಡಿಲಾಂನಿ ಜೊಡ್‍ಲ್ಲ್ಯಾ ಭಾಗಿ ಕಾಜಾರಿ ಸಾಕ್ರಾಮೆಂತಾಂತ್ ಫುಲ್‍ಲ್ಲ್ಯಾ ಸ ಫುಲಾಂ ಪಯ್ಕಿ ತೆಗಾಂಕ್ ತಾಣಿಂ ದೆವಾಚ್ಯಾ ಶೆತಾಂತ್ ವಾವ್ರುಂಕ್ ದಾಡ್ನ್ ಆಮಾಂ ಸರ್ವಾಂಕ್ ಉತ್ತೀಮ್ ದೇಖ್ ದಿಲ್ಯಾ.

ತಾಚ್ಯಾ ಭಾಂವ್ಡಾಂ ಪಯ್ಕಿ ಮಾಲ್ಘಡೆಂ ಭಯ್ಣ್ ಸಿ.ಸಂತಾನ್ ರೋಡ್ರಿಗಸ್ UFS ಮೈಸೂರ್ಚ್ಯಾ St.Mary’s Hospital , HD Kote ಹಾಂಗಾಸರ್ ಆಡಳ್ತೆಧಾರ್ನ್ ಜಾವ್ನ್ ಆಪ್ಲಿ ಸೆವಾ ದೀವ್ನ್ ಆಸಾ ತರ್ ದುಸ್ರಿ ಭಯ್ಣ್ ಶ್ರೀಮತಿ ಪರ್ಪೆಚ್ಯುವ ರೊಡ್ರಿಗಸ್ ಹೊನ್ನಾವರ್ ಹೊಸಾಡ್ ಫಿರ್ಗಜೆಂತ್ಲ್ಯಾ ಸಂತೊಷ್ ಪಿಂಟೊ ಲಾಗಿಂ ಲಗ್ನ್ ಜಾವ್ನ್ ಮಂಜೆಶ್ವರಾಂತ್ಲ್ಯಾ ಸ್ನೇಹಲಯಾಂತ್ ನರ್ಸ್ ಜಾವ್ನ್ ಆಪ್ಲಿ ಸೆವಾ ದೀವ್ನ್ ಆಸಾ ತರ್ ತಿಚೊ ನವ್ರೊ ಸಂತೊಷ್ ಪಿಂಟೊ ಆಪ್ಲೆಂ ಸ್ವಂತ್ ಉಧ್ಯಮ್ ಚಲೊವ್ನ್ ಆಸಾ , ತಿಸ್ರಿ ಭಯ್ಣ್ ಶ್ರೀಮತಿ ಸವಿತಾ ರೋಡ್ರಿಗಸ್ ಲೊರೆಟ್ಟೊಂತ್ಲ್ಯಾ ಸುಜಿತ್ ಪ್ರಶಾಂತ್ ರೋಡ್ರಿಗಸ್ ಲಾಗಿಂ ಲಗ್ನ್ ಜಾವ್ನ್ ಆಪ್ಲೆಂ ಕುಟಾಮ್ ಸಾಂಬಾಳುನ್ ಆಸಾ . ತಾಂಚ್ಯಾ ಲಗ್ನಾ ತೊಟಾಂತ್ ಸುಶ್ಮಿತಾ ಪ್ರಮಿತಾ ರೊಡ್ರಿಗಸ್ ಆನಿ ಸುಮಿತ್ ಪ್ರಜಿತ್ ರೊಡ್ರಿಗಸ್ ನಾಂವಾಂಚಿಂ ದೋನ್ ಸುಂದರ್ ಫುಲಾಂ ದೆವಾನ್ ಫಾವೊ ಕೆಲ್ಯಾಂತ್. ಸುಜಿತ್ ಪ್ರಶಾಂತ್ ರೋಡ್ರಿಗಸ್ ಆಬುದಾಬಿಂತ್ ಆಪ್ಲೊ ವಾವ್ರ್ ಕರುನ್ ಆಸಾ , ಚವ್ತಿ ಭಯ್ಣ್ ಲವಿಟಾ ರೋಡ್ರಿಗಸ್ ಸಾಂತ್ ಆಲೋಶಿಯಸ್ ಸಾಂಜೆಚ್ಯಾ ಕೊಲೆಜಿಂತ್ ಲೆಕ್ಚರಾರ್ ಜಾವ್ನ್ ವಾವ್ರ್ ದೀವ್ನ್ ಆಸ್‍ಲ್ಲಿ ಆಗೋಸ್ತ್ 20 , 2015 ವೆರ್ ದೆವಾಕ್ ಮೊಗಾಚಿ ಜಾವ್ನ್ ಸರ್ಗಿಂಚ್ಯಾ ಪಯ್ಣಾಕ್ ಭಾಯ್ರ್ ಸರೊನ್ ಗೆಲ್ಯಾ. ಹ್ಯಾ ಘಡಿಯೆ ತಿಚ್ಯಾ ಆತ್ಮ್ಯಾಕ್ ಹಾಂವ್ ಶಾಂತಿ ಮಾಗ್ತಾಂ.  ಪಾಂಚ್ವೊ ಆನಿ ಕುಟ್ಮಾಂತ್ಲೊ ಪಯ್ಲೊ ಚಲೊ ಮಾನಾಧಿಕ್ ಬಾಪ್ ಮಾರ್ಟಿನ್ ರೋಡ್ರಿಗಸ್ ಕೊಲ್ಕತ್ತಾಂತ್ಲ್ಯಾ ಆಸಾನ್‍ಸೊಲ್ ದಿಯೆಸೆಜೆಂತ್ ಆಪ್ಲಿ ಸೆವಾ ದೀವ್ನ್ ಆಸಾತ್ ತರ್ ಕುಟ್ಮಾಂತ್ ಸವೊ ಆನಿ ನಿಮಾಣೊ ಜಾವ್ನ್ ಜಲ್ಮಾಲ್ಲೊ ದಿಯಾಕೋನ್ ಸ್ಟೆಫಾನ್ ಹಾಣೆ ಪುತ್ತುರ್ಚ್ಯಾ ಸಾಂ.ಫಿಲೊಮೆನಾ ಕೊಲೆಜಿಂತ್ ಆಪ್ಲೆಂ ಪದ್ವೆ ಶಿಕಾಪ್ ಸಂಪೊವ್ನ್ , ಮಂಗ್ಳೂರ್ಚ್ಯಾ ಸಾಂ.ಜುಜೆ ಸೆಮಿನಾರಿಂತ್ Philosophy & Theology ಶಿಕಾಪ್ ಸಂಪಯ್ಲಾಂ. ಆಪ್ಲಿ ರಿಜೆನ್ಸಿ ದಿಯೆಸೆಜೆಚೆಂ ಎಸ್ಟೆಟ್ ಬೆಳ್ವೆ ಹಾಂಗಾಸರ್ ಕರ್ನ್ ಆಕ್ಟೊಬರ್ 14 , 2023 ಥಾವ್ನ್ ಆಮ್ಚ್ಯಾ ತೊಟ್ಟಾಮ್ ಸಾಂತ್ ಆನ್ನಾ ಮಾಯೆಚ್ಯಾ ಫಿರ್ಗಜೆಂತ್ ದಿಯಾಕೊನ್ ಜಾವ್ನ್ ಸೆವಾ ದೀವ್ನ್ ಆಸಾ.

ಆಮ್ಚ್ಯಾ ವ್ಹಡಿಲಾಂ ಥಂಯ್ ಏಕ್ ಕಾವ್ಜೆಣಿ. ಆಮ್ಕಾಂ ಆಸ್ಚೊ ಎಕ್ ಚೆರ್ಕೊ ವಾ ಎಕ್ ಚೆಡುಂ ಭುರ್ಗೆಂ. ತಾಂಕಾಂಯ್ ಆಮಿಂ ದೆವಾಚ್ಯಾ ಶೆತಾಂತ್ ಧಾಡ್ಲ್ಯಾರ್ ಆಮ್ಚೆಂ ಕುಟಾಮ್/ಸಂತಾನ್ ಮುಖಾರ್ಸುನ್ ವ್ಹರುಂಕ್ ಕೊಣಿಂ ನಾಂತ್ ಮುಣೊನ್ ರಡ್ಚ್ಯಾ ಆಮ್ಕಾಂ ದಿಯಾಕೋನ್ ಸ್ಟೇಫಾನಾಚಿಂ ಜಲ್ಮ್ ದಾತಾರಾಂ ಏಕ್ ಆದರ್ಶ್ ಉದಾಹರಣ್. ಆಪ್ಲ್ಯಾ ದೊನೀ ಚೆರ್ಕ್ಯಾ ಭುರ್ಗ್ಯಾಂಕ್ ಹ್ಯಾ ಆಧುನಿಕ್ ಕಾಳಾಂತ್ ಸಯ್ತ್ ಭೊವ್‍ಚ್ಚ್ ದೇವ್ ಭಿರಾಂತಿನ್ ವಾಗೊವ್ನ್ ದೆವಾಚ್ಯಾ ಶೆತಾಂತ್ ವಾವ್ರುಂಕ್ ದಾಡ್ನ್ , ಜಾಯ್ನಾ ಮುಣೊನ್ ಚಿಂತುನ್ ಆಸ್ಚ್ಯಾ ಆಮ್ಕಾಂ ಜಾತಾ ಮುಣೊನ್ ದಾಕೋವ್ನ್ ದೀವ್ನ್ ಏಕ್ ದೇವ್ ಭಿರಾಂತೆಚಿಂ ತಶೆಂಚ್ ಏಕ್ ಮಾಧರಿ ವ್ಹಡಿಲಾಂ ತಿಂ ಆಮ್ಕಾಂ ಜಾಲ್ಯಾಂತ್.

ದಿಯಾಕೊನ್ ಸ್ಟೇಫಾನ್ ಆನಿ ಮ್ಹೊಜಿ ವ್ಹಳೊಕ್ ಕಾಂಯ್ ಭೊವ್ ಆದ್ಲಿ ನ್ಹಂಯ್. ರಜೆರ್ ಗಾಂವಾಂಕ್ ಪಾವ್‍ಲ್ಲ್ಯಾ ಮ್ಹಾಕಾ ತಾಚಿ ವ್ಹಳೊಕ್ ಆಮ್ಚೊ ಫಿರ್ಗಜ್ ವಿಗಾರ್ ಮಾನಾಧಿಕ್ ಬಾಪ್ ಡೆನಿಸ್ ಡೆಸಾ ಹಾಣಿಂ ಕರ್ನ್ ದಿಲ್ಲಿ. ಮೆಳ್‍ಲ್ಲ್ಯಾ ತಕ್ಷಣ್ ಆಮಿಂ ಕಾಂಯ್ ವರ್ಸಾಂ ಥಾವ್ನ್ ಎಕಾಮೆಕಾ ಲಾಗ್ಶಿಲ್ಯಾನ್ ಜಾಣಾಂವ್ ಆನಿ ಮೊಜ್ಯಾಚ್ಚ್ ಕುಟ್ಮಾಚೊ ಸಾಂದೊ ಮುಳ್ಳ್ಯಾಬರಿ ಆತ್ಮೀಯತಾ ತಾಣೆ ಆಮ್ಚ್ಯಾ ಮದೆಂ ಉಬಿ ಕೆಲ್ಯಾ. ತಾಕಾ ಜಾಣಾ ಜಾಲ್ಲ್ಯಾ ತಿತ್ಲೆಂ ತಾಚ್ಯಾ ಲಾಗಿಂ ಮ್ಹಾಕಾ ಪಾವೊಂಕ್ ಸಾಧ್ಯ್ ಜಾಲೆಂ. ಪರ್ತುನ್ ಪರ್ತುನ್ ತಾಕಾ ಮೆಳ್ಯಾಂ ಆನಿ ತಾಚ್ಯಾ ಲಾಗಿಂ ಉಲೊವ್ಯಾಂ ಮುಣೊನ್ ಮ್ಹಾಕಾ ಭಗ್ಲೆಂ. ಹಿಂ ಮೊಜ್ಯಾ ಎಕ್ಲ್ಯಾಚಿಂ ಮಾತ್ರ್ ಭಗ್ಣಾಂ ನ್ಹಂಯ್ ಬಗಾರ್ ಆಮ್ಚ್ಯಾ ಸರ್ವ್ ಫಿರ್ಗಜ್‍ಗಾರಾಂಚಿಂ ಸಾಮಾನ್ಯ್ ಭಗ್ಣಾಂ ಜಾವ್ನಾಸಾತ್.

ಪಾಟ್ಲ್ಯಾ ಥೊಡ್ಯಾ ಮಹಿನ್ಯಾಂನಿ ಹಾಂವೆ ದಿಯಾಕೋನ್ ಸ್ಟೇಫಾನ್ ಹಾಣೆಂ ಫಿರ್ಗಜೆಚ್ಯಾ ಚಟುವಟಿಕ್ಯಾಂನಿ ಘೆಂವ್ಚೊ ಪಾತ್ರ್ ಭೊವ್ ಲಾಗ್ಶಿಲ್ಯಾನ್ ಪಳೆಲಾ. ಕಾರ್ಯಾಚ್ಯಾ ಪಯ್ಲೆಂ ತ್ಯಾ ಕಾರ್ಯಾಚಿ ಮೆಟಾಂ ಮೆಟಾಂನಿ ಕರ್ಚಿ ಮಾಂಡಾವಳ್ , ಸಂಬಂದ್ ಜಾಲ್ಲ್ಯಾ ಆಯೋಗಾಂಕ್ , ಸಂಸ್ಥ್ಯಾಂಕ್ ದಿಂವ್ಚಿಂ ಸೂಚನಾಂ ತಶೆಂಚ್ ಭೊವ್ ಮುಖ್ಯ್ ಜಾವ್ನ್ ವೇಳಾಕ್ ದಿಂವ್ಚೊ ಮಹತ್ವ್ ಮಾನ್ವೊಂಚ್ಯಾ ತಸಲೊ.ತಾಚ್ಯಾ ಆದ್ರಷ್ಟನ್ಂಚ್ ಮುಣಾಜೆ ಬಾಪ್ ಡೆನಿಸ್ ಡೆಸಾ ರುಪಿಂ ತಾಕಾ ಏಕ್ ಭೊವ್‍ಚ್ ಸಂಘಟಿತ್ ಗುರು ಮೆಳ್‍ಲ್ಲ್ಯಾನ್ ತಾಚ್ಯಾ ವ್ಯಕ್ತಿತ್ವ್ ವಿಕಾಸನಾಕ್ ಹಸ್ತಿಚೆಂ ಬಳ್ ಮೆಳ್ಳೆಂ ಮುಣೊನ್ ಖಂಡಿತ್ ಸಾಂಗ್ಯೇತ್.

ದಿಯಾಕೋನ್ ಸ್ಟೆಫಾನಾಚೆ ಸೆರ್ಮಾಂವ್ ಚೀತ್ ದೀವ್ನ್ ಆಯ್ಕೊಂಕ್ ಕರ್ತಾತ್. ಪ್ರಚಲಿತ್ ವಿಶಯಾಂಕ್ ಸಾಂಗಾತಾ ಕಾಣ್ಘೇವ್ನ್ , ಪವಿತ್ರ್ ಪುಸ್ತಕಾಂತ್ಲ್ಯಾ ಉತ್ರಾಂಕ್ ತಾಳ್ ಕರ್ಚಿ ರೀತ್ ಮಾನ್ವೊಂಚ್ಯಾ ತಸಲೆ.ಭುರ್ಗ್ಯಾಂ ಸಾಂಗಾತಾ ಮೆಳ್ತಾನಾ ತೊ ಏಕ್ ಲ್ಹಾನ್ ಭುರ್ಗೊಚ್ಚ್ ಜಾತಾ.ಭುರ್ಗ್ಯಾಂಚ್ಯಾ ಮಿಸಾವೆಳಿಂ ತಾಣೆಂ ದಿಂವ್ಚೆ ಶೆರ್ಮಾಂವ್ ಭುರ್ಗ್ಯಾಂಕ್ ಚೀತ್ ದೀವ್ನ್ ಆಯ್ಕೊಂಕ್ ಕರ್ತಾತ್ ಆನಿ ವಿಶೇಸ್ ಜಾವ್ನ್ ಹರ್ ಭುರ್ಗ್ಯಾಂಕ್ ತೊ ಶೆರ್ಮಾಂವ್ ದಿತಾನಾ ಮೆತೆರ್ ಕರ್ತಾ. ತಾಚ್ಯಾಕಿ ವರ್ತೆಂ ತಾಕಾ ಆಯ್ಕೊಂಕ್ ಕರ್ತಾ ತಾಣೆಂ ಸದಾಂ ಮಿಸಾರ್ ದಿಂವ್ಚ್ಯೊ ಲ್ಹಾನ್ ಲ್ಹಾನ್ ಶಿಕವ್ಣ್ಯೊ. ಕೇವಲ್ 2-3 ಮಿನುಟಾಂನಿ ಸಗ್ಳೆಂ ಆಟಾಪ್ಚ್ಯಾ ರಿತಿನ್ ತೊ ಶಿಕವ್ಣ್ ದಿತಾ ತೆಂ ಆಯ್ಕೊಂಕ್ ಆನಂದ್ ಭೊಗ್ತಾ ಆನಿ ಪರ್ತುನ್ ಪರ್ತುನ್ ಆಯ್ಕೊವ್ಯಾಂ ಮುಣೊನ್ ಭಗ್ತಾ. ಹಾವೆಂ ತಾಕಾ ಕೆದಾಳಾಯ್ ಮೊಗಾನ್ ಸಾಂಗ್ಚೆಂ ಬ್ರದರ್ ತುಮ್ಚೆ “ಚಿಕ್ಣಿ ಸೆರ್ಮಾಂವ್” ಆಯ್ಕೊಂಕ್ ಬೊರೆ ಲಾಗ್ತಾತ್ ಮುಣೊನ್. ತಾಕಾ ತೊ ತಿತ್ಲೊಚ್ ಖಾಲ್ತೆಪಣಿ ಜವಾಬ್ ದಿತಾ ಹೆಂ ಸರ್ವ್ ಮೊಜ್ಯಾ ವ್ಹಡಿಲಾಂಚೆಂ ಮಾಗ್ಣೆಂ ಆನಿ ದೆವಾನ್ ಮೊಜ್ಯಾ ವಯ್ರ್ ವೊತ್‍ಲ್ಲ್ಯಾ ಆಶಿರ್ವಾದಾಂಚೊ ಪರಿಣಾಮ್ ಮುಣೊನ್. ಕಿತೆಂಯ್ ಜಾಂವ್ , ಇತ್ಲೆಂ ಮಾತ್ರ್ ಹಾಂವ್ ಖಂಡಿತ್ ಸಾಂಗ್ತಾಂ ಸ್ಟೇಫನ್ ರೋಡ್ರಿಗಸಚ್ಯಾ ರುಪಿಂ ಆಮ್ಚ್ಯಾ ಉಡುಪಿ ದಿಯೆಸೆಜೆಕ್ ಎಕ್ ಬೊರೊ ಯಾಜಕ್ , ಏಕ್ ಆತ್ಯುತ್ತಮ್ ಪ್ರಸಂಗ್‍ಧಾರ್ ಮೆಳ್ತಾ ಮುಣ್ಚ್ಯಾಕ್ ಕಿತೆಂಚ್ ದುಭಾವ್ ನಾ.

ಯಾಜಕ್ ಹಾವೆಂ ಸಭಾರ್ ಪಳೆಯ್ಲ್ಯಾತ್. ಪುಣ್ ದಿಯಾಕೊನ್ ಸ್ಟೇಫನಾ ಥಂಯ್ ಎಕ್ ವಿಶೇಸ್ ಕಳಾ ಹಾಂವ್ ದೆಖ್ತೆಂ ಆಸಾಂ. ಮಾಲ್ಘಡ್ಯಾಂ ಥಂಯ್ ಲ್ಹಾನ್ ಜಾವ್ನ್ ತಾಣೆ ತಾಂಕಾಂ ದಾಕೊಂವ್ಚೊ ವಿಶೇಸ್ ಮೋಗ್. ತರ್ನಾಟ್ಯಾಂ ಥಂಯ್ ತಾಂಚೆ ಸಮಸ್ಯೆ ಸಮ್ಜೊನ್ ತಾಂಕಾಂ ಸಮ್ಜೊಂವ್ಚೆಂ , ತಾಂಚ್ಯಾ ಸಂಗಿಂ ಏಕ್ ಜಾವ್ನ್ ತಾಂಚೆಂ ಮನೋಬಲ್ ವಾಡೊಂವ್ಚೆಂ ತಶೆಂಚ್ ಲ್ಹಾನ್ ಭುರ್ಗ್ಯಾಂ ಸಂಗಿಂ ಲ್ಹಾನ್ ಭುರ್ಗ್ಯಾ ಬರಿ ಭರ್ಸೊಂಚೆ ತಾಚೆ ವಿಶಿಷ್ಟ್ ಗೂಣ್ ತಾಕಾ ಏಕ್ ಸಂಪೂರ್ಣ್ ಯಾಜಕ್ ಕರುಂಕ್ ಸಕ್ತಾತ್ ಆನಿ ಆಶೆಂ ಆಮ್ಚ್ಯಾ ಉಡುಪಿ ದಿಯೆಸೆಜೆಕ್ ಎಕ್ ಉಂಚ್ಲೊ ಯಾಜಕ್ ಆನಿ ನ್ಯಾಯ್‍ಭರಿತ್ ಆಡಳ್ತೆಧಾರ್ ಫಾವೊ ಜಾತೊಲೊ ಮುಣ್ಚ್ಯಾಕ್ ದೋನ್ ಉತ್ರಾಂ ನಾಂತ್.

ಯಾಜಕೀ ದೀಕ್ಷಾ ಜೊಡುಂಕ್ ಆಯ್ತೊ ಜಾಲ್ಲ್ಯಾ ದಿಯಾಕೋನ್ ಸ್ಟೇಫಾನ್ ರೊಡ್ರಿಗಸ್ ಹಾಕಾ ಹಾಂವ್ ಸರ್ವ್ ಬೊರೆಂ ಮಾಗ್ತಾಂ. ತಾಣೆ ಕಿತೆಂ ಸರ್ವ್ ಆಶೆಲಾಂ ತೆಂ ಸರ್ವ್ ತಾಕಾ ಫಾವೊ ಜಾಂವ್ದಿ ತಾಣೆ ಕಿತೆಂ ಸರ್ವ್ ಚಿಂತ್ಲಾಂ ತೆಂ ಸರ್ವ್ ಸತ್ ಜಾಂವ್ದಿ ಮುಣೊನ್ ಆಶೇವ್ನ್ ತಾಕಾ ಉಲ್ಲಾಸುನ್ ಬೊರೆಂ ಮಾಗ್ತಾಂ.

ನಾನು ಮರೋಲ್ ತೊಟ್ಟಾಮ್

]]>
https://kittall.in/32877/feed/ 1
ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನಾಚರಣೆ https://kittall.in/32851/ https://kittall.in/32851/#respond Sun, 21 Apr 2024 12:29:18 +0000 https://kittall.in/?p=32851 ಮಂಗಳೂರು ಜೆಪ್ಪುವಿನ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳಿಗೆ ಸಹಾಯಾಧರ ನೀಡುವ ದಾನಿಗಳನ್ನು ಸ್ಮರಿಸಿ ಕೃತಜ್ಞತಾ ದಿನವನ್ನು ಏಪ್ರಿಲ್ 21 ರ ಭಾನುವಾರದಂದು ಜೆಪ್ಪುವಿನ ಸಂತ ಅಂತೋನಿ ಚಾಪೇಲ್‌ನಲ್ಲಿ ದಿವ್ಯ ಬಲಿಪೂಜೆಯೊಂದಿಗೆ ಆಚರಿಸಲಾಯಿತು.

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷಾರಾದ ರೈ| ರೆ| ಅಲೋಶಿಯಸ್ ಪಾವ್ಲ್ ಡಿಸೋಜಾ ರವರು ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ. ಕ್ರಾಸ್ತಾ, ಆತ್ಮೀಕ ನಿರ್ದೆಶಕರಾದ ಫಾದರ್ ಗಿಲ್ಬರ‍್ಟ್ ಡಿಸೋಜಾ, ಸಹಾಯಕ ನಿರ್ದೇಶಕ ಫಾದರ್ ಆವಿನಾಶ್ ಪಾಯ್ಸ್, ಫಾದರ್ ನೆಲ್ಸನ್ ಪೆರೀಸ್ ಹಾಗೂ ಕೆನರಾ ಕಮ್ಯೂನಿಕೇಶನ್ ಸಂಸ್ಥೆಯ ನಿರ್ದೆಷಕರಾದ ಫಾದರ್ ಆನಿಲ್ ಫೆರ್ನಾಂಡಿಸ್ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.

‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಕಿರು ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ದಾನಿಗಳು, ಹಿತಚಿಂತಕರು, ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರಿನ ಕೆನರಾ ಕಮ್ಯೂನೀಕೇಶನ್ ಸೆಂಟರ್ ಮಾರ್ಗದರ್ಶನದಲ್ಲಿ ತಯಾರಿಸಲ್ಪಟ್ಟ, ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳು ಮೂಡಿ ಬಂದ ಚರಿತ್ರೆಯನ್ನು ಒಳಗೊಂಡ ಕಿರುಚಿತ್ರವನ್ನು ಬಿಷಪ್ ಅಲೋಶಿಯಸ್ ಪಾವ್ಲ್ ಬಿಡುಗಡೆಗೋಳಿಸಿದರು.

ಕಾರ್ಯಕ್ರಮದ ಆಧ್ಯಕ್ಷರಾಗಿ ಧರ್ಮಾಧ್ಯಕ್ಷಾರಾದ ರೈ| ರೆ| ಅಲೋಶಿಯಸ್ ಪಾವ್ಲ್ ಡಿಸೋಜಾ ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಮಾರ್ಸೆಲ್ ಮೊಂತೇರೊ ಅವರು ಸಂಸ್ಥೆಯ ನಿರ್ದೇಶಕರುಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಷಪ್ ಅಲೋಶಿಯಸ್ ಪಾವ್ಲ್ ಆವರು ಮಾತಾನಾಡಿ, ಇಂದು, ಈ ದಿನವನ್ನು ಆಚರಿಸಲು ಬಂದಿರುವುದು ಗುರುತಿಸಲ್ಪಡುವ ಉದ್ದೇಶದಿಂದಲ್ಲ, ಬದಲಾಗಿ ಹೃದಯ ಮತ್ತು ಮನಸ್ಸಿನ ಉದಾರತೆಗೆ ಭಗವಂತನಿಗೆ ಧನ್ಯವಾದ ಹೇಳಲು ಮತ್ತು ಈ ಸಂಸ್ಥೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸಲು. ಯೇಸುವಿನ ಅತೀ ಸಣ್ಣ ಸಹೋದರ-ಸಹೋದರಿಗೆ ಸ್ವಇಚ್ಛೆಯಿಂದ ಮತ್ತು ಉದಾರವಾಗಿ ಕೊಡುಗೆ ನೀಡುವವರು ಸರಿಯಾದ ಸಮಯದಲ್ಲಿ ತಮ್ಮ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ ಮತ್ತು ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಾನೆ. ಎಂದು ಹೇಳಿದರು.

ಫಾದರ್ ಜೆ ಬಿ ಕ್ರಾಸ್ತಾ ಸ್ವಾಗತಿಸಿ, ಫಾದರ್ ಅವಿನಾಶ್ ಪಾಯ್ಸ್ ವಂದಿಸಿದರು. ಫಾದರ್ ಗಿಲ್ಬರ‍್ಟ್ ಡಿಸೋಜಾ ಊಟಕ್ಕೂ ಮುನ್ನ ಪ್ರಾರ್ಥನೆ ಮಾಡಿದರು.

ಚಿತ್ರ/ವರದಿ : ಫಾ| ಅನಿಲ್ ಫೆರ್ನಾಂಡಿಸ್

]]>
https://kittall.in/32851/feed/ 0
ಆವಯ್ಚಿಂ ಕುಡ್ಕಾಂ https://kittall.in/32834/ https://kittall.in/32834/#comments Sun, 21 Apr 2024 04:44:07 +0000 https://kittall.in/?p=32834

ಫಾತಿಮಾ ರಲಿಯಾ ಕನ್ನಡಾಂತ್ ಕವಿತಾ, ಕಥಾ, ಪ್ರಬಂದ್, ಲೇಖನಾಂ  ಬರಯ್ತಾ. ಆಜ್ ಮೆರೆನ್ ತಿಚಿಂ ತೀನ್ ಪುಸ್ತಕಾಂ ಫಾಯ್ಸ್ ಜಾಲ್ಯಾಂತ್. ‘ಕಡಲು ನೋಡಲು ಹೋದವಳು’ (ಪ್ರಬಂದ್) ‘ಒಡೆಯಲಾರದ ಒಡಪು’ (ಕಾಣಿಯೊ) ಆನಿ ‘ಅವಳ ಕಾಲು ಸೋಲದಿರಲಿ’ (ಕವಿತಾ) ಜಾಯ್ತ್ಯಾ ಸಾಹಿತ್ಯ್ ಸ್ಪರ್ಧ್ಯಾಂನಿ ತಿಣೆ ಇನಾಮಾಂ ಜೊಡ್ಲ್ಯಾಂತ್. ಗಾಂವಾನ್ ಪೆರ್ನೆಚಿ ಪ್ರಸ್ತುತ್ ಲಗ್ನಾ ಉಪ್ರಾಂತ್ ಉಡುಪಿಚ್ಯಾ ಹೆಜಮಾಡಿಂತ್ ವಸ್ತಿ ಕರುನ್ ಆಸಾ. ಮಾಹೆತ್ ತಂತ್ರಜ್ಞಾನಾಂತ್ ಎಂಬಿಎ ಪದ್ವೆದಾರ್. ಪ್ರಸ್ತುತ್ ಕಾಣಿ ‘ಉಮ್ಮನ ಅಲಿಕತ್’ ತಿಚ್ಯಾ ‘ಒಡೆಯಲಾರದ ಒಡಪು’ ಸಂಗ್ರಹಾಥಾವ್ನ್ ವಿಂಚ್ಲ್ಯಾ

“ತುಜೊ ಘೊವ್ ಜಿವಾಂತ್ ಆಸ್ತಾ ವರೇಗ್ ತುಕಾ ಜಾಗ್ಯಾಚೊ ವಾಂಟೊ ದೀಂವ್ಕ್ ಜಾಯ್ನಾ, ಎಕಾದಾವೆಳಾ ದಿಲ್ಯಾರೀ ತೊ ಕಿತೆಂ ದವರ್ತಲೋ? ತೊ ಮೆಲ್ಯಾ ಉಪ್ರಾಂತ್ ಮಾತ್ರ್ ತುಕಾ ಕಾಂಯ್ ಇಲ್ಲೊ ಲ್ಹಾನ್ ಕುಡ್ಕೊ ದಿವ್ಯೆತ್ ಕೊಣ್ಣಾ”. ತಶೆಂ ಸಾಂಗ್‍ಲ್ಲ್ಯಾ ದೆರಾಚ್ಯಾ ತಾಳ್ಯಾಂತ್ ತಮಾಶೆಗೀ ವ್ಹಾ ಖರೆಂ ಸತ್‍ಗೀ ಮ್ಹಣ್ ಆರ್ಥ್ ಜಾಂವ್ಕ್ ನಾ ಖತೀಜಾಕ್. ಪುಣ್ ತಾಚಿಂ ಉತ್ರಾಂ ಆಯ್ಕೊನ್ ತಿಚ್ಯೆ ಮತಿಕ್ ಕೊಡು ಅನ್ಭೋಗ್ ಜಾಲೊ. ಕಠೀಣ್ ಪಿಯೊಣ್ಯಾಕ್ ಬಲಿ ಜಾಲ್ಲ್ಯಾ ಮ್ಹಜ್ಯಾ ಘೊವಾಥಾವ್ನ್ ಇತ್ಲೆ ಕಶ್ಟ್ ಆಯ್ಲ್ಯಾರೀ, ತೊ ಮರೊನ್ ವಚೊಂದಿ ಮ್ಹಣ್ ತಾಚ್ಯಾಚ್ ಧಾಕ್ಟ್ಯಾ ಭಾವಾನ್ ಸಾಂಗ್ತಾನಾ ತಿಕಾ ಮ್ಹಸ್ತ್ ಬೆಜಾರ್ ಜಾಲೆಂ. ಕೆದಿಂಕ್‍ಚ್ ಕೊಣಾ ಮುಕಾರೀ ಹಾತ್ ಒಡ್ಡಾಯ್ನಾತ್ಲ್ಯಾ ತಿಕಾ ಆಜ್ ಗಾಂವ್ಚ್ಯಾ ಧಾರ್ವಾಟ್ಯಾಲಾಗಿಂ ನಾಗ್ಡೆಂ ರಾವ್‍ಲ್ಲೆಬರಿ ಭೊಗ್ಲೆಂ . ತಾಕಾ ಪೂರಕ್ ಜಾವ್ನ್, ಥಂಯ್ಚ್ ಲಾಗಿಂ ನಾರ್ಲ್ ಸೊಲ್ಚೊ ಚೆಡೊ ತಿಕಾ ಖಾಂವ್ಚೆಬರಿ ವಯ್ರ್ ಥಾವ್ನ್ ಸಕಯ್ಲ್ ವರೇಗ್ ಪಳೆತಾಲೊ. ದಾ ಬಾರಾ ಪತ್ತೆಂ ಪಡ್‍ಲ್ಲ್ಯಾ ಬುರ್ಖಾವಯ್ರ್ ಘಾಲ್ಲ್ಯಾ ದುಪಟ್ಟಾಕ್ ತಿಣೆಂ ತಿಚ್ಯಾ ಹರ್ದ್ಯಾರ್ ವೋಡ್ನ್ ಆಪ್ಣಾಚ್ಯಾ ಘೊವಾಚೆಂ ಘರ್ ಮ್ಹಣ್ ಆಸ್‍ಲ್ಲ್ಯಾ ಘರ್ಚ್ಯಾ ಆಂಗ್ಣಾಂಥಾವ್ನ್ ತಿ ಬಾಯ್ರ್ ಸರ್ಲಿ.

ತಿಣೆಂ ಚಡ್ತಿಕ್ ಕಾಂಯ್ ವಿಚಾರುಂಕ್ ನಾ. ಸದಾಂಚ್ ಬಿಡಿ ಬಾಂದುನ್, ಲೊಕಾಚ್ಯಾ ಘರಾಂಚೊ ಘಶ್ಟೊ ಕಾಡ್ನ್, ಆಯ್ದಾನಾಂ ಧುವ್ನ್ ಕಶ್ಟಾಂನಿ ಘೊಳ್ಚ್ಯಾ ಖತೀಜಾನ್ ಆಜ್ ವರೇಗ್ ಕೊಣಾಯ್ ಮುಕಾರ್ ಹಾತ್ ಒಡ್ಡಾಯಿಲ್ಲೊ ನಾ. ಆಜ್ ಕಾಲ್ ತಿ ಇಲ್ಲೆ ಚಡ್ ಪಯ್ಶೆ ಮೆಳ್ತಾತ್ ಮ್ಹಣ್ ಬಾಂಳ್ಟಿಕ್ ಪೊಸುಂಕ್ ಸಯ್ತ್ ವೆತಾಲಿ, ಆಪ್ಣೆ ಜೊಡ್‍ಲ್ಲೆ ಪಯ್ಶೆ ಪೂರಾ ಸೊರ‍್ಯಾಕ್ ವಿಬಾಡ್ ಕರ್ಚೊ ತಿಚೊ ದಾದ್ಲೊ, ತಿಣೆಂ ಕಾಂಯ್ ಇಲ್ಲೆ ಕಾಸ್ ಕುಜ್ನಾಂತ್ ಡಬ್ಬ್ಯಾಂತ್ ಲಿಪಯಿಲ್ಲೆ ಸಯ್ತ್ ಕಶೆಗೀ ಮಾಯಾಗ್ ಜಾತಾಲೆ. ಘರಾಂತ್ ಏಕ್ ನಯಾ ಪಯ್ಸೊ ಉರನಾ ತೆಂ ಜಾಣಾ ಜಾಲ್ಲ್ಯಾ ತಿಣೆಂ ‘ಚಿಟಿ ಸ್ಕೀಮಾಂ’ತ್ ಪಯ್ಶಿ ಜಮೊ ಕರುಂಕ್ ಪ್ರಯತ್ನ್ ಕೆಲೆಂ. ಪುಣ್ ತೆ ಪಯ್ಶೆಯ್ ತಿಚ್ಯಾ ಘೊವಾನ್ ಮ್ಹಣ್ಜೆ ಖಾದರಾನ್ ಗುಳುಮ್ ಕೆಲೆ. ತ್ಯಾ ಉಪ್ರಾಂತ್ ತಿಣೆಂ ಪಯ್ಶೆ ಉರೊಂವ್ಚಿ ಆಶಾ ಸೊಡ್ನ್ ಸೊಡ್ಲಿ ಆನಿ ದೆವಾನ್ ಕೆಲ್ಲೆಬರಿ ಜಾತಾ ಮ್ಹಣ್ ವೊಗೊಚ್ ಬಸ್ಲಿ.

ಪುಣ್ ಆಪ್ಲ್ಯೆ ಧುವೆನ್ ಹೈಸ್ಕೂಲಾಕ್ ಭರ್ತಿ ಜಾಂವ್ಕ್ ದೋನ್ ಹಜಾರ್ ರುಪಯ್ ಜಾಯ್ ಮ್ಹಳ್ಯಾ ಉಪ್ರಾಂತ್ ದುಸ್ರಿ ಕಾಂಯ್ ವಾಟ್ ದಿಸನಾತ್ಲ್ಯಾ ವಗ್ತಾ ಖಾದರಾಚ್ಯಾ ಮಾಲ್ಘಡ್ಯಾ ಘರಾ ವಚೊನ್ “ಖಾದರ್ ಏಕ್ ನಯಾ ಪಯ್ಸೊ ಘರಾ ಖರ್ಚಾಕ್ ದೀನಾ, ಹಾಂವೆಂ ಜೊಡ್‍ಲ್ಲೆ ಪಯ್ಶೆ ಸಯ್ತ್ ತೊ ಕಾಡ್ನ್ ವರ್ತಾ. ಮ್ಹಜ್ಯೆ ಧುವೆಕ್ ಮುಕಾರ್ ಶಿಕೊಂಕ್ ಆಸಾ, ತ್ಯಾ ದೆಕುನ್ ಕಾಂಯ್ ಇಲ್ಲಿ ಕುಮೊಕ್ ಕರ್ ವಾ ತಾಚ್ಯಾ ವಾಂಟ್ಯಾಚೊ ಜಾಗೊ ತರೀ ಆಮ್ಕಾ ಸೊಡ್ನ್ ದೀ” ಮ್ಹಣ್ ತಿಣೆಂ ವಿನೊವ್ಣಿ ಕೆಲಿ ದೆರಾಲಾಗಿಂ. ಪುಣ್ ತೊ ತಿತ್ಲೊ ಉದಾರಿ ಜಾಲ್ಲೊ ತರ್ ತಿಣೆಂ ಇತ್ಲೆ ಪೂರಾ ಕಶ್ಟ್ ಕಾಡಿಜೆ ಮ್ಹಣ್ ಗರ್ಜ್ ನಾತ್ಲಿ ಮ್ಹಣ್ ತಿಕಾ ತ್ಯಾ ವೆಳಾ ಆರ್ಥ್ ಜಾಂವ್ಕ್ ನಾ.

ಪುಣ್ ಆರ್ಥ್ ಜಾಲ್ಲೆಬರಿ ಖತೀಜಾ ಪಾಟಿಂ ಘರಾ ಆಯ್ಲಿ. ಬಾಗ್ಲಾರ್ ಉಬೆಂ ಆಸ್ಚ್ಯಾ ಹಸೀನಾಕ್, ಆಪ್ಲ್ಯೆ ಆವಯ್ಚೆಂ ಮುಕಮಳ್ ಪಳೆವ್ನ್ ಪರಿಸ್ಥಿತಿ ಸಮ್ಜಲಿ. ಮ್ಹಜ್ಯಾ ಮುಕ್ಲ್ಯಾ ಶಿಕ್ಪಾಚ್ಯೆ ಆಶೆಕ್ ಶೆಳೆಂ ಉದಕ್ ವೊತ್‍ಲ್ಲೆಬರಿ ಜಾಲೆಂ ಮ್ಹಣ್ ಚಿಂತುನ್ ಆವಯ್ ಕಡೆ ಕಾಂಯ್ಚ್ ಸವಾಲ್ ವಿಚಾರುಂಕ್ ನಾ. ” ಹಮೀದ್ ಆನಿ ಜಮೀಲಾ ಯೇಂವ್ಕ್ ಜಾಲಿ ನೆ ಆಮ್ಮಿ? ಚಾಯೆಕ್ ಉದಕ್ ದವರ್ಚೆಂ ಗೀ?” ಮ್ಹಣ್ ವಿಚಾರ್ಲೆಂ ತಿತ್ಲ್ಯಾರ್ ತಿಂ ಪಾವ್‍ಲ್ಲಿಂಚ್ ದೂದ್ ನಾತ್ಲಿ ಚಾ ಆಮಿ ಪಿಯೆನಾಂವ್ ಮ್ಹಣ್ ಹಟಾಕ್ ಲಾಗ್ಲಿಂ. ಹಸೀನಾನ್ ದೊಗಾಂಕೀ ಲಾಗಿಂ ಕರುನ್ “ತಶೆಂ ಪೂರಾ ಗಲಾಟೊ ಕರುಂಕ್ ನ್ಹಜೊ, ಆನ್ಯೇಕ್ ಪಾವ್ಟಿಂ ದೂದ್ ಹಾಡ್ಲ್ಯಾ ಉಪ್ರಾಂತ್ ತುಮ್ಕಾಂ ದೊಗಾಂಕೀ ವ್ಹಡ್ಲ್ಯಾ ಲೊಟ್ಯಾಂತ್ ಚಾ ಕರ್ನ್ ದಿತಾಂ. ಆತಾಂ ಆಮಿ ತೆಗಾಂಯ್ ‘ಪುಟಿ’ ಚಾ ಪಿಯೆಂಯಾಂ” ಮ್ಹಣ್ ತಾಂಕಾಂ ಸಮ್ಜಯ್ಲೆಂ. ಹೆಂ ಸಗ್ಳೆಂ ಆಡ್ ದೊಳ್ಯಾಂನಿ ಪಳೆವ್ನ್ ಆಸ್‍ಲ್ಲ್ಯಾ ಖತೀಜಾಚ್ಯಾ ಕಾಳ್ಜಾಂತ್ ಘಸಕ್ಕ್ ಜಾಲೆಂ. ಆಪ್ಲ್ಯೆ ಧಾಕ್ಟ್ಯೆ ಭಯ್ಣಿಕ್ ಆವಯ್ ಬರಿ ಪಳೆಂವ್ಚ್ಯಾ ಹಸೀನಾಚಿ ಏಕ್ ಶಿಕ್ಚಿ ಆಶಾ ಮ್ಹಜ್ಯಾನ್ ತಿರ್ಸುಂಕ್ ಜಾಯ್ನಾ ನೇ ಮ್ಹಣ್ ಚಿಂತುನ್ ತಿಕಾ ವಿರಾರ್ ಜಾಲೆಂ.

ತಿ ಉಟೊನ್ ಘರಾ ಭಿತರ್ ಗೆಲಿ, ಖಂಯ್ಚ್ಯಾ ಪುಣೀ ಡಬ್ಬ್ಯಾಂತ್ ಕಾಂಯ್ ಪುಡಿ ಕಾಸ್ ಮೆಳ್ತಾತ್ ಗೀ ಮ್ಹಣ್ ಡಬ್ಬೆ ಹಾಲೊಂಕ್ ಲಾಗ್ಲಿ. ಪುಣ್ ಕಾಂಯ್ ಫಾಯ್ದೊ ನಾ, ಪಕ್ಕರ್ನ್ ತಿಕಾ ಆಪ್ಲಿ ಆವಯ್ ಸರ್ಚ್ಯಾ ಪಯ್ಲೆಂ ತಿಣೆಂ ಖತೀಜಾಚ್ಯಾ ಹಾತಾಂತ್ ಆಪ್ಲಿಂ ಕಾಜಾರಾಕ್ ಘಾಲ್ಲಿಂ ಕುಡ್ಕಾಂ ತಿಚ್ಯಾ ಹಾತಾಂತ್ ದಿಲ್ಲೊ ತಿಕಾ ಉಡಾಸ್ ಆಯ್ಲೊ. ಹಸೀನಾಕ್ ಏಕ್ ಬರೆಂ ಕಾನಾಚೆಂ ಕರ್ನ್ ಘಾಲಿಜೆ ಮ್ಹಣ್ ತಿಣೆಂ ಬೊವ್ ಜಾಗ್ರುತಾಯೆನ್ ದವರ್‌ಲ್ಲಿಂ. ತಿಂಚ್ ವಿಕುನ್ ಆತಾಂ ತಾಚ್ಯಾ ಶಿಕ್ಪಾಕ್ ಪಯ್ಶೆ ದಿಲ್ಯಾರ್ ಜಾಲೆ ಮ್ಹಣ್ ಚಿಂತುನ್ ” ಬಾಗಿಲ್ ಧಾಂಪ್ ಹಸೀನಾ, ಆತ್ತಾಂ ಆಯ್ಲಿಂ” ಮ್ಹಣ್ ಕುಡ್ಕಾಂ ಜಾಗ್ರುತಾಯೆನ್ ದೊದೋನ್ ಪ್ಲಾಸ್ಟಿಕಾಂನಿ ಬಾಂದುನ್ ಭಾಂಗಾರಾಚ್ಯಾ ದುಕಾನಾಂತ್ ವಿಕ್ಲಿಂ. ತಾಣೆಂ ದಿಲ್ಲೆ ದೋನ್ ಹಜಾರ್ ಆನಿ ಪನ್ನಾಸ್ ರುಪಯ್ ಸಾಂಬಾಳ್ನ್, ಹ್ಯಾ ದುಡ್ವಾಚೆರ್ ಘೊವಾಚಿ ದೀಶ್ಟ್ ಪಡನಾ ಜಾಂವ್ದಿ ಮ್ಹಣ್ ಮಾಗೊನ್ ತಿ ಘರಾ ಪಾವ್ಲಿ. ಫಾಲ್ಯಾಂ ವರೇಗ್ ಸಾಂಬಾಳ್ನ್ ದವರ್ಲ್ಯಾರ್ ಜಾಲೆಂ. ಸೊಮಾರಾ ಸಕಾಳಿಂ ಹಸೀನಾಚ್ಯಾ ಹಾತಾಂತ್ ದೀವ್ನ್ ತಾಚ್ಯಾ ಮೆಡಾಮೆಕ್ ಪವಿತ್ ಕರಿಜೆ ಮ್ಹಣ್ ಚಿಂತ್ಲೆಂ ತಿಣೆಂ. ತ್ಯಾ ವರೇಗ್ ಆಪ್ಲ್ಯಾ ಘೊವಾಕ್ ಘರಾಂತ್ ಪಯ್ಶೆ ಆಸಾತ್ ಮ್ಹಣ್ ಕಳನಾ ಜಾಂವ್ದಿ ಮ್ಹಣ್ ಮಾಗೊನ್ ತಾಂತ್ಲೊ ಏಕ್ ರುಪಯ್ ದೆಗೆಕ್ ಕಾಡ್ನ್ ಗಾಂವ್ಚ್ಯಾ ದರ್ಗಾಕ್ ಆಂಗೊವ್ಣ್ ಕೆಲಿ ತಿಣೆಂ.

ದುಸ್ರ್ಯಾ ದೀಸ್ ವೆಗ್ಗಿಂ ಉಟೊನ್ ಸಾಯ್ಬಾಚ್ಯಾ ತೊಟಾಂತ್ ಕಾಡ್‍ಲ್ಲಿಂ ಪೊಪ್ಳಾಂ ವಿಂಚುಂಕ್ ವೆಚ್ಯಾ ಪಯ್ಲೆಂ ತೊ ದೋನ್ ಹಜಾರಾಂಚೊ ಕಾಟ್ ಪರ್ತ್ಯಾನ್ ಆಪ್ಲ್ಯಾ ಪಾಲ್ವಾಂತ್ ಘಟ್ಟ್ ಕರ್ನ್ ಬಾಂದುನ್ “ಹಸೀನಾ ಜಾಗ್ರುತ್” ಮ್ಹಣ್ ಎದೊಳ್‍ಚ್ ಮೊಡೊನ್ ಪಡೊಂಕ್ ಜಾಲ್ಲೆಂ ಬಾಗಿಲ್ ವೋಡ್ನ್ ಭಾರ್ಯ್ ಪಡ್ಲಿ ತಿ. ತೆದ್ನಾಂಚ್ ತಿಚೊ ನಿಮಾಣೊ ಪೂತ್ ಆಡ್ಡೊಸ್ ಮಾಗೊನ್ “ಅಮ್ಮಿ, ಆಜ್ ಸಾಂಜೆರ್ ಯೆತಾನಾ ದೂದ್ ಹಾಡ್” ಮ್ಹಣ್ ತಾಕೀದ್ ದೀಲಾಗ್ಲೊ. ಆಪ್ಣಾಚಿ ಆಸಹಾಯಕತಾ ಗಿಳುನ್ ತಿಣೆಂ ಜಾಯ್ತ್ ಮ್ಹಣ್ ತಕ್ಲಿ ಹಾಲಯ್ಲಿ. ತಿತ್ಲ್ಯಾರ್ ಖುಶಿ ಪಾವ್‍ಲ್ಲೊ ಹಮೀದ್ “ಆಜ್ ಸಾಂಜೆರ್ ದುದಾಚಿ ಚಾ” ಮ್ಹಣ್ ನಾಚೊನ್ ಆಪ್ಲ್ಯೆ ಭಯ್ಣಿಕ್ ಘೆವ್ನ್ ಖೆಳೊಂಕ್ ಗೆಲೊ.

ತೊಟಾಕ್ ಕಾಮಾಕ್ ಗೆಲ್ಲ್ಯಾ ಖತೀಜಾಚಿ ಮತ್ ಥಿರಾರ್ ನಾಸ್ಲಿ. ಘಡಿಯೆಕ್ ಏಕ್ ಪಾವ್ಟಿಂ ತಿಚಿ ದೀಶ್ಟ್ ಪಾಲ್ವಾಚ್ಯಾ ಕೊನ್ಶ್ಯಾಕ್ ಬಾಂದ್‍ಲ್ಲ್ಯಾ ಪಯ್ಶಾಂಚ್ಯೆ ಪೊಟ್ಲೆರ್ ಆಸ್ಲಿ. ಮಿನಿಟಾಕ್ ಪಾಂಚ್ ಪಾವ್ಟಿಂ ತಿ ಪೊಟ್ಲಿ ದಾಂಬುನ್ ಪಳೆವ್ನ್, ಪಯ್ಶೆ ಸುರಕ್ಶಿತ್ ಆಸಾತ್ ನೆ ಮ್ಹಣ್ ತಪಾಸಿತಾಲಿ. ತಿಚಿ ಆವಸ್ಥಾ ಪಳೆವ್ನ್ ವಿರಾರ್ ಜಾಲ್ಲೊ ಧನಿ “ಕಿತೆಂ ಕಜ್ಜಾ, ತುಕಾಯ್ ತುಜ್ಯಾ ಘೊವಾಚಿ ಪಿಡಾ ಲಾಗ್ಲ್ಯಾಗೀ? ನಿದೆಂತ್ ಆಸ್‍ಲ್ಲೆಬರಿ ಕರ್ತಾಯ್ ನೆ, ಪಾಟ್ ಬಾಗಾವ್ನ್ ಕಾಮ್ ಕರುಂಕ್ ಜಾಯ್ನಾ ತರ್ ಕಾಮಾಕ್ ಕಿತ್ಯಾಕ್ ಆಯ್ಲೆಂಯ್? ಮ್ಹಣ್ ತಿಕಾ ಜ್ಯೋರ್ ಕರಿಲಾಗ್ಲೊ. ಪಟ್ಟ್ ಕರ್ನ್ ದೆವ್‍ಲ್ಲಿಂ ದುಕಾಂ ಪುಸುನ್ “ಕಿತೆಂಗೀ ಭಲಾಯ್ಕಿ ಬರಿ ನಾ ಹಾಜಾರಾ, ಫಾಲ್ಯಾಂ ಯೆತಾಂ” ಮ್ಹಣ್ ತಾಚ್ಯೆ ಜಾಪಿಕ್ ಸಯ್ತ್ ರಾಕನಾಸ್ತಾಂ ಸಟ್ಟ್ ಕರ್ನ್ ಉಟೊನ್ ವೆತೆಚ್ ರಾವ್ಲಿ.

ಘರಾ ಪಾವ್‍ಲ್ಲಿಚ್ ಮಾಂದ್ರಿ ಸೊಡೊವ್ನ್ ಆಡ್ ಪಡ್ಲಿ ಖತೀಜಾ. ಪಾಲ್ವಾಂತ್ ಬಾಂದ್‍ಲ್ಲೆ ಪಯ್ಶೆ ಮ್ಹಜಿ ಭಲಾಯ್ಕಿ ಭಿಗ್ಡೊಂಕ್ ಕಾರಣ್ ಗೀ? ಆಂಗ್ ಹುನ್ ಜಾಲಾಂ ಗೀ ನಾ ತೆಂ ತಿಕಾ ಸಮ್ಜೊಂಕ್ ನಾ. ಅರ್ಧ್ಯೆ ನಿದೆಂತ್ ಲೊಳ್ಚ್ಯಾ ತಿಕಾ ದೆರಾನ್ ಸಾಂಗ್‍ಲ್ಲಿಂ ಉತ್ರಾಂ ಘಡಿಯೆ ಘಡಿಯೆ ಮತಿ ಪಡ್ದ್ಯಾರ್ ಝಳ್ಕತಾಲಿಂ. ತ್ಯಾಚ್ ವೆಳಾರ್ ಘರಾ ಮುಕಾರ್ ವ್ಹಡ್ಲೊ ಗಲಾಟೊ ಜಾಲ್ಲೆಬರಿ ಆವಾಜ್. ಘೊವ್ ಪರ್ತ್ಯಾನ್ ನಾಕ್ ಭರ್ ಪಿಯೆವ್ನ್ ಯೇವ್ನ್ ಗಲಾಟೊ ಕರ್ತಾ ಕೊಣ್ಣಾ ಮ್ಹಣ್ ತಿ ಸಟ್ಟ್ ಕರ್ನ್ ಉಟ್ಲಿ. ತೆದ್ನಾ ತಿಕಾ ಪೂತ್ ಹಮೀದ್ ಆನಿ ಜಮೀಲಾಚೆಂ ಜ್ಯೋರ್ ರಡ್ಣೆಂ ಆಯ್ಕಲೆಂ. ಉಟ್‍ಲ್ಲಿ ತಿ ಎಕಾಚ್ ಬಾಕ್ಕಾರಾನ್ ಬಾಗ್ಲಾಲಾಗಿಂ ಯೇವ್ನ್ ಪಾವ್ಲಿ.

ಪೂತ್ ಹಮೀದಾಚ್ಯಾ ಮಾತ್ಯಾರ್ ಥಾವ್ನ್ ರಗ್ತಾಚೆಂ ವ್ಹಾಳ್. ರಸ್ತ್ಯಾ ದೆಗೆರ್ ಖೆಳೊನ್ ಆಸ್ತಾಂ ತಾಕಾ ವಾಟೆರ್ ಚರೊನ್ ಆಸ್ಚ್ಯಾ ಗಾಯ್ನ್ ಹಾಂಡುನ್ ಲೊಟುನ್ ಘಾಲೆಂ. ತಾಚಿ ತಕ್ಲಿ ಎಕಾ ಚೂಪ್ ಫಾತ್ರಾಚೆರ್ ಪಡ್‍ಲ್ಲ್ಯಾನ್ ವ್ಹಡ್ಲೊ ಘಾಯ್ ಜಾವ್ನ್ ದರಬಸ್ತ್ ರಗತ್ ವ್ಹಾಳೊಂಕ್ ಲಾಗ್ಲೆಂ. ತಕ್ಶಣ್ ತಿ ಪುತಾಕ್ ಘೆವ್ನ್ ಆಸ್ಪತ್ರೆಕ್ ಧಾಂವ್ಲಿ. ತಿಚ್ಯಾ ಪಾಟ್ಲ್ಯಾನ್ ಹಸೀನಾಯ್…

ಆಸ್ಪತ್ರೆಂತ್ ಪರೀಕ್ಶಾ ಕೆಲ್ಲೊ ದಾಕ್ತೆರ್, “ಮಾತ್ಯಾಚ್ಯಾ ಪಾಟ್ಲ್ಯಾನ್ ಕಠೀಣ್ ಮಾರ್ ಜಾಲಾ, ತೀನ್ ಕೋಟ್ ಘಾಲಿಜೆ. ರಿಸೆಪ್ಶನಾಂತ್ ಪಯ್ಶೆ ಭರ್ನ್ ರಸೀದ್ ಹಾಡಾ” ಮ್ಹಣಾಲೊ. ಕಾಲ್ ಥಾವ್ನ್ ಆವಯ್ಚೆ ಹಾಲ್-ಚಾಲ್ ಗಮನ್ ಕರ್ನ್ ಆಸ್‍ಲ್ಲ್ಯಾ ಹಸೀನಾನ್ ಏಕ್‍ಯೀ ಉತರ್ ಉಲಯ್ನಾಸ್ತಾಂ ಆವಯ್ಚ್ಯಾ ಪಾಲ್ವಾಚ್ಯಾ ಪೊಂತಾಕ್ ಬಾಂದ್‍ಲ್ಲಿ ಪೊಟ್ಲಿ ಸೊಡೊವ್ನ್, ರಿಸೆಪ್ಶನಾಂತ್ ಪಯ್ಶೆ ಫಾರೀಕ್ ಕರ್ನ್ ರಸೀದ್ ಹಾಡ್ನ್ ಧಾಕ್ತೆರಾಕ್ ದಿಲಿ. ತಕ್ಲೆಕ್ ಘಾಲ್ಲ್ಯಾ ಕೊಟಾಚ್ಯೆ ದುಕಿಕ್‍ಯೀ, ಮಾರ್ ಜಾಲ್ಲ್ಯೆ ದುಕಿಕ್‍ಯೀ ರಡ್ಚ್ಯಾ ಹಮೀದಾಕ್ ಹಾಂಡಿಯೆರ್ ಘೆವ್ನ್ ಆನಿ ಎಕಾ ಹಾತಾಂತ್ ಹಸೀನಾಚೊ ಹಾತ್ ಧರ್ನ್ ತ್ಯಾ ಕಠೀಣ್ ತಾಪ್ಚ್ಯಾ ವೊತಾಕ್ ಸರ ಸರ್ ಕರ್ನ್ ಘರಾ ಖುಶಿನ್ ಖತೀಜಾನ್ ಪಾಂಯ್ ಘಾಲೆ. ಆವಯ್ಚೆ ಹಾತ್ ಇತ್ಲೆ ಕಿತ್ಯಾಕ್ ಘಾಮೆಲ್ಯಾತ್ ಮ್ಹಣ್ ಅರ್ಥ್ ಜಾಯ್ನಾತ್ಲೆಂ ಹಸೀನಾ ತಿಚ್ಯಾ ವೆಗಾಕ್ ಚಲೊಂಕ್ ಜಾಯ್ನಾಸ್ತಾಂ ” ಉಮ್ಮಾ ಇಲ್ಲೆಂ ಹಲ್ಟಾನ್ ಚಲ್” ಮ್ಹಣಾಲೆಂ. ಹಾಂಡಿಯೆರ್ ಆಸ್‍ಲ್ಲ್ಯಾ ಹಮೀದಾಕ್ ಸಕಯ್ಲ್ ದವರ್ನ್ ರಸ್ತ್ಯಾ ಮದೆಗಾತ್ ಹಸೀನಾಕ್ ಪೊಟ್ಲುನ್ ಧರ್ನ್ “ಮ್ಹಜ್ಯಾ ಭಾಂಗಾರಾ” ಮ್ಹಣ್ ಜ್ಯೋರ್ ರಡ್ಲಿ. ಆವಯ್ಚಿಂ ದುಕಾಂ ಪಳೆವ್ನ್ ಹಮೀದ್‍ಯೀ ಜ್ಯೋರ್ ರಡ್ಲೊ. ಹಸೀನಾಚ್ಯಾ ದೊಳ್ಯಾಂತ್‍ಯೀ ದುಕಾಂ ದೆಂವ್ಲಿಂ. ತೀನ್ ಅಸಹಾಯಕ್ ಜೀವ್ ಮದೆಂ ರಸ್ತ್ಯಾರ್ ದುಕಾಂ ಗಳಯ್ತಾನಾ ಲಾಸ್ಚೊ ಸುರ್ಯೊ ಆನಿಕೀ ಉಜೊ ಜಾಲೊ.

ಘರಾ ಗೆಲ್ಯಾ ಉಪ್ರಾಂತ್ ಹಮೀದಾಕ್ ಲಾಗಿಂ ಬಸೊವ್ನ್ ತಾಚಿ ಭಲಾಯ್ಕಿ ಸಾಂಬಾಳ್ನ್ ಆಸ್ತಾಂ ತರೀ ತಿ ಎಕ್ದಮ್ ಮಾವ್ನ್ ಆಸ್ಲಿ. ಧುವೆಚೆಂ ಮುಸ್ಕಾರ್ ಸಯ್ತ್ ಪಳೆಂವ್ಕ್ ತಿಕಾ ಭ್ಯೆಂ ದಿಸ್ತಾಲೆಂ. ಆನಿ ಕಾಂಯ್ ತೆಂ ವಿಚಾರ್ತಾ ಕೊಣ್ಣಾ ಮ್ಹಣ್ ಖಂತಿನ್ ಆಸ್ತಾಂ ಕಶಿಯ್ ಸಾಂಜ್ ಜಾಲಿ. ರಾತಿಂ ನಿದ್ಚ್ಯಾ ಪಯ್ಲೆಂ ಧುವೆಲಾಗಿಂ ಬಸೊನ್ “ದುಡ್ವಾಕ್ ಕಿತೆಂ ಕರ್ಚೆಂ ಪುತಾ” ಮ್ಹಣ್ ಮೊಗಾನ್ ವಿಚಾರ್ಲೆಂ. ಹಸೀನಾ ಜಾಣ್ತ್ಯಾ ಭುರ್ಗ್ಯಾಬರಿ “ಖಂಯ್ಚೇಂಯ್ ಏಕ್ ಜಾಂವ್ದಿ. ಸದ್ದ್ಯಾಕ್ ಹಮೀದ್ ಬರೊ ಜಾಂವ್ದಿ” ಮ್ಹಣ್ ತಾಣೆಂ ವೋಲ್ ವೊಡ್ಲಿ.

ಖತೀಜಾಕ್ ಪರ್ತ್ಯಾನ್ ದೆರಾಚಿಂ ಉತ್ರಾಂ ಉಡಾಸಾಕ್ ಆಯ್ಲಿಂ. ಖಾದರ್ ಮೆಲ್ಯಾರ್ ಸರ್ವ್ ಸಾರ್ಕೆಂ ಜಾತಾಲೆಂಗೀ? ತಾಚೆಥಾವ್ನ್ ಭೊಗ್‍ಲ್ಲೆ ಕಶ್ಟ್ ಕಾಂಯ್ ಉಣೆ ನ್ಹಯ್. ತಾಚ್ಯಾ ಪಿಯೆವ್ಣ್ಯಾ ಧರ್ಮಾನ್ ಸಗ್ಳ್ಯಾ ಗಾಂವಾನ್ ಆಮ್ಕಾ ಬಹಿಶ್ಕಾರ್ ಘಾಲುಂಕ್ ಉಲೊ ದಿಲ್ಲೊ. ಜರ್ ತರ್ ತ್ಯಾ ದೀಸ್ ಹುಸೇನ್ ಹಾಜಿ ನಾತ್‍ಲ್ಲೊ ತರ್ ಆಮ್ಕಾಂ ಬಹಿಶ್ಕಾರ್ ಖಂಡಿತ್ ಘಾಲ್ತೆ ಕೊಣ್ಣಾ. ಕಾಮಾಚ್ಯಾ ವಿಶಯಾಂತ್ ವಾ ಸಾಂಬಾಳಾಚ್ಯಾ ವಿಶಾಯಾಂತ್ ತೊ ಇಲ್ಲೊ ಜ್ಯೋರ್ ಜಾಲ್ಯಾರೀ, ಕೆದಿಂಕ್‍ಚ್ ನ್ಯಾಯಾಕ್ ಚುಕ್‍ಲ್ಲೊ ನಾ, ಖಾದರಾನ್ ಗಾಂವ್ಚ್ಯಾ ಫುಡಾರಿ ಅಬ್ದುಲ್ಲಾ ಥಾವ್ನ್ ಲೋನ್ ಘೆತ್‍ಲ್ಲ್ಯಾ ವೆಳಾ ಅಬ್ದುಲ್ಲಾ ಘರಾ ಮುಕಾರ್ ಯೇವ್ನ್ “ಹಸೀನಾಕ್ ಮ್ಹಜ್ಯಾ ಘರಾ ಕಾಮಾಕ್ ಧಾಡಾ ಲೋನ್ ಮಾಫ್ ಕರ್ತಾಂ” ಮ್ಹಣ್ ರಂಪಾಟ್ ಕೆಲ್ಲ್ಯಾ ವಗ್ತಾ ಆಮ್ಚಿ ಪಾಡ್ತ್ ಘೆವ್ನ್ ಉಲಯಿಲ್ಲೆಂ ಹಾಜರಾನ್ ನೇ? ಪಿಯೆಂವ್ಚೆ ಹರಾಮ್ಂಚ್ ನೆ, ತಶೆಂ ಮ್ಹಣ್ ನ್ಯಾಯ್ ಸಾಂಗೊಂಕ್, ತಾಕ್ಡಿ ಹಾಲೊಂಕ್ ಆಯಿಲ್ಲೆ ತೆ ಸಗ್ಳೆ ಕಿತ್ಲೆ ನಿತಿವಂತ್ ಮ್ಹಣ್ ಹಾಂವ್ ಜಾಣಾಸ್ಲಿಂ. ಆತಾಂಯ್ ಮ್ಹಾಕಾ ಭೊಗ್ತಾ, ಪುಣ್ ತೋಂಡ್ ಸೊಡ್ನ್ ಸಾಂಗೊಂಕ್ ಮ್ಹಾಕಾ ಧಯ್ರ್ ಪಾವನಾ.

ದುಸ್ರೆದೀಸ್ ಅರ್ಧ್ಯಾ ಮನಾನ್ ಹಸೀನಾ ಇಸ್ಕೊಲಾಕ್ ಗೆಲ್ಲೆಂ. ಕಿತ್ಲಿ ಬೆಜಾರಾಯ್ ತೆಂ ಭೊಗುನ್ ಆಸ್‍ಲ್ಲೆಂಗೀ ನೆಣಾ ಹಾಂವ್. ಏಕ್ ದೋನ್ ಉಂಡಿ ಚಡ್ ಜೆವ್‍ಲ್ಲೆಂ ತೆಂ. ಪೊಂತಾಕ್ ಪಾವನಾತ್ಲಿ ಖಂತ್ ತಾಚ್ಯಾ ನೆಣ್ತ್ಯಾ ಕಾಳ್ಜಾಂತ್ ರೊಂಬ್ಲ್ಯಾ ಮ್ಹಣ್ ಹಸೀನಾ ತೋಂಡ್ ಸೊಡ್ನ್ ಸಾಂಗನಾತ್ಲ್ಯಾರೀ ಖತೀಜಾಕ್ ಸಮ್ಜಲ್ಲೆಂ. ಕೆದಿಂಕ್‍ಚ್ ಆಪ್ಲ್ಯಾ ಭಾವಾ-ಭಯ್ಣಿಕ್ ಆನಿ ಆವಯ್ಕ್ ಜಾಯ್ ತಿತ್ಲಿ ಪೇಜ್ ಮೊಡ್ಕೆಂತ್ ಆಸಾಗೀ ಮ್ಹಣ್ ಬಾಗ್ಗೊನ್ ಪಳೆನಾಸ್ತಾಂ ರಾವನಾತ್ಲೆಂ ಚೆಡುಂ ತೆಂ. ತ್ಯೆಚ್ ದುಕಿನ್ ಬಾಗ್ಲಾಕ್ ಶಿರ್ಕಾಯಿಲ್ಲೊ ಬುರ್ಖಾ ನ್ಹೆಸೊನ್ ಪುತಾ ಹಮೀದಾಕ್ ಶೆಂಭೊರ್ ಪಾವ್ಟಿಂ ಜಾಗ್ರುತ್ ಸಾಂಗೊನ್ ಖತೀಜಾ ಹಾಜರಾಚ್ಯಾ ತೊಟಾಕ್ ಕಾಮಾಕ್ ಗೆಲಿ.

ಥಂಯ್ ಪರ್ತ್ಯಾನ್ ಹಸೀನಾಚಿಚ್ ಖಂತ್. ಪೋರ್ ಮದ್ರಸಾಂತ್ ಶಿಕ್ಪಾ ವಯ್ರ್ ಥೊಡ್ಯಾ ಚೆಡ್ಯಾಂನಿ ತಾಕಾ ಚಿಡಾಯಿಲ್ಲ್ಯಾ ತೆದ್ನಾ ” ಶಿಕಪ್ ಶಿಕೊಂಕ್ ಚೀನಾಕ್ ಸಯ್ತ್ ವಚ್ಯೆತ್ ಮ್ಹಣ್ ಪ್ರವಾದಿನ್ ಖುದ್ದ್ ಸಾಂಗ್ಲಾಂ ನೆ, ತ್ಯಾ ಭಾಯ್ರ್ ತುಮ್ಚೆ ಕಾಲೆಂ ಸವಾಲ್?” ಮ್ಹಣ್ ಸಾಂಗೊನ್ ತಾಂಚೆಂ ತೋಂಡ್ ಧಾಂಪಯಿಲ್ಲೆಂ ತಾಣೆಂ. ತ್ಯಾ ವೆಳಾ ತಾಚ್ಯಾ ಉಸ್ತಾದಾನ್ ಶಹಬ್ಬಾಸ್ ಮ್ಹಣ್ ತಾಚಿ ಪಾಟ್ ತಾಪ್ಡಿಲ್ಲಿ. ಹಿ ಖಬರ್ ಖತೀಜಾಕ್ ಮೆಳೊನ್ ತಿಕಾ ಆಪ್ಲ್ಯೆ ಧುವೆಚೆರ್ ವರ್ತೊ ಅಭಿಮಾನ್ ಭೊಗ್‍ಲ್ಲೊ. ಪುಣ್ ಆತಾಂ ತ್ಯೆಚ್ ಧುವೆಚೆಂ ಶಿಕಪ್ ಅರ್ಧ್ಯಾರ್ ರಾವ್ತಾ ನೇ ಮ್ಹಣ್ ಸಮ್ಜಲ್ಲೆಂಚ್ ತಿಚ್ಯಾ ಕಾಳ್ಜಾಕ್ ತೊಪ್‍ಲ್ಲೆಬರಿ ಜಾಲೆಂ.

ಕಿತೆಂಯ್ ಜಾಂವ್, ಕಶೆಂ ಪುಣೀ ಕರ್ನ್ ದುಡು ಜಮೊ ಕರಿಜೆ ಮ್ಹಣ್ ಚಿಂತುನ್ ಆಸ್ತಾಂ ಖತೀಜಾಕ್ ಉಡಾಸ್ ಆಯ್ಲೊ ಹಾಜರಾಚಿ ಬಾಯ್ಲ್ ಐಸಮ್ಮ. ಜೀವ್ ಮುದೊ ಕರ್ನ್ ತಿಚೆಸರ್ಶಿಂ ಗೆಲ್ಲಿ ಖತೀಜಾ, “ಹಜ್ಜುಮ್ಮಾ ಹಸೀನಾಕ್ ಇಸ್ಕೊಲಾಕ್ ಭರ್ತಿ ಕರುಂಕ್ ದೋನ್ ಹಜಾರ್ ರುಪಯಾಂಚಿ ಗರ್ಜ್ ಆಸಾ, ಸವ್ಕಾಸ್ ಪಾಟಿಂ ದಿತಾಂ” ಮ್ಹಣ್ ಸಾಂಗ್ಲೆ ತಿಣೆಂ. ಐಸಮ್ಮ ಬಸ್‍ಲ್ಲೆಥಂಯ್ ಥಾವ್ನ್ ಉಟೊನ್ ಶೀದಾ ಭಿತರ್ ಗೆಲಿ. ಥಂಯ್ಚ್ ಲಾಗ್ಸಾರ್ ಪಡೊನ್ ಆಸ್ಲೊ ನೊಟಾಂಚೊ ಕಾಟ್ ತಿಕಾ ಪಳೆವ್ನ್ ಚಿಡಾಯ್ತಾ ಮ್ಹಳ್ಳೆಬರಿ ವಾರ‍್ಯಾಕ್ ಪಟ ಪಟ್ ಹಾಲ್ತಾಲೊ. ಖತೀಜಾನ್ ವಿಚಾರ್‌ಲ್ಲೆಂ ತಿಕಾ ಆಯ್ಕಲೆಂಗೀ ನಾ ಮ್ಹಣ್ ದುಬಾವ್ ಜಾಲೊ, ಪುಣ್ ಪರ್ತ್ಯಾನ್ ವಿಚಾರುಂಕ್ ತಿಕಾ ಸ್ವಾಭಿಮಾನ್ ಸುಟೊಂಕ್ ನಾ.

ಪುಣ್ ಹಸೀನಾಚೆಂ ಇಸ್ಕೊಲ್? ಕಾತ್ರಿಂತ್ ಶಿರ್ಕಲ್ಲೆಬಬರಿ ಭೊಗ್ಲೆಂ ತಿಕಾ. ವಾರ‍್ಯಾಕ್ ಪಟ ಪಟ ಪಾಕಾಟೆ ಮಾರ್ಚೆಬರಿ ದಿಸ್ಚ್ಯಾ, ಕಾಂಯ್ ಸೊಡ್ಲ್ಯಾರ್ ಆಕಾಸಾಕ್ ಖಂಡಿತ್ ಉಬೊನ್ ವೆತಾತ್ ಮ್ಹಳ್ಳೆಬರಿ, ಕಾಟಾಂತ್ಲೆ ಪಟ್ಟ್ ಕರ್ನ್ ತೀನ್ ಜಾರ್ ನೋಟ್ ಕಾಡ್ನ್ ಪಾಲ್ವಾಂತ್ ಬಾಂದುನ್ ಥಂಯ್ ಥಾವ್ನ್ ನಿಕಳ್ಳಿ. ಘಾಮೆಂವ್ಚೊ ಜೀವ್, ಸುಕ್‍ಲ್ಲೆ ವೋಂಟ್, ಹಾತ್-ಪಾಂಯಾಂನಿ ಕಾಂಪ್… ಘರಾ ಯೇವ್ನ್ ಪಾವ್‍ಲ್ಲಿಚ್ ಪುರಾಸಾಣೆನ್ ಆಪುಣ್ ಸಟ್ಟ್ ಕರ್ನ್ ಪಡ್ತಾಂ ಕೊಣ್ಣಾ ಮ್ಹಣ್ ತಿಕಾ ಭಾಸ್ ಜಾಲೆಂ. ಮ್ಹಾಕಾ ಕಿತ್ಯಾಕ್ ಆಯ್ಲಿ ಹಿ ವಾಯ್ಟ್ ಸವಯ್? ಏಕ್ ಪಾವ್ಟಿಂ ಚೊರ್ಲ್ಯಾರ್, ಮುಕಾರ್ ತಿಚ್ಚ್ ಸವಯ್ ಜಾಲ್ಯಾರ್? ಕೊಣಾಕ್ ತರೀ ಕಳ್ಳ್ಯಾರ್ ಮ್ಹಜ್ಯಾ ಘರಾ ಭಿತರ್ ಬಂದಿತ್ ರಾವೊಂಕ್ ಜಾಯ್ತ್? ಕಾಮ್ ಕರಿನಾ ತರ್ ಪೊಟಾಕ್ ಶಿತ್ ಖಂಯ್ ಥಾವ್ನ್? ತಶೆಂ ಸಬಾರ್ ಚಿಂತ್ನಾಂ ತಿಚ್ಯೆ ಮತಿಂತ್ ಧೊಸುನ್ ಹಲ್ಟಾರ್ ತಿಚ್ಯಾ ದೊಳ್ಯಾಂನಿ ದುಕಾಂ ಭರ್ಲಿಂ. ಕುಶಿನ್ ಆಸ್‍ಲ್ಲೊ ಪೂತ್ ” ಉಮ್ಮಾ ಕಿತ್ಯಾಕ್ ರಡ್ತಾಯ್? ಮ್ಹಜಿ ಮಾತ್ಯಾಚಿ ದೂಕ್ ಪೂರಾ ರಾವ್ಲ್ಯಾ ಆತಾಂ, ಆಳೆ ಉಮ್ಮಾ, ಹಾಂಗಾ ಪಳೆ” ಮ್ಹಣಾಲೊ. ತಾಚ್ಯಾ ಖಂಯ್ಚ್ಯಾಯ್ ಸವಾಲಾಕ್ ಜಾಪ್ ದೀನಾಸ್ತಾಂ ಖತೀಜಾ ಪರ್ತ್ಯಾನ್ ಜ್ಯೋರ್ ರಡ್ಲಿ. ತಿತ್ಲ್ಯಾರ್ ಆಂಗ್ಣಾಂತ್ ಕಾರ್ ರಾವೊನ್ ದೆಂವೊನ್ ಆಯಿಲ್ಲಿ ಐಸಮ್ಮಾ “ಕಜ್ಜಾ, ತುವೆಂ ದೋನ್ ಹಜಾರ್ ವಿಚಾರ್‌ಲ್ಲೆಯ್ ನೇ, ಧರ್ ಘೆ, ತುಂ ಆಮ್ಚ್ಯಾ ಘರಾ ಥಾವ್ನ್ ಗೆಲ್ಲೆಂ ಮ್ಹಾಕಾ ಕಳೋಂಕ್‍ಚ್ ನಾ. ಯೆತಾನಾ ಸಾಂಗೊಂಕ್ ಜಾಯ್ನಾ ಗೀ? ಲೋನ್ ಫಾರೀಕ್ ಕರ್ಚ್ಯಾಕ್ ಫಾಲ್ಯಾಂ ಥಾವ್ನ್ ಯೇಕ್ ವೋರ್ ಚಡ್ ಕಾಮ್ ಕರ್” ಮ್ಹಣ್ ಆರ್ಧೆಂ ಆಕ್ಶೇಪಾನ್ ಆನಿ ಅರ್ಧೆಂ ಅಧಿಕಾರಾನ್ ಮ್ಹಳ್ಳೆಬರಿ ಸಾಂಗಲಾಗ್ಲಿ. ಖತೀಜಾ ಆನಿಕೀ ಜ್ಯೋರ್ ರಡೊನ್ “ಮ್ಹಾಕಾ ಮಾಫ್ ಕರ್ ಹಜ್ಜುಮ್ಮಾ. ಧುವೆಚ್ಯಾ ಶಿಕ್ಪಾಚ್ಯೆ ಆಶೆಕ್ ಪಡೊನ್ ಚೂಕ್ ಕೆಲಿ” ಮ್ಹಣ್ ಪಾಲ್ವಾಂತ್ ಬಾಂದ್‍ಲ್ಲೆ ಪಯ್ಶೆ ಕಾಡ್ನ್ ತಿಚ್ಯಾ ಹಾತಾಂತ್ ದಿಲೆ. ಐಸಮ್ಮಾನ್ ಮೆಟಾ ವಯ್ರ್ ಬಸ್‍ಲ್ಲ್ಯಾ ತಿಕಾ ಉಟೊವ್ನ್, “ಅಶೆಂ ಕಿತ್ಯಾಕ್ ಭುರ್ಗ್ಯಾಂಬರಿ ರಡ್ತಾಯ್? ಹಾಂತುಂ ಮ್ಹಜಿಯ್ ಚೂಕ್ ಆಸಾ, ತುವೆಂ ವಿಚಾರ್‌ಲ್ಲ್ಯಾ ತಕ್ಶಣ್ ದಿಲ್ಲೆ ತರ್ ವಾ ದಿತಾಂ ಮ್ಹಣ್ ಸಾಂಗ್‍ಲ್ಲೆಂ ತರ್ ಪುರೊ ಆಸ್ತೆಂ. ತುಂ ಹಿ ಕರ್ನಿ ಬಿಲ್ಕುಲ್ ಕರ್ತೆಂನಾಯ್. ಚೆಡುಂ ಭುರ್ಗ್ಯಾಂಚಿ ಹಿಚ್ ಪರಿಸ್ಥಿತಿ, ಆಪ್ಣಾಕ್ ಕಳಿತ್ ನಾಸ್ತಾಂ ಕುಟ್ಮಾಚ್ಯೆ ಏಳ್ಗೆಖಾತಿರ್ ಅಸಲ್ಯೊ ಚುಕಿ ಕರ್ತಾತ್. ಪುಣ್ ಆನಿ ಮುಕಾರ್ ಬಿಲ್ಕುಲ್ ಅಶೆಂ ಕರುಂಕ್ ವಚನಾಕಾ” ಮ್ಹಣಾಲಿ. ಲಜೆನ್ ವಾ ಚೂಕ್ ಕೆಲ್ಯಾ ಮ್ಹಣ್ ಚುರ್ಚುರೆ ಭೊಗುನ್ ತಕ್ಲಿ ಪಂದಾ ಘಾಲ್ಲ್ಯಾ ಖತೀಜಾನ್ ವಯ್ರ್ ಪಳೆಲೆಂ. ಸರ್‌ಲ್ಲಿ ಆವಯ್ ಉಟೊನ್ ಯೇವ್ನ್ ಪರ್ತ್ಯಾನ್ ಕುಡ್ಕಾಂ ದಿಲ್ಲೆಬರಿ ತಿಕಾ ಭಾಸ್ ಜಾಲೆಂ. ದೊಳೆ ಉಗಡ್ನ್ ಪಳೆತಾನಾ ಇಸ್ಕೊಲಾ ಥಾವ್ನ್ ಆಯಿಲ್ಲೆಂ ಹಸೀನಾ, ಶಿಕ್ಪಾಚ್ಯಾ ವಾರ‍್ಯಾಕ್ ದಾರ್ ಉಘಡುಂಕ್ ಆಯಿಲ್ಲ್ಯಾ ಐಸಮ್ಮಾಕ್ ವಿಜ್ಮಿತಾಯೆನ್ ಪಳೆವ್ನ್ ಚ್ ರಾವ್ಲೆಂ.

■  ಕೊಂಕ್ಣೆಕ್ : ಅಲ್ಪೋನ್ಸ್ ಮೆಂಡೋನ್ಸಾ, ಪಾಂಗ್ಳಾ

]]>
https://kittall.in/32834/feed/ 1
ವೇಳ್ ಆನಿ ವೆಳಾಚೊ ಮಹತ್ವ್ https://kittall.in/32815/ https://kittall.in/32815/#comments Fri, 19 Apr 2024 06:42:29 +0000 https://kittall.in/?p=32815 ವೇಳ್ ಆನಿ ವೆಳಾಚೊ ಮಹತ್ವ್ … ಹೆ ಚಾರ್ ಸಬ್ದ್ ಹಾಂವೆ ಬರಯ್ತ್ ಆಸ್ತಾನಾ ಆನಿ ವಾಚ್ಪ್ಯಾ ತುಂವೆ ಹೆ ಸಬ್ದ್ ವಾಚುನ್ ಆಸ್ತಾನಾ … ಆಮ್ಚಿಂ ದೋನ್ ತೀನ್ ಸೆಕುಂದಾಂ  ಪಾಶಾರ್ ಜಾವ್ನ್ ಗೆಲಿಂ ತೆಂ ಖಂಡಿತ್.  ಆನಿ ಪಾಶಾರ್ ಜಾವ್ನ್ ಗೆಲ್ಲಿಂ ಹಿಂ ದೋನ್ ತೀನ್ ಸೆಕುಂದಾಂ ಪರತ್ ಆಮ್ಕಾಂ ಜಾಯ್ ಮ್ಹಳ್ಯಾರ್, ಆಮ್ಕಾಂ ತಿಂ ಪರತ್ ಖಂಡಿತ್ ಮೆಳಾನಾಂತ್!

ಹ್ಯಾ ಸಂಸಾರಿಂ ಪಾಶಾರ್ ಜಾವ್ನ್ ಗೆಲ್ಲಿಂ ಸಬಾರ್ ಸಂಗ್ತಿಂ ಪರತ್ ಪಾಟಿಂ ಮೆಳ್ತಿತ್…ಪೂಣ್ ಏಕ್-ಪಾವ್ಟಿಂ ಪಾಶಾರ್ ಜಾವ್ನ್ ಗೆಲ್ಲೊ ವೇಳ್ ಮಾತ್ರ್ …ಖಂಡಿತ್ ಜಾವ್ನ್ ಆಮಿಂ ಪರತ್ ಪಾಟಿಂ ಜೊಡುಂಕ್ ಸಕ್ಚೆನಾಂವ್. ತ್ಯಾಚ್ಚ್ ಪರ್ಮಾಣೆಂ, ವೆಳಾಕ್ ಆಮ್ಕಾಂ ಧರ್ನ್ ದವರುಂಕ್‌ಯೀ ಜಾಯ್ನಾಂ. ವೇಳ್ ಆನಿ ವಾರೆಂ ಕೊಣಾಕ್‌ಚ್ಚ್ ರಾಕಾನಾಂತ್.

ಆಸಲ್ಯೊ ಗಜಾಲಿ, ವೆಳಾಚೊ ಸದುಪಯೋಗ್ ಕರ್ತೆಲ್ಯಾಕ್ ಮಾತ್ರ್ ಕಳಿತ್. ಸದುಪಯೋಗ್ ಕೆಲ್ಲ್ಯಾಕ್ ಪಾಶಾರ್ ಜಾಲ್ಲ್ಯಾ ವೆಳಾವಿಶಿಂ ಚುರ್ಚುರೆ ನಾಂತ್. ಪೂಣ್ ವೆಳಾಕ್ ದುರುಪಯೋಗ್ ಕೆಲ್ಲ್ಯಾಕ್ ಮಾತ್ರ್…ಹ್ಯಾವಿಶಿಂ ಚುರ್ಚರೆ ದೆದೆಸ್ಪೊ‍ರ್ಪಣ್ ಆಸ್ತಾ.

ವೇಳ್ ಕೊಣಾಕ್‌ಚ್ಚ್ ರಾಕೊನ್ ರಾವಾನಾ. ತೊ ಪಾಟಿಂ ಪಳೆನಾಸ್ತಾಂ, ಪಾಶಾರ್ ಜಾಯ್ತ್ ವೆತಾ. ವೆಳಾವಿಶಿಂ ಆಮಿಂ ಬೆಫಿಕೆರೆನ್ ಆಸ್ಚೆಂ, ‘ಆತಾಂ ನಾಕಾ ಉಪ್ರಾಂತ್ ಕರ್ಯಾಂ’ ಮ್ಹಣ್ ವೆಳಾ ಥಂಯ್ ಅಳ್ಸಾಯ್ ಕರ್ಚೆಂ, ಅಸಲ್ಯಾ ಸರ್ವ್ ಸಂಗ್ತಿಂ ವರ್ವಿಂ ಆಮಿಂ ಆಳ್ಶಿ ಜಾತಾಂವ್. ಆನಿ ಆಮ್ಚ್ಯಾ ಜಿವಿತಾಂತ್ ಯಶಸ್ವೀ ಜೊಡುಂಕ್ ಸಕಾ ನಾಸ್ತಾಂ … ಜಿವಿತಾಂತ್ ಆಮಿ ಜಾವ್ನ್ ಸಲ್ವೊಣಿಂ ಆಪ್ಣಾವ್ನ್ ಘೆತಾಂವ್. ಆನಿ ಆಮ್ಚಿ ತಿ ಅಳ್ಸಾಯ್ ಆಮ್ಕಾಂ ಮಾರೆಕಾರ್ ಜಾತಾ.

ಹ್ಯಾವರ್ವಿಂ ಆಮ್ಕಾಂಚ್ಚ್ ಆಮಿ ನಶ್ಟ್ ಕರ್ನ್ ಘೆತಾಂವ್. ಆಮ್ಚೆ ಥಂಯ್ ಆಸ್ಚಿಂ ತಾಲೆಂತಾಂ ಊರ್ಜಿತ್ ಜಾಂವ್ಚಾ ಬದ್ಲಾಕ್… ಆಮ್ಚ್ಯಾ ತಾಲೆಂತಾಂಚಾ ನಾಸಾಕ್ ಆಮಿಂಚ್ಚ್ ಕಾರಣ್ ಜಾತಾಂವ್.

‘ವೇಳ್ ವಿಭಾಡ್ ಕೆಲ್ಲೊ ಅಳ್ಶಿ ಜಾತಾ. ಅಳ್ಶಿ ಜಾಲ್ಲೊ ಭಿಕಾರಿ ಜಾತಾ’. ವೆಳಾವಿಶಿಂ ಅಳ್ಶಿ ಜಾವ್ನ್ ಆಸ್ಲೆಲೆ ಸಾಹಿತಿ, ರಾಜಕೀಯ್ ವೆಕ್ತಿ, ವಿಜ್ಞಾನಿ, ಧಾರ್ಮಿಕ್ ಮನಿಸ್… ಅಸಲೆ ಸರ್ವ್ ಸಂಪನ್ಮೂಲ್ ವೆಕ್ತಿ ತಾಂಚಿಂ ತಾಲೆಂತಾ ಹೊಗ್ಡಾವ್ನ್ , ತೆ ತಾಂಚ್ಯಾ ಜಿವಿತಾಂತ್ ಯಶಸ್ವಿ ಜೊಡ್ಚ್ಯಾಂತ್ ಸಲ್ವತಾತ್.

ವ್ಯಾಪಾರಿ, ಉದ್ಯಮಿ ಅಸಲೆ ವೆಕ್ತಿ… ವೆಳಾಚ್ಯಾ ದುರುಪಯೋಗಾ ವರ್ವಿಂ, ಚಡಾವತ್ ಖಂತಿನ್, ದುರ್ಬಳ್ಕಾಯೆಂತ್ ಖರ್ಗೊನ್ ಆಸ್ತಾತ್.

ವೆಳಾಚೊ ಸದುಪಯೋಗ್ ಕರಿನಾಸ್ಚೆ ಆಳ್ಶಿ ಮನಿಸ್… ತಾಂಚಾ ಜಿವಿತಾಂತ್ ಉದೆಲ್ಲ್ಯಾ ಸಮಸ್ಯಾಕ್ ಪರಿಹಾರ್ ಜೊಡುಂಕ್ ಪ್ರೇತನ್ ಕರಿನಾಸ್ತಾಂ, ಫಕತ್ತ್ ಖಂತ್ ಬೆಜಾರಾಯೆನ್‌ಚ್ ವೇಳ್ ಪಾಡ್ ಕರುನ್…ಆಪ್ಲ್ಯಾ ಜಿವಿತಾಂತ್ ಸಲ್ವಣಿ ಜೊಡ್ತಾತ್.

ವೆಳಾಚಿ ಪ್ರಜ್ಞಾ – ಮಹತ್ವ್ ನೆಣಾಂ ಆಸ್ಲೆಲೆ ತೆ, ಸಮಾಜೆಕ್ ಉಪ್ಕಾರಾಕ್ ಪಡಾನಾತ್ಲೆಲೆ ಸ್ವಾರ್ಥಿ ವೆಕ್ತಿ ಜಾತಾತ್, ತಶೆಂ ಆಪ್ಣಾಚ್ಯಾ ನಾಸಾಕ್ ತೆಚ್ಚ್ ಕಾರಾಣ್ ಜಾತಾತ್. ಪೂಣ್ ವೆಳಾಚೊ ಮಹತ್ವ್ ತಶೆಂ ತ್ಯಾವಿಶಿಂ ಪ್ರಜ್ಞಾ ಆಸ್ಲೆಲೆ ಚಡಾವತ್ ಜಣ್ ಸ್ವಾರ್ಥಿ ಜಾವ್ನ್ ಆಸಾನಾಂತ್.

ತಸಲೆ ವೆಕ್ತಿ ಸಮಾಜೆಂತ್ಲ್ಯಾ ಪಿಡೆಸ್ತಾಂ ಥಂಯ್, ಅವ್ಘಡಾಕ್ ಸಾಂಪಡ್ಲೆಲ್ಯಾಂ ಥಂಯ್, ಯಾ ಗರ್ಜೆವಂತಾಂಚಾ ಅನ್ವಾರ್ ಅಕಾಂತಾ ಥಂಯ್, ವೇಳ್ ಪಾಡ್ ಕರಿನಾಸ್ತಾಂ ಖಿಣಾನ್ ಸ್ಪಂಧಿತ್ ಜಾತಾತ್. ಆನಿ ಮನ್ಶಾ ಜೀವ್ ರಾಕ್ಟಾಂತ್, ತಾಂಚೆ ಜೀವಿತ್ ರೂಪಿತ್ ಕರ್ಚ್ಯಾಂತ್,  ಯಶಸ್ವೀ ಜಾತಾತ್. ಅಸಲ್ಯಾ ಕಾಲೆತೆಚೆ ಮನಿಸ್ ಮತಿ ಕುಡಿನ್ ಸುಡ್ಸುಡಾಯೆನ್ ಆಸೊನ್, ತೆ ಜಿವಿತಾಂತ್ ಶಾಂತ್ ಸಮಾಧಾನೆನ್ ತಶೆಂ ಭಲಾಯ್ಕೆಂತ್ ಜಿಯೆವ್ನ್ ಆಸ್ತಾತ್.

ವೆಳಾಚೊ ಸದುಪಯೋಗ್ ಕರುನ್ ಹರ್ಯೆಕ್ ಘಡಿ ಅಮೂಲ್ಯ್ ಮ್ಹಣ್ ಜಿವಿತಾಚಾ ಯಶಸ್ವೆಖಾತಿರ್ ಹರ್ ಪ್ರೇತನ್ ಕರುನ್ ಆಸ್ಲೆಲೆ ಕಿತ್ಲೆಶೆ ಜಣ್… ತಶೆಂ ಅಸಹಾಯೆಕ್ ದುಬ್ಳೆ ಯಾ ಮಧ್ಯಮ್ ವರ್ಗಾಚೆ ಮನಿಸ್…ವೆಳಾಕ್ ಮಹತ್ವ್ ದೀವ್ನ್, ಖಳಾನಾಸ್ತಾಂ ಕೆಲ್ಲೆಲ್ಯಾ ವಾವ್ರ್, ಪ್ರೇತನಾಚಾ ಪರಿಣಾಮಾವರ್ವಿಂ…ಸುರ್ವೆರ್ ತಾಂಚೆ ಥಂಯ್ ಲ್ಹಾನ್-ಲ್ಹಾನ್ ಬದ್ಲಾವಣ್ ಘಡುನ್ …

ಉಪ್ರಾಂತ್ ಹೆಂ ಅಶೆಂಚ್ಚ್ ಮುಂದರುನ್… ತಸಲೆ ವೆಕ್ತಿ, ಜಿವಿತಾಂತ್ ಯಶಸ್ವಿ ಜೊಡುನ್, ಅನ್ಕೂಲಸ್ತ್ ಜಾವ್ನ್ ಬದ್ಲಾತಾತ್. ಅಸಲೆ ಸಬಾರ್ ಜಿವಿತಾಂತ್ ಗ್ರೇಸ್ತ್ಕಾಯ್ ಆಪ್ಣಾವ್ನ್, ತ್ಯಾ ನಂತರ್ ಕಿತ್ಲೆಶೆ ಅಸಲೆ, ಕೊರೊಡೋಪತಿ ಜಾಲ್ಲೆ ಸಬಾರ್ ಧಾಕ್ಲೆ ಆಸಾತ್.

ವೆಳಾಕ್ … ಗ್ರೇಸ್ತ್ ದುಬ್ಳೆ, ಶಿಕ್ಪಿ ಅಶಿಕ್ಪಿ, ಜಾತ್ ಕಾತ್ ಮ್ಹಳ್ಳೆಂ ಭೇಧ್-ಭಾವ್ ನಾಂ. ವೇಳ್ ಸಕ್ಡಾಂಕೀ ಎಕ್-ಚ್ಚ್. ವೇಳ್ ತಾಂಚಿಂ ತಾಂಚಿ ಆಸ್ತ್. ತಿ ಎಕ್ಲ್ಯಾ ಥಾವ್ನ್ ಎಕ್ಲ್ಯಾನ್ ದಾವ್ಲಿ ಮಾರುನ್ ಅಪಹರ್ಸುಂಕ್ ಜಾಯ್ನಾಂ. ತಿ ಉಪಯೋಗ್ಸುಂಚಿ ಬರ‍್ಯಾನ್ ಯಾ ವಾಯ್ಟಾನ್ ತಿ ತಾಂಚಾ ತಾಂಚಾ ಸ್ವಾತಂತ್ರಾಕ್ ಸಂಭಂಧ್ ಜಾಲ್ಲಿ ತಸಲಿ.

ಆಮಿಂ ಬರ‍್ಯಾನ್ ವಾಪಾರ್ಲ್ಯಾರೀ ಯಾ ವೆಳಾವಿಶಿಂ ಅಲಕ್ಶಾ ಕೆಲ್ಯಾರೀ, ಆಮ್ಚೆಂ ಜಿವಿತ್… ಸೆಕುಂದಾಂ, ಮಿನುಟಾಂ, ಘಂಟೆ, ದೀಸ್, ಹಪ್ತೆ, ಮಹಿನೆ, ವರ್ಸಾಂನಿಂ ಆವ್ರತ್ ಜಾವ್ನ್ ಪಾಶಾರ್ ಜಾಯ್ತ್  ವೆತಾ. ಆನಿ ಹೊ ವೇಳ್ ಸದುಪಯೋಗ್ ಕೆಲ್ಯಾರ್ ಜಿವಿತಾಂತ್ ಯಶಸ್ವಿ, ಆನಿ ದುರಪಯೋಗ್ ಕೆಲೊ ತರ್ ಸಲ್ವೊಣಿ ಹೆಂ ಆಮಿ ಜೊಡುನ್ ಘೆತೆಲ್ಯಾಂವ್.

ವೆಳಾಕ್ ಆಮಿ ಪೈಶ್ಯಾಂಕ್ ಸರಿ ಕರ್ಯೆತ್. ತೆಂ ಬರ‍್ಯಾನ್‌ಯೀ ತಶೆಂ ವಾಯ್ಟಾನ್‌ಯೀ ವಿನಿಮಯ್ ಕರ್ಯೆತ್. ತ್ಯಾದೆಕುನ್ ‘ವೇಳ್’ ಏಕ್ ಅಮೂಲ್ಯ್ ವಸ್ತ್ ಜಾವ್ನಾಸಾ. ದೆಕುನ್ ಜಾಣಾರಿ, ಸಂಪನ್ಮೂಳ್ ವೆಕ್ತಿ, ವಿಜ್ನಾಂನಿಂ… ‘ವೇಳ್ ಏಕ್ ಮೊಲಾಧಿಕ್ ದಿರ್ವೆಂ’ ಮ್ಹಣ್ ಮ್ಹಣ್ತಾತ್.

ದೆಕುನ್ ಆಮಿ ಪ್ರಥಮ್ ಜಾವ್ನ್ ವೆಳಾಚೆಂ ಮೋಲ್ ಜಾಣಾಂ ಜಾಂವ್ಕ್ ಜಾಯ್. ವೆಳಾಚೆ ಮೋಲ್ ಆಮಿ …ಘರಾಂತ್ ಪಾಂಚ್ ಸ ಭುರ್ಗಿಂ ಆಸ್ಲೆಲ್ಯಾ ಎಕಾ ಆವಯ್-ಲಾಗಿಂ… ಘರ್ಚೆಂ ಕಾಮ್ ಕರುನ್ ಆಫಿಸಾಕ್ ಧಾಂವ್ಚಾ, ದಾದ್ಲ್ಯಾ ಬಾಯ್ಲಾಂಲಾಗಿಂ… ಕಾಮಾ ಥಳಾರ್ ಕಾಮ್ ಕರುನ್ ಕರುನ್, ಕಾಮ್ ಮುಗ್ದಾನಾತ್ಲೆಲ್ಯಾ ವೆಕ್ತಿಲಾಗಿಂ…ವಿಚಾರ್ ಕೆಲ್ಯಾರ್ ಸಾರ್ಕೆಂ ಕಳ್ತಾ.

ಸೆಕುಂದ್ ಮಿನುಟಾಂಚೆಂ ಮೋಲ್…ಥೊಡ್ಯಾಚ್ಚ್ ಆವ್ದೆನ್ ಬಸ್ಸ್ ಯಾ ರೈಲ್ ಚುಕ್ಲೆಲ್ಯಾ ಪಯ್ಣಾರ‍್ಯಾಲಾಗಿಂ…ಘಂಟ್ಯಾಚೆಂ ಮೋಲ್ ಎಕಾ ವೊರಾಭಿತರ್ ಎರೋಡ್ರಾಮಾಕ್ ಪಾವಾಜೆ  ಜಾಲ್ಲ್ಯಾ ಟ್ಯಾಕ್ಸಿ ಡ್ರೈವರಾಲಾಗಿಂ…ವಿಚಾರ್ ಕೆಲ್ಯಾರ್ ಕಳಿತ್ ಜಾತಾ.

ತ್ಯಾಚ್ಚ್ ಪರ್ಮಾಣೆಂ…ದಿಸಾಚೆಂ ಮೋಲ್, ದೀಸ್ ಕಾಮೆಲ್ಯಾಲಾಗಿಂ… ಹಪ್ತ್ಯಾಚೆಂ ಮೋಲ್…ಹಪ್ತಾಳೆಂ ಪತ್ರಾಚಾ ಸಂಪಾದಕಾ ಲಾಗಿಂ…ತಶೆಂಚ್ಚ್ ವರ್ಸಾಚೆಂ ಮೋಲ್…ಎಕಾ ವರ್ಸಾನ್ ಬಿಲ್ಡಿಂಗ್ ಬಾಂದೊನ್ ಮುಗ್ದಿಜಾಯ್ ಜಾಲ್ಲ್ಯಾ…ಎಕಾ ಬಾಂದ್ಪಾ ಕೊಂಟ್ರೆಕ್ಟರಾ ಲಾಗಿಂ, ವಿಚಾರ್ಶ್ಯಾತ್ ತರ್ ಕಳಿತ್ ಜಾತಾ.

ಆಮಿ ಆಮ್ಚೊ ವೇಳ್, ಬರೆಂ ನಿತಳ್ ಜಾಣ್ವಾಯೆ ಭರಿತ್ ವಾಚ್ಪಾಂ, ಟಿವಿ ಪ್ರೊಗ್ರಾಮಾಂ, ಇಂಟರ್ ನೆಟ್ಟ್, ವಾಪರುನ್…ನಿತಳ್ ಚತುರ್ ಚಿಂತ್ನಾಂನಿ, ಚುರುಕ್ ಚಟುವಟಿಕೆನ್ ಖರ್ಚುಂಕ್ ಜಾಯ್. ಹರ್ ಏಕ್ ಘಡಿ ವಿಬಾಡಿನಾಸ್ತಾಂ…ಸುಡ್ಸುಡಾಯೆನ್ ತಶೆಂ ನೈತಿಕ್ ಮೊಲಾಂನಿಂ ನೆಟವ್ನ್ ಗಳ್ಸುಂಕ್ ಜಾಯ್.

ಅಸಲೆಂ ನಿತಳ್ ಪ್ರಮಾಣಿಕ್ ಪರಿಗತ್ ಆಮ್ಚಾ ಥಂಯ್ ಆಮಿಂ ರುತಾ ಕರುನ್ ಆಮ್ಚೆಂ ಜೀವಿತ್ ಬಾಂದುನ್ ಹಾಡ್ತಾಂವ್ ತರ್… ತವಳ್ ಆಮ್ಚಾ ಜಿವಿತಾಂತ್, ಅಪಾಪಿಂಚ್ ಪೆಲ್ಯಾ ಥಂಯ್  ತಶೆಂ ಸಮಾಜೆ ಖಾತಿರ್ ವಾವ್ರ್ ಸೆವಾ ಕರ್ಚೆಂ, ತಶೆಂ ಹೆರಾಂಚ್ಯಾ ಗರ್ಜಾಂಕ್ ಪಾಂವ್ಚೆಂ ಬರೆಂ ಮನ್, ಆಮ್ಚೆ ಥಂಯ್ ರೂಪಿತ್ ಜಾತಾ.  ಹಾಚೆ ಬದ್ಲಾ ಆಮಿಂ…ಅಳ್ಸಾಯೆನ್ ವೇಳ್ ಖರ್ಚುನ್, ಹೆರಾವಿಶಿಂ ವಾಯ್ಟ್ ಖಬ್ರೊ ಉಲೊವ್ನ್,  ರಾಗ್ ಮೊಸೊರ್ ಹಗೆಂ ಫಾರಿಕ್ಫಣ್ ಅಸಲ್ಯಾ ಸರ್ವ್ ವಾಯ್ಟ್ ವಿಚಾರಾಂನಿಂ ಮಿಸ್ಳೊನ್, ಆಮ್ಚೊ ವೇಳ್ ವಿಭಾಡ್ ಕರ್ತಾಂವ್ ತರ್…

ತಸಲ್ಯಾಂಕ್, ತಸಲ್ಯಾ ವಾಯ್ಟ್ ವಿಚಾರಾಂಚಾ ಮನೋದಬಾವೆವರ್ವಿಂ ಬ್ಲಡ್ ಪ್ರೆಶರ್, ಡಯಾಬಿಟಿಸ್ ತಸಲಿ ಪಿಡಾ ಆರಂಭ್ ಜಾವ್ನ್… ಉಪ್ರಾಂತ್ ತೆಂ ಮುಂದರುನ್ ಇತರ್ ಮಾರೆಕಾರ್ ಪಿಡಾ ಉಬ್ಜೊಂವ್ಚೆ ಸಾಧ್ಯತಾ ಆಸಾ. ಹೆಂ ಮನೋವಿಜ್ನಾಂನಿಂ ತಶೆಂ ದಾಕ್ತೆರಾಂಚಿ ಅಭಿಪ್ರಾಯ್ ತಶೆಂ ಜಾಗರಣ್ ಜಾವ್ನ್ ಆಸಾ.

ಅಸಲೆಂ ಪರಿಗತ್ ಅಸಲಿ ಸವಯ್ ಚುಕೊಂವ್ಕ್… ಆಮಿಂ ತ್ಯಾ ತ್ಯಾ ದಿಸಾಚಿಂ, ತ್ಯಾ ತ್ಯಾ ವೆಳಾಚಿಂ ಕಾಮಾಂ ತ್ಯಾತ್ಯಾ ವೆಳಾರ್ ಕರ್ಚೆಂ, ರಾತಿಂಚೆಂ ವೆಗ್ಗಿಂ ನಿದೊನ್ ಫಾಂತ್ಯಾರ್ ವೆಗ್ಗಿಂ ಉಟ್ಚೆಂ, ಸಕಾಳಿಂ ಸಾಂಜೆರ್ ಮಾಗ್ಣ್ಯಾಕ್ ಫಾವೊತೊ ವೇಳ್ ದಿಂವ್ಚೊ, ಅಸಲೆಂ ಸರ್ವ್ ಆಮ್ಚ್ಯಾ ವೆಳಾ ಪ್ರಜ್ಞಾವರ್ವಿಂ ಆಮಿಂ ಆದಾರುಂಕ್ ಜಾಯ್.

ಹ್ಯಾವರ್ವಿಂ ಖಂಡಿತ್ ಜಾವ್ನ್ ಆಮಿಂ ಆಮ್ಚಾ ಜೀವನಾಂತ್, ಸಂತೋಸ್ ಸಮಧಾನ್ ಜೋಡ್ನ್ ಘೆತೆಲ್ಯಾಂವ್.  ಆನಿ ಆಮಿ ಜಿವಿತಾಂತ್ ಯಶಸ್ವೀಚಿಂ ಪಾವ್ಲಾಂ ಚಡೊಂಕ್ ಸಕ್ತೆಲ್ಯಾಂವ್.

ದೀಸ್ ಸಂಪೊನ್ ರಾತಿಂ ನಿದುಂಕ್ ವೆತಾನಾಂ…ತೊ ದೀಸ್ ಆಮಿಂ ಕಸೊ ಖರ್ಚಿಲೊ, ತ್ಯಾದಿಸಾಚಾ ವೆಳಾ ವಾಪಾರಾಂತ್ ಕಾಂಯ್ ಲೋಪ್ –ದೋಶ್ ಆಸಾ?ಆಸಾ ತರ್, ತೊ ಕಸೊ ಸುದ್ರಾಪ್ ಕರುನ್ ಘೆಂವ್ಚೊ?.

ಅಸಲ್ಯಾ ಸರ್ವ್ ಸಂಗ್ತಿಂನಿಂ ಆಮಿ ವೆಳಾಚೊ ಸಾರ್ಕೊ ಮೌಲ್ಯ್ ಮಾಪನ್ ಕರುನ್…ದುಸ್ರ್ಯಾ ದಿಸಾಚಾ ವೆಳಾಚಾ ಉಪಯೋಗಾ ಖಾತಿರ್ ಕಸಲೊ ಯೋಗ್ಯ್ ಯೋಜನ್ ಮಾಂಡುನ್ ಹಾಡುಂಕ್ ಜಾಯ್ ಮ್ಹಳ್ಳೆಂ ಯೋಗ್ಯ್ ಮಾಂಡಾವಳ್ ಯೋಜಿತ್ ಕರುಂಕ್ ಜಾಯ್.

ವೆಳಾಚೊ ಸದುಪಯೋಗ್ ಕರ್ಚ್ಯಾಂ ಸಬಾರಾಂನಿಂ ಸಾಂಗ್ಚೆಂ ಪರ್ಮಾಣೆಂ…ಸಕಾಳಿಂ ಚಾರ್ ವೊರಾರ್ ಉಟೊನ್ ಯೋಗ ತಸಲೆಂ ಆಭ್ಯಾಸ್. ನಂತರ್… ದೇವ್ ಸ್ಥುತಿ ಆನಿಂ ವಾಂಜೆಲ್ ವಾಚಾಪ್. ಉಪ್ರಾಂತ್ ಸ ವರಾಂ ಥಾವ್ನ್ ಆಟ್ ಪರ್ಯಾಂತ್ ವಾಚಾಪ್ ಯಾ ಹಾತಿಂ ಲಿಖ್ಣಿ. ಉಪ್ರಾಂತ್ ಆಟ್ ಥಾವ್ನ್ ನೋವ್ ಪರ್ಯಾಂತ್ ಸಕಾಳಿಂಚೊ ನಾಸ್ಟೊ ಜಾವ್ನ್  ವಾಚಾಪ್ ಯಾ ಲಿಖ್ಣೆಕ್ ಯಾ ತಾಂಚ್ಯಾ ಸದಾಂಚ್ಯಾ ಕಾಮಾಂತ್ ತೆ ಖರ್ಚಿತಾತ್. ನಂತರ್ ದನ್ಪರಾಂಚೆ ಜೆವಾಣ್ ತಿರ್ಸುನ್, ಉಪ್ರಾಂತ್ ಥೊಡೊ ವೇಳ್ ವಿಶೆವ್.  ತ್ಯಾಉಪ್ರಾಂತ್ ಟಿ.ವಿ. ಪಳೆಂವ್ಚಿ, ಸಾಹಿತ್ಯ್ ರಚ್ಚ್ಯಾಕ್ ಯಾ ಹೆರ್ ವಾಚ್ಪಾಕ್ ಯಾ ಹೆರ್ ಯೋಗ್ಯ್ ಕಾಮಾಕ್ ಖರ್ಚಿತಾತ್.

ಹ್ಯಾ ಸರ್ವಾ ಮಧೆಂ ತಾಂಚ್ಯಾ ಕುಟ್ಮಾಕ್ ವೇಳ್ ದೀಂವ್ಕ್ ವಿಸ್ರಾನಾಂತ್. ಪತಿಣೆಚಾ ಕಾಮಾಂನಿಂ ತಿಕಾ ಹಾತ್ ದಿಂವ್ಚೆಂ…ಕುಜ್ನಾಂತ್ ಎಕಾಮೆಕಾ ಹಾತಾಕ್ ಹಾತ್ ದೀವ್ನ್ ಸಾಂಗಾತಾ ವಾವ್ರ್ ಕರ್ಚೆಂ. ತಸಲ್ಯಾ ಕುಟ್ಮಾಂತ್, ಎಕಾಮೆಕಾ ಸೋಡ್ ಧೊಡ್ ಆಸುನ್, ಕುಟಾಮ್ ಸಂತೊಸ್ ಸಮಧಾನೆನ್ ಮೊಗಾನ್ ವಾಡ್ತಾ.

ಚಡಾವತ್ ಜಣಾಂಕ್ ವೆಳಾವಿಶಿಂ ಕಿತೆಂಚ್ಚ್ ಪರಿಜ್ಞಾನ್ ಆಸಾನಾ. ಯಾ ಹ್ಯಾವಿಶಿಂ ಬೆಫಿಕೆರ್ ಯಾ ಅಳ್ಸಾಯ್ ತೆ ದಾಕಯ್ತಾತ್. ಹ್ಯಾವರ್ವಿಂ ತಾಂಚ್ಯಾ ವೆಳಾಚೊ ವಿಭಾಡ್ ಜಾತಾ.  ತೆ ವೇಳ್ ಬರ‍್ಯಾಕ್ ಖರ್ಚಿನಾಂತ್.

ಬಗಾರ್ ಫೊನಾಂ ಮೊಬಾಯ್ಲ್ ಇಂಟರ್-ನೆಟ್ಟ್ ಟಿ.ವಿ. ತ್ಯಾಸರ್ವ್ ತಾಂತ್ರಿಕತೆಚೆಂ ಖರಿಂ ಮೌಲ್ಯಾಂ ಉಪಯೋಗ್ ಕರಿನಾಸ್ತಾಂ… ಭೆಶ್ಟೆಂಚ್ಚ್ ಗರ್ಜ್ ನಾತ್ಲೆಲ್ಯಾ ವಿಶಯಾಂನಿಂ ತಾಂಚೊ ವೇಳ್ ಖರ್ಚುನ್, ಆಪ್ಲೊ ಅಮೂಲ್ಯ್ ವೇಳ್ ವಿಭಾಡ್ ಕರ್ತಾತ್.

ಮೊಗಾಳಾ ವಾಚ್ಪ್ಯಾ ಆತಾಂ ತುಂ ಏಕ್ ಘಡಿ ಬಸೊನ್… ‘ತುಂ ತುಜೊ ವೇಳ್ ಕಶೆಂ ಖರ್ಚಿತಾಯ್…?’ ಮ್ಹಣ್ ಚಿಂತುನ್ ಪೊಳೆ. ಹೆಂ ತುಜಾ ಜಿವಿತಾಚಾ ಯಶಸ್ವಿಕ್ ತಶೆಂ ಶಾಂತಿ ಸಮಧಾನೆಚ್ಯಾ, ತಶೆಂ ಭಲಾಯ್ಕೆ ಭರಿತ್ ಜಿವಿತಾಕ್ ಖಂಡಿತ್ ಉಪ್ಕಾರಾಕ್ ಪಡ್ತೆಲೆಂ. ಅಶೆಂ ವೆಳಾಚೊ ವಿಭಾಡ್ ಕರಿನಾಸ್ತಾಂ… ‘ವೇಳ್ ಏಕ್ ಜಾಣ್ವಾಯ್, ಗಿನ್ಯಾನ್, ಸಂತೊಸ್ ಸಮಧಾನ್, ಭಲಾಯ್ಕಿ ದಿಂವ್ಟಿ ನಿಧಿ…!’ ಮ್ಹಳ್ಳೆಂ ಸಮ್ಜೊನ್ ಘೆವ್ನ್, ವೆಳಾಚ್ಯಾ ಮಹತ್ವಾಚೊ ಪೋಸ್ ಕರುನ್, ವೆಳಾಚ್ಯಾ ಸದುಪಯೋಗಾವರ್ವಿಂ, ವೆಳಾಚೆಂ ಪ್ರಯೋಜನ್ ಆಮಿ ಜೋಡ್ನ್ ಘೆಂವ್ಯಾಂ.

ಆನಿ ಜಿವಿತಾಂತ್, ಆಮ್ಚ್ಯಾಮ್ಚ್ಯಾ ತಾಲೆಂತಾ ಪರ್ಮಾಣೆಂ…ಆಮ್ಚ್ಯಾಮ್ಚ್ಯಾ ವಿವಿಧ್ ಸಂಗ್ತೆಂನಿಂ… ಆಮಿಂ ಆಮ್ಚಿ ಯಶಸ್ವೀ ಜೊಡುನ್ ಘೆಂವ್ಯಾ. ವೆಳಾಕ್ ಆಮಿ ಲೆಕಿನಾಂವ್ ತರ್… ವೆಳಾಕ್ ಆಮಿ ಮಹತ್ವ್ ದೀನಾಂತರ್… ವೇಳ್‌ಯೀ ಆಮ್ಕಾ ಲೆಕಿನಾಂ, ಮಹತ್ವ್ ದೀನಾಂ! ಮ್ಹಳ್ಳೆಂ ಆಮಿ ವಿಸ್ರನಾಯೆ.

                                           ರೋನ್ ರೋಚ್ ಕಾಸ್ಸಿಯಾ   

]]>
https://kittall.in/32815/feed/ 1
ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಫೂಟ್‌ಪ್ರಿಂಟ್ಸ್ 2024 https://kittall.in/32803/ https://kittall.in/32803/#respond Wed, 17 Apr 2024 04:24:54 +0000 https://kittall.in/?p=32803 ಸಂತ ಜೋಸೆಫ್ ವಿಶ್ವವಿದ್ಯಾಲಯದ ಈಶಾನ್ಯ ಭಾರತ ಮತ್ತು ಟಿಬೆಟಿಯನ್ ವಿದ್ಯಾರ್ಥಿಗಳ ವೇದಿಕೆ (NETSF) ಏಪ್ರಿಲ್ 13, 2024 ರಂದು ಭಾರತದ ಈಶಾನ್ಯ ಪ್ರದೇಶ ಮತ್ತು ಟಿಬೆಟ್‌ನ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಆಚರಿಸಲು ತನ್ನ ವಾರ್ಷಿಕ ಕಾರ್ಯಕ್ರಮವಾದ ಫೂಟ್‌ಪ್ರಿಂಟ್ಸ್ 2024 ಆಯೋಜಿಸಿತ್ತು.

ಕಾರ್ಯಕ್ರಮವು ಬ್ಯಾಂಡ್ ಬಾಯ್ಸ್ ಓವರ್ ಫ್ಲವರ್ಸ್ ಅವರ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು, ನಂತರ ನಾಗಾಲ್ಯಾಂಡ್‌ನ ಮಿನೋಲಿ ಅವರ ಸೋಲೋ; ಕಿಕ್ಯೊ ಇರೋ ಬ್ಯಾಂಡ್‌ನ ಪ್ರದರ್ಶನ; ಸಿಕ್ಕಿಂ ಮತ್ತು ಡಾರ್ಜಿಲಿಂಗ್‌ನ ವಿದ್ಯಾರ್ಥಿಗಳ ಝ್ಯಾವ್ರೆ; ಟಿಬೆಟ್, ಲಡಾಖ್ ಮತ್ತು ಮಿಜೋರಾಂನ ವಿದ್ಯಾರ್ಥಿಗಳ ಸಾಂಪ್ರದಾಯಿಕ ಆಮ್ಡೋ, ತ್ಸಿ ತ್ಸಿ ಮತ್ತು ಚೆರಾವ್ ನೃತ್ಯಗಳನ್ನು ಪ್ರದರ್ಶಿಸಲಾಯಿತು.

ಮುಖ್ಯ ಅತಿಥಿ, ದಲೈಲಾಮಾ ಉನ್ನತ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ತೆಂಜಿನ್ ಪಸಾಂಗ್ ಮತ್ತು ಗೌರವಾನ್ವಿತ ಉಪಕುಲಪತಿಗಳಾದ ರೆ.ಡಾ. ವಿಕ್ಟರ್ ಲೋಬೋ ಎಸ್.ಜೆ. ಅವರು ಟಿಬೆಟ್ ಮತ್ತು ಭಾರತದ ಈಶಾನ್ಯ ಭಾಗದ ಹಂಚಿಕೆಯ ಪೂರ್ವಜರು ಮತ್ತು ಸಂಸ್ಕೃತಿಗಳ ಬಗ್ಗೆ ಮಾತನಾಡಿದರು ಮತ್ತು ಈ ಪ್ರದೇಶದ ಸಂಸ್ಕೃತಿಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿ ಹೇಳಿದರು.

ಮಣಿಪುರದ ಜನತೆಗಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು, ನಂತರ ಟಿಬೆಟಿಯನ್ ಸನ್ಯಾಸಿಗಳು ಪ್ರಾರ್ಥನೆ ಸಲ್ಲಿಸಿದರು.

ಮಣಿಪುರದ ಕುಕಿ-ಜೋಮಿಯಿಂದ ಮೇಘಾಲಯದ ಖಾಸಿ-ಗಾರೋ-ಜೈಂತಿಯಾ ನೃತ್ಯದವರೆಗೂ, ಈಶಾನ್ಯ ಭಾರತದ ಸಂಸ್ಕೃತಿಗಳನ್ನು ಪ್ರಸ್ತುತಪಡಿಸಿದರು. ಸಿಕ್ಕಿಮ್, ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರಾ, ಅರುಣಾಚಲ ಪ್ರದೇಶ, ಲಡಾಖ್ ಮತ್ತು ಮಣಿಪುರದ ಎಲ್ಲಾ ಮನೋಹರ ಪ್ರದರ್ಶನಗಳನ್ನು ಪ್ರದರ್ಶಿಸಿದ್ದರು. ಈಶಾನ್ಯ ಭಾರತ, ಲಡಾಖ್ ಮತ್ತು ಟಿಬೆಟ್‌ನ ಸಮೃದ್ಧವಾದ ಉಡುಪುಗಳನ್ನು ಪ್ರದರ್ಶಿಸುವ ಫ್ಯಾಷನ್ ಶೋ ಪ್ರದರ್ಶನಗಳು ಪ್ರೇಕ್ಷಕರ ಮನರಂಜಿಸಿತು.

ಈ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಜನರ ಕಾರ್ಯಕ್ರಮವನ್ನು ಆನಂದಿಸಿದರು ಮತ್ತು ವಿಶ್ವವಿದ್ಯಾಲಯದ ಮೈದಾನದಾದ್ಯಂತ ಸ್ಥಾಪಿಸಲಾದ ಸ್ಟಾಲ್‌ಗಳು ವಿವಿಧ ಆಹಾರ ಪದಾರ್ಥಗಳನ್ನು ಉಣಬಡಿಸಿತು. ವೇದಿಕೆಯ ಅಧ್ಯಕ್ಷರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

]]>
https://kittall.in/32803/feed/ 0
ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಟೆಡ್ ಎಕ್ಸ್ https://kittall.in/32791/ https://kittall.in/32791/#respond Wed, 10 Apr 2024 11:55:31 +0000 https://kittall.in/?p=32791 ‘ಟೆಡ್’ಎಕ್ಸ್ ಎಸ್’ಜೆಯು’ ಬೆಂಗಳೂರು ಈವೆಂಟ್ ಅನ್ನು ಸತ್ಯಂ ಮತ್ತು ವಂಶಿಕಾ ಪರವಾನಿಗೆ ಪಡೆದ ಟೆಡ್’ಎಕ್ಸ್ ತಂಡವು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 20 ರಂದು ಆಯೋಜಿಸಿತ್ತು. ‘ಲುಕಿಂಗ್ ಥ್ರೂ ದ ಪ್ರಿಸ್ಮ್’ ಮೂಲಕ ಕಾಣುವ ಥೀಮ್ ನೊಂದಿಗೆ, ಜ್ಞಾನವು ಹೇಗೆ ಕಠಿಣ ಪರಿಕಲ್ಪನೆಗಳನ್ನು ವಿವಿಧ ದೃಷ್ಟಿಕೋನಗಳಲ್ಲಿ ವೈವಿಧ್ಯಮಯಗೊಳಿಸುತ್ತದೆ ಎಂಬುದನ್ನು ತೋರಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿತ್ತು.

ಪ್ರತಿಷ್ಠಿತ ಭಾಷಣಕಾರರ ಪಟ್ಟಿಯು ಕಾನೂನು, ಶಿಕ್ಷಣ ತಜ್ಞರು, ಉದ್ಯಮಶೀಲತೆ, ಔಷಧ ಮತ್ತು ಮನರಂಜನೆಯಂತಹ ವೈವಿಧ್ಯಮಯ ಹಿನ್ನೆಲೆಯ ತಜ್ಞರನ್ನು ಒಳಗೊಂಡಿತ್ತು. ಕೆಲವು ಗಮನಾರ್ಹ ಭಾಷಣಕಾರರಾದ ಡಾ ರೋಶನ್ ಜೈನ್, ಸ್ವಿಸ್ನೆಕ್ಸ್‌ನ ಡಾ ಲೀನಾ ರೋಬ್ರಾ, ಧನಂಜಯ್ ಸಿಂಗ್ (ರೋಬೋಪ್ರೆನಿಯರ್‌ನ ಸಂಸ್ಥಾಪಕ), ಮನೀಶ್ ಚೌಧರಿ (‘ವಾವ್’ ಸ್ಕಿನ್ ಸೈನ್ಸ್‌ನ ಸಹ-ಸಂಸ್ಥಾಪಕ), ಸಾಕ್ಷರ್ ದುಗ್ಗಲ್ (ಯುನ್ ಸ್ಪೀಕರ್, ವಕೀಲ ಮತ್ತು ಎಐ ತಜ್ಞ) , ರಾಗಿಣಿ ದ್ವಿವೇದಿ (ನಟಿ ಮತ್ತು ದಾನಿ), ಮನ್ನಾರಾ ಚೋಪ್ರಾ (ಮೋಡೆಲ್ ಮತ್ತು ನಟಿ), ನಾಡಿಕಾ ನಜ್ಜಾ, ಸೈಯದ್ ಅಸದ್ ಅಬ್ಬಾಸ್ ಮತ್ತು ಡಾ ಕಿರಣ್ ಜೀವನ್ ಉಪಸ್ಥಿತರಿದ್ದರು. ಹೆಚ್ಚುವರಿಯಾಗಿ, ರವೀಂದ್ರ ಶರ್ಮಾ (ಎಸ್‌ಬಿಐ ಲೈಫ್‌ನ ಮುಖ್ಯ ಬ್ರ್ಯಾಂಡಿಂಗ್ ಅಧಿಕಾರಿ) ಮತ್ತು ಸ್ತನ ಕ್ಯಾನ್ಸರ್ ಜಾಗೃತಿಗೆ ಸಂಬಂಧಿಸಿದಂತೆ ಮೌಲ್ಯಯುತ ಒಳನೋಟಗಳು ಮತ್ತು ಜಾಗೃತಿಗಾಗಿ ಛವಿ ಮಿತ್ತಲ್ (ನಟಿ) ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ಗೋಲ್ಡ್ ವಿಂಗ್ಸ್ ಏವಿಯೇಷನ್, ವಿಸ್ತಾರ್ ಮೀಡಿಯಾ ಏಜೆನ್ಸಿ, ಸರ್ವೋ ಇಂಡಿಯನ್ ಆಯಿಲ್ ಮತ್ತು ವರ್ವ್ ಪ್ರಾಯೋಜಕರಾಗಿ ಈ ಈವೆಂಟ್‌ನ ಯಶಸ್ಸಿಗೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ. ಪ್ರಬುದ್ಧ ಆಲೋಚನೆಗಳು ಮತ್ತು ಆಕರ್ಷಕವಾದ ಪ್ರದರ್ಶನಗಳನ್ನು ಹಂಚಿಕೊಳ್ಳುವ ಮೂಲಕ, ‘ಟೆಡ್’ಎಕ್ಸ್ ಎಸ್’ಜೆಯು’ ಬೆಂಗಳೂರು, ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ ಏಕತೆ ಮತ್ತು ಉತ್ಸಾಹದ ಪ್ರಜ್ಞೆಯನ್ನು ಬೆಳೆಸುವ ಮೂಲಕ ತಮ್ಮ ಪರಿಧಿಯನ್ನು ಆವಿಷ್ಕರಿಸಲು, ರಚಿಸಲು ಮತ್ತು ವಿಸ್ತರಿಸಲು ಪ್ರೇರೇಪಿಸಿತು.

]]>
https://kittall.in/32791/feed/ 0