ಅಲ್ಪೋನ್ಸ್, ಪಾಂಗ್ಳಾ – KITTALL + https://kittall.in Multilingual - Multidimensional Sun, 04 Aug 2024 05:06:35 +0000 en-US hourly 1 https://wordpress.org/?v=6.7 https://kittall.in/wp-content/uploads/2024/08/KLogo.png ಅಲ್ಪೋನ್ಸ್, ಪಾಂಗ್ಳಾ – KITTALL + https://kittall.in 32 32 ಎಕ್ಸುರೊಂ https://kittall.in/34769/ https://kittall.in/34769/#comments Sun, 04 Aug 2024 04:21:00 +0000 https://kittall.in/?p=34769 ಹ್ಯಾ ಕವಿತೆಂತ್ ದೋನ್ ಘರಾಂ ಆಸಾತ್. ದೊನೀ ಘರಾಂ ಭರ್ಲೆಲಿಂಚ್. ಪಯ್ಲೆಂ ದುಡ್ವಾ ಬದ್ಕಾನ್ ಆನಿ ದುಸ್ರೆಂ ಸಂತಾನ್ ಕುಟ್ಮಾನ್. ಘರಾಂ ಭರ್ಲ್ಯಾಂತ್ ಮ್ಹಳ್ಳೆಫರಾ ಥಂಯ್ಸರ್ ಸಂತೊಸ್ ಆಸಾ ಮ್ಹಣೊಂಕ್ ಜಾಯ್ನಾ. ದರಬಸ್ತ್ ದುಡು, ಆಸ್ತ್ – ಬದಿಕ್ ವಾ ಘರ್ ಭರ್ ಮನ್ಶ್ಯಾಂ, ಭುರ್ಗಿಂ – ಬಾಳಾಂ ಆಸ್‌ಲ್ಲೆಕಡೆ ಸಂತೊಸ್ ನಿಶ್ಚಿತ್ ಆಸ್ತಾ ಮ್ಹಣೊಂಕ್ ಜಾಯ್ನಾ.

ಪರಿಸ್ಥಿತಿ ವ್ಯತಿರಿಕ್ತ್ ಆಸುಂಯೆತಾ. ನಳ್ಯಾಂಚ್ಯಾ ಘರಾಂತ್ ಜಿಯೆತೆಲ್ಯಾಂಕ್ ಬೊಂಗ್ಲ್ಯಾಂತ್ ಸಂತೊಸ್ ದಿಸ್ತಾ ಆನಿ ಬೊಂಗ್ಲ್ಯಾಂತ್ ಜಿಯೆತೆಲ್ಯಾಕ್ ಲ್ಹಾನ್ ಹಿತ್ಲಾಂತ್ಲ್ಯಾ ನಳ್ಯಾಂಚ್ಯಾ ಘರಾಂತ್ ಸಂತೊಸ್ ದಿಸ್ತಾ. ಹ್ಯಾ ವಾಟೆಚೊ ಸಂತೊಸ್ ತ್ಯಾ ವಾಟೆನ್ – ತ್ಯಾ ವಾಟೆಚೊ ಸಂತೊಸ್ ಹ್ಯಾ ವಾಟೆನ್ ಪಾಶಾರ್ ಜಾಯ್ನಾ. ದೋನ್ ಘರಾಂ ಮಧೆಂ ಆಸ್ಚೊ ದೊರೊ ಸಂತೊಸಾಚ್ಯಾ ವಾರ‍್ಯಾಕ್ ಹ್ಯಾ ಕುಶಿಥಾವ್ನ್ ತ್ಯಾ ಕುಶಿಕ್ ಆನಿ ತ್ಯಾ ಕುಶಿಥಾವ್ನ್ ಹ್ಯಾ ಕುಶಿಕ್ ವ್ಹಾಳೊಂಕ್ ದೀನಾ.

ಜ್ಯಾ ದಿಸಾ ದೊರ‍್ಯಾಚ್ಯಾ ಕುಶಿಂಚ್ಯಾಂನಿ ನಿರ್ಧಾರ್ ಘೆತ್ಲೊ – ವಾಂಟುನ್ ಘೆಂವ್ಚೆಂ ವಾರೆಂ ವ್ಹಾಳೊಂಕ್ ಸುರು ಜಾತೆಲೆಂ. ದೊನೀ ಘರ್ಚ್ಯಾ ಅಂಗ್ಣಾಂನಿ ಸಂತೊಸ್ ಉಡ್ಕಾಣಾಂ ಘಾಲುಂಕ್ ಲಾಗ್ತಾಲೊ. ವಾಂಟುನ್ ಘೆತ್‌ಲ್ಲ್ಯಾನ್ ಸಂತೊಸ್ ವಾಡ್ತಾ ಆನಿ ದೂಕ್ ಉಣಿ ಜಾತಾ. खुशियां बांटने से बढ़ती हैं और दुख बांटने से घटता है| ಆಜ್ ಪಾಸುನ್ ಸಂಸಾರ್ ಅಸೊಚ್ ಚಲುನ್ ಆಯ್ಲಾ ಆನಿ ಮುಕಾರ್, ಜೆ ಪರ್ಯಾಂತ್ ವಾಂಟುನ್ ಘೆಂವ್ಚೆಂ ವಾರೆಂ ವ್ಹಾಳೊನ್ ಆಸ್ತಲೆಂ… ಲಾಖ್ ಸಂಕಷ್ಟ್ ಆಯ್ಲ್ಯಾರೀ ಸಂಸಾರ್ ಚಲ್ತಲೊ.

ಹಾಂವ್ ಎಕ್ಸುರೊಂ
ಬಸ್ಲಾಂ ಸಿಟ್ -ಔಟಾರ್

ಬಗ್ಲೆನ್ ರಾಸ್ ರೂಕ್
ಖೊಲ್ಯಾವಯ್ಲ್ಯಾನ್
ಪಾವ್ಸಾಥೆಂಬೆ ನಿಸ್ರೊನ್ ಪಡ್ಚೊ ಆವಾಜ್,
ಸವೆಂ ಕಿಡಿ ಮುಸಾಂಚ್ಯೊ ಬೊಬೊ
ವಾರ‍್ಯಾರ್ ಸುಕ್ಣ್ಯಾ ಸಾವ್ಜಾಂಚೆಂ,
ಉದ್ಕಾಂತ್ ಮಾಣ್ಕ್ಯಾಂಚೆಂ ಗಾಯನ್

ಆನಿ ಹಾಂವ್ ಎಕ್ಸುರೊಂ…
ಬಸ್ಲಾಂ ಸಿಟ್-ಔಟಾರ್
ಚೊಯ್ತಾಂ ಭೊಂವ್ತಿ ಚಾಕ್ತಾಂ ತಿ ಸೊಭಾಯ್
ಎಕ್ಸುರೊಂಚ್
ಘರಾಂತ್ ನಾ ನರ್ ಮನಿಸ್
ಜಿಯೆತಾಂ ದೋನ್ ಮಾಳಿಯೆಂಚ್ಯಾ ಬೊಂಗ್ಲ್ಯಾಂತ್..

ಮುಕಾರ್ ದಿಸ್ತಾ ತೆಂ ಲ್ಹಾನ್
ನಳ್ಯಾಂಚೆಂ ಘರ್ ಆನಿ ಹಿತಲ್
ಕಿತ್ಲೊ ಆವಾಜ್ ತ್ಯಾ ಘರಾಂತ್
ಘರ್-ಭರ್ ಮನ್ಶಾಂ
ಆಜೊ-ಆಜಿ, ಬಾಪಯ್-ಮಾಂಯ್
ಭಾವ್-ಭಯ್ಣಿ, ಭುರ್ಗಿಂ-ಬಾಳಾಂ, ನಾತ್ರಾಂ

ತ್ಯಾ ಘರಾಂತ್ ಕಿತ್ಲೊ ಸಂತೋಸ್
ಹಾಸೊ-ಖೆಳ್, ಭುರ್ಗ್ಯಾಂಚೊ ಕಿಂಕ್ರಾಟ್ಯೊ
ವ್ಹಡಾಂಚೆಂ ಉಲೊಣೆಂ, ಮಾತಾರ‍್ಯಾಂಚಿ ಖೊಂಕ್ಲಿ
ನಾತ್ರಾಂಚೆ ರಡ್ಣೆಂ..

ಆನಿ..

ಮ್ಹಜ್ಯಾ ಎದ್ಯಾ ವ್ಹಡ್ ಬೊಂಗ್ಲ್ಯಾಂತ್ ನಿಶಬ್ಧ್
ನಾ ಕಾಂಯ್ಚ್ ಜಾಗ್-ಮಾಗ್
ಭುರ್ಗಿಂ ಮ್ಹಜಿಂ ಪರ್ಗಾವಾಂತ್
ಆಪ್ರೂಪಾನ್ ಫೊನ್,
ಜಾಲ್ಯಾರ್ ಫೆಸ್ತಾಕ್ ಯೆತಾಂ ಡ್ಯಾಡಿ

ಪಾಶಾರ್ ಜಾಲಿಂ ಸಬಾರ್ ಫೆಸ್ತಾಂ
ಸಂಪ್ಲಿಂ ವರ್ಸಾಂಚಿಂ ವರ್ಸಾಂ
ಕೊಣಾಚಿಚ್ ಖಬರ್ ನಾ
ಚಿಂತ್ತಾಂ ಹಾಂವ್ ವ್ಹಡಾ ದುಕಿನ್
ದೆಂವ್ತಾತ್ ದುಕಾಂ ದೊಳ್ಯಾಂತ್
ಯೆತೆಲಿಂ ಮ್ಹಣ್ ಹ್ಯಾ ಬೊಂಗ್ಲ್ಯಾಕ್
ಹಾಂವ್ ಗೆಲ್ಲ್ಯಾ ಉಪ್ರಾಂತ್ ತರೀ

ಆಸ್ತಿ – ವಾಂಟ್ಯಾಕ್!

■ ಅಲ್ಫೋನ್ಸ್, ಪಾಂಗ್ಳಾ

]]>
https://kittall.in/34769/feed/ 7
ಆವಯ್ಚಿಂ ಕುಡ್ಕಾಂ https://kittall.in/32834/ https://kittall.in/32834/#comments Sun, 21 Apr 2024 04:44:07 +0000 https://kittall.in/?p=32834

ಫಾತಿಮಾ ರಲಿಯಾ ಕನ್ನಡಾಂತ್ ಕವಿತಾ, ಕಥಾ, ಪ್ರಬಂದ್, ಲೇಖನಾಂ  ಬರಯ್ತಾ. ಆಜ್ ಮೆರೆನ್ ತಿಚಿಂ ತೀನ್ ಪುಸ್ತಕಾಂ ಫಾಯ್ಸ್ ಜಾಲ್ಯಾಂತ್. ‘ಕಡಲು ನೋಡಲು ಹೋದವಳು’ (ಪ್ರಬಂದ್) ‘ಒಡೆಯಲಾರದ ಒಡಪು’ (ಕಾಣಿಯೊ) ಆನಿ ‘ಅವಳ ಕಾಲು ಸೋಲದಿರಲಿ’ (ಕವಿತಾ) ಜಾಯ್ತ್ಯಾ ಸಾಹಿತ್ಯ್ ಸ್ಪರ್ಧ್ಯಾಂನಿ ತಿಣೆ ಇನಾಮಾಂ ಜೊಡ್ಲ್ಯಾಂತ್. ಗಾಂವಾನ್ ಪೆರ್ನೆಚಿ ಪ್ರಸ್ತುತ್ ಲಗ್ನಾ ಉಪ್ರಾಂತ್ ಉಡುಪಿಚ್ಯಾ ಹೆಜಮಾಡಿಂತ್ ವಸ್ತಿ ಕರುನ್ ಆಸಾ. ಮಾಹೆತ್ ತಂತ್ರಜ್ಞಾನಾಂತ್ ಎಂಬಿಎ ಪದ್ವೆದಾರ್. ಪ್ರಸ್ತುತ್ ಕಾಣಿ ‘ಉಮ್ಮನ ಅಲಿಕತ್’ ತಿಚ್ಯಾ ‘ಒಡೆಯಲಾರದ ಒಡಪು’ ಸಂಗ್ರಹಾಥಾವ್ನ್ ವಿಂಚ್ಲ್ಯಾ

“ತುಜೊ ಘೊವ್ ಜಿವಾಂತ್ ಆಸ್ತಾ ವರೇಗ್ ತುಕಾ ಜಾಗ್ಯಾಚೊ ವಾಂಟೊ ದೀಂವ್ಕ್ ಜಾಯ್ನಾ, ಎಕಾದಾವೆಳಾ ದಿಲ್ಯಾರೀ ತೊ ಕಿತೆಂ ದವರ್ತಲೋ? ತೊ ಮೆಲ್ಯಾ ಉಪ್ರಾಂತ್ ಮಾತ್ರ್ ತುಕಾ ಕಾಂಯ್ ಇಲ್ಲೊ ಲ್ಹಾನ್ ಕುಡ್ಕೊ ದಿವ್ಯೆತ್ ಕೊಣ್ಣಾ”. ತಶೆಂ ಸಾಂಗ್‍ಲ್ಲ್ಯಾ ದೆರಾಚ್ಯಾ ತಾಳ್ಯಾಂತ್ ತಮಾಶೆಗೀ ವ್ಹಾ ಖರೆಂ ಸತ್‍ಗೀ ಮ್ಹಣ್ ಆರ್ಥ್ ಜಾಂವ್ಕ್ ನಾ ಖತೀಜಾಕ್. ಪುಣ್ ತಾಚಿಂ ಉತ್ರಾಂ ಆಯ್ಕೊನ್ ತಿಚ್ಯೆ ಮತಿಕ್ ಕೊಡು ಅನ್ಭೋಗ್ ಜಾಲೊ. ಕಠೀಣ್ ಪಿಯೊಣ್ಯಾಕ್ ಬಲಿ ಜಾಲ್ಲ್ಯಾ ಮ್ಹಜ್ಯಾ ಘೊವಾಥಾವ್ನ್ ಇತ್ಲೆ ಕಶ್ಟ್ ಆಯ್ಲ್ಯಾರೀ, ತೊ ಮರೊನ್ ವಚೊಂದಿ ಮ್ಹಣ್ ತಾಚ್ಯಾಚ್ ಧಾಕ್ಟ್ಯಾ ಭಾವಾನ್ ಸಾಂಗ್ತಾನಾ ತಿಕಾ ಮ್ಹಸ್ತ್ ಬೆಜಾರ್ ಜಾಲೆಂ. ಕೆದಿಂಕ್‍ಚ್ ಕೊಣಾ ಮುಕಾರೀ ಹಾತ್ ಒಡ್ಡಾಯ್ನಾತ್ಲ್ಯಾ ತಿಕಾ ಆಜ್ ಗಾಂವ್ಚ್ಯಾ ಧಾರ್ವಾಟ್ಯಾಲಾಗಿಂ ನಾಗ್ಡೆಂ ರಾವ್‍ಲ್ಲೆಬರಿ ಭೊಗ್ಲೆಂ . ತಾಕಾ ಪೂರಕ್ ಜಾವ್ನ್, ಥಂಯ್ಚ್ ಲಾಗಿಂ ನಾರ್ಲ್ ಸೊಲ್ಚೊ ಚೆಡೊ ತಿಕಾ ಖಾಂವ್ಚೆಬರಿ ವಯ್ರ್ ಥಾವ್ನ್ ಸಕಯ್ಲ್ ವರೇಗ್ ಪಳೆತಾಲೊ. ದಾ ಬಾರಾ ಪತ್ತೆಂ ಪಡ್‍ಲ್ಲ್ಯಾ ಬುರ್ಖಾವಯ್ರ್ ಘಾಲ್ಲ್ಯಾ ದುಪಟ್ಟಾಕ್ ತಿಣೆಂ ತಿಚ್ಯಾ ಹರ್ದ್ಯಾರ್ ವೋಡ್ನ್ ಆಪ್ಣಾಚ್ಯಾ ಘೊವಾಚೆಂ ಘರ್ ಮ್ಹಣ್ ಆಸ್‍ಲ್ಲ್ಯಾ ಘರ್ಚ್ಯಾ ಆಂಗ್ಣಾಂಥಾವ್ನ್ ತಿ ಬಾಯ್ರ್ ಸರ್ಲಿ.

ತಿಣೆಂ ಚಡ್ತಿಕ್ ಕಾಂಯ್ ವಿಚಾರುಂಕ್ ನಾ. ಸದಾಂಚ್ ಬಿಡಿ ಬಾಂದುನ್, ಲೊಕಾಚ್ಯಾ ಘರಾಂಚೊ ಘಶ್ಟೊ ಕಾಡ್ನ್, ಆಯ್ದಾನಾಂ ಧುವ್ನ್ ಕಶ್ಟಾಂನಿ ಘೊಳ್ಚ್ಯಾ ಖತೀಜಾನ್ ಆಜ್ ವರೇಗ್ ಕೊಣಾಯ್ ಮುಕಾರ್ ಹಾತ್ ಒಡ್ಡಾಯಿಲ್ಲೊ ನಾ. ಆಜ್ ಕಾಲ್ ತಿ ಇಲ್ಲೆ ಚಡ್ ಪಯ್ಶೆ ಮೆಳ್ತಾತ್ ಮ್ಹಣ್ ಬಾಂಳ್ಟಿಕ್ ಪೊಸುಂಕ್ ಸಯ್ತ್ ವೆತಾಲಿ, ಆಪ್ಣೆ ಜೊಡ್‍ಲ್ಲೆ ಪಯ್ಶೆ ಪೂರಾ ಸೊರ‍್ಯಾಕ್ ವಿಬಾಡ್ ಕರ್ಚೊ ತಿಚೊ ದಾದ್ಲೊ, ತಿಣೆಂ ಕಾಂಯ್ ಇಲ್ಲೆ ಕಾಸ್ ಕುಜ್ನಾಂತ್ ಡಬ್ಬ್ಯಾಂತ್ ಲಿಪಯಿಲ್ಲೆ ಸಯ್ತ್ ಕಶೆಗೀ ಮಾಯಾಗ್ ಜಾತಾಲೆ. ಘರಾಂತ್ ಏಕ್ ನಯಾ ಪಯ್ಸೊ ಉರನಾ ತೆಂ ಜಾಣಾ ಜಾಲ್ಲ್ಯಾ ತಿಣೆಂ ‘ಚಿಟಿ ಸ್ಕೀಮಾಂ’ತ್ ಪಯ್ಶಿ ಜಮೊ ಕರುಂಕ್ ಪ್ರಯತ್ನ್ ಕೆಲೆಂ. ಪುಣ್ ತೆ ಪಯ್ಶೆಯ್ ತಿಚ್ಯಾ ಘೊವಾನ್ ಮ್ಹಣ್ಜೆ ಖಾದರಾನ್ ಗುಳುಮ್ ಕೆಲೆ. ತ್ಯಾ ಉಪ್ರಾಂತ್ ತಿಣೆಂ ಪಯ್ಶೆ ಉರೊಂವ್ಚಿ ಆಶಾ ಸೊಡ್ನ್ ಸೊಡ್ಲಿ ಆನಿ ದೆವಾನ್ ಕೆಲ್ಲೆಬರಿ ಜಾತಾ ಮ್ಹಣ್ ವೊಗೊಚ್ ಬಸ್ಲಿ.

ಪುಣ್ ಆಪ್ಲ್ಯೆ ಧುವೆನ್ ಹೈಸ್ಕೂಲಾಕ್ ಭರ್ತಿ ಜಾಂವ್ಕ್ ದೋನ್ ಹಜಾರ್ ರುಪಯ್ ಜಾಯ್ ಮ್ಹಳ್ಯಾ ಉಪ್ರಾಂತ್ ದುಸ್ರಿ ಕಾಂಯ್ ವಾಟ್ ದಿಸನಾತ್ಲ್ಯಾ ವಗ್ತಾ ಖಾದರಾಚ್ಯಾ ಮಾಲ್ಘಡ್ಯಾ ಘರಾ ವಚೊನ್ “ಖಾದರ್ ಏಕ್ ನಯಾ ಪಯ್ಸೊ ಘರಾ ಖರ್ಚಾಕ್ ದೀನಾ, ಹಾಂವೆಂ ಜೊಡ್‍ಲ್ಲೆ ಪಯ್ಶೆ ಸಯ್ತ್ ತೊ ಕಾಡ್ನ್ ವರ್ತಾ. ಮ್ಹಜ್ಯೆ ಧುವೆಕ್ ಮುಕಾರ್ ಶಿಕೊಂಕ್ ಆಸಾ, ತ್ಯಾ ದೆಕುನ್ ಕಾಂಯ್ ಇಲ್ಲಿ ಕುಮೊಕ್ ಕರ್ ವಾ ತಾಚ್ಯಾ ವಾಂಟ್ಯಾಚೊ ಜಾಗೊ ತರೀ ಆಮ್ಕಾ ಸೊಡ್ನ್ ದೀ” ಮ್ಹಣ್ ತಿಣೆಂ ವಿನೊವ್ಣಿ ಕೆಲಿ ದೆರಾಲಾಗಿಂ. ಪುಣ್ ತೊ ತಿತ್ಲೊ ಉದಾರಿ ಜಾಲ್ಲೊ ತರ್ ತಿಣೆಂ ಇತ್ಲೆ ಪೂರಾ ಕಶ್ಟ್ ಕಾಡಿಜೆ ಮ್ಹಣ್ ಗರ್ಜ್ ನಾತ್ಲಿ ಮ್ಹಣ್ ತಿಕಾ ತ್ಯಾ ವೆಳಾ ಆರ್ಥ್ ಜಾಂವ್ಕ್ ನಾ.

ಪುಣ್ ಆರ್ಥ್ ಜಾಲ್ಲೆಬರಿ ಖತೀಜಾ ಪಾಟಿಂ ಘರಾ ಆಯ್ಲಿ. ಬಾಗ್ಲಾರ್ ಉಬೆಂ ಆಸ್ಚ್ಯಾ ಹಸೀನಾಕ್, ಆಪ್ಲ್ಯೆ ಆವಯ್ಚೆಂ ಮುಕಮಳ್ ಪಳೆವ್ನ್ ಪರಿಸ್ಥಿತಿ ಸಮ್ಜಲಿ. ಮ್ಹಜ್ಯಾ ಮುಕ್ಲ್ಯಾ ಶಿಕ್ಪಾಚ್ಯೆ ಆಶೆಕ್ ಶೆಳೆಂ ಉದಕ್ ವೊತ್‍ಲ್ಲೆಬರಿ ಜಾಲೆಂ ಮ್ಹಣ್ ಚಿಂತುನ್ ಆವಯ್ ಕಡೆ ಕಾಂಯ್ಚ್ ಸವಾಲ್ ವಿಚಾರುಂಕ್ ನಾ. ” ಹಮೀದ್ ಆನಿ ಜಮೀಲಾ ಯೇಂವ್ಕ್ ಜಾಲಿ ನೆ ಆಮ್ಮಿ? ಚಾಯೆಕ್ ಉದಕ್ ದವರ್ಚೆಂ ಗೀ?” ಮ್ಹಣ್ ವಿಚಾರ್ಲೆಂ ತಿತ್ಲ್ಯಾರ್ ತಿಂ ಪಾವ್‍ಲ್ಲಿಂಚ್ ದೂದ್ ನಾತ್ಲಿ ಚಾ ಆಮಿ ಪಿಯೆನಾಂವ್ ಮ್ಹಣ್ ಹಟಾಕ್ ಲಾಗ್ಲಿಂ. ಹಸೀನಾನ್ ದೊಗಾಂಕೀ ಲಾಗಿಂ ಕರುನ್ “ತಶೆಂ ಪೂರಾ ಗಲಾಟೊ ಕರುಂಕ್ ನ್ಹಜೊ, ಆನ್ಯೇಕ್ ಪಾವ್ಟಿಂ ದೂದ್ ಹಾಡ್ಲ್ಯಾ ಉಪ್ರಾಂತ್ ತುಮ್ಕಾಂ ದೊಗಾಂಕೀ ವ್ಹಡ್ಲ್ಯಾ ಲೊಟ್ಯಾಂತ್ ಚಾ ಕರ್ನ್ ದಿತಾಂ. ಆತಾಂ ಆಮಿ ತೆಗಾಂಯ್ ‘ಪುಟಿ’ ಚಾ ಪಿಯೆಂಯಾಂ” ಮ್ಹಣ್ ತಾಂಕಾಂ ಸಮ್ಜಯ್ಲೆಂ. ಹೆಂ ಸಗ್ಳೆಂ ಆಡ್ ದೊಳ್ಯಾಂನಿ ಪಳೆವ್ನ್ ಆಸ್‍ಲ್ಲ್ಯಾ ಖತೀಜಾಚ್ಯಾ ಕಾಳ್ಜಾಂತ್ ಘಸಕ್ಕ್ ಜಾಲೆಂ. ಆಪ್ಲ್ಯೆ ಧಾಕ್ಟ್ಯೆ ಭಯ್ಣಿಕ್ ಆವಯ್ ಬರಿ ಪಳೆಂವ್ಚ್ಯಾ ಹಸೀನಾಚಿ ಏಕ್ ಶಿಕ್ಚಿ ಆಶಾ ಮ್ಹಜ್ಯಾನ್ ತಿರ್ಸುಂಕ್ ಜಾಯ್ನಾ ನೇ ಮ್ಹಣ್ ಚಿಂತುನ್ ತಿಕಾ ವಿರಾರ್ ಜಾಲೆಂ.

ತಿ ಉಟೊನ್ ಘರಾ ಭಿತರ್ ಗೆಲಿ, ಖಂಯ್ಚ್ಯಾ ಪುಣೀ ಡಬ್ಬ್ಯಾಂತ್ ಕಾಂಯ್ ಪುಡಿ ಕಾಸ್ ಮೆಳ್ತಾತ್ ಗೀ ಮ್ಹಣ್ ಡಬ್ಬೆ ಹಾಲೊಂಕ್ ಲಾಗ್ಲಿ. ಪುಣ್ ಕಾಂಯ್ ಫಾಯ್ದೊ ನಾ, ಪಕ್ಕರ್ನ್ ತಿಕಾ ಆಪ್ಲಿ ಆವಯ್ ಸರ್ಚ್ಯಾ ಪಯ್ಲೆಂ ತಿಣೆಂ ಖತೀಜಾಚ್ಯಾ ಹಾತಾಂತ್ ಆಪ್ಲಿಂ ಕಾಜಾರಾಕ್ ಘಾಲ್ಲಿಂ ಕುಡ್ಕಾಂ ತಿಚ್ಯಾ ಹಾತಾಂತ್ ದಿಲ್ಲೊ ತಿಕಾ ಉಡಾಸ್ ಆಯ್ಲೊ. ಹಸೀನಾಕ್ ಏಕ್ ಬರೆಂ ಕಾನಾಚೆಂ ಕರ್ನ್ ಘಾಲಿಜೆ ಮ್ಹಣ್ ತಿಣೆಂ ಬೊವ್ ಜಾಗ್ರುತಾಯೆನ್ ದವರ್‌ಲ್ಲಿಂ. ತಿಂಚ್ ವಿಕುನ್ ಆತಾಂ ತಾಚ್ಯಾ ಶಿಕ್ಪಾಕ್ ಪಯ್ಶೆ ದಿಲ್ಯಾರ್ ಜಾಲೆ ಮ್ಹಣ್ ಚಿಂತುನ್ ” ಬಾಗಿಲ್ ಧಾಂಪ್ ಹಸೀನಾ, ಆತ್ತಾಂ ಆಯ್ಲಿಂ” ಮ್ಹಣ್ ಕುಡ್ಕಾಂ ಜಾಗ್ರುತಾಯೆನ್ ದೊದೋನ್ ಪ್ಲಾಸ್ಟಿಕಾಂನಿ ಬಾಂದುನ್ ಭಾಂಗಾರಾಚ್ಯಾ ದುಕಾನಾಂತ್ ವಿಕ್ಲಿಂ. ತಾಣೆಂ ದಿಲ್ಲೆ ದೋನ್ ಹಜಾರ್ ಆನಿ ಪನ್ನಾಸ್ ರುಪಯ್ ಸಾಂಬಾಳ್ನ್, ಹ್ಯಾ ದುಡ್ವಾಚೆರ್ ಘೊವಾಚಿ ದೀಶ್ಟ್ ಪಡನಾ ಜಾಂವ್ದಿ ಮ್ಹಣ್ ಮಾಗೊನ್ ತಿ ಘರಾ ಪಾವ್ಲಿ. ಫಾಲ್ಯಾಂ ವರೇಗ್ ಸಾಂಬಾಳ್ನ್ ದವರ್ಲ್ಯಾರ್ ಜಾಲೆಂ. ಸೊಮಾರಾ ಸಕಾಳಿಂ ಹಸೀನಾಚ್ಯಾ ಹಾತಾಂತ್ ದೀವ್ನ್ ತಾಚ್ಯಾ ಮೆಡಾಮೆಕ್ ಪವಿತ್ ಕರಿಜೆ ಮ್ಹಣ್ ಚಿಂತ್ಲೆಂ ತಿಣೆಂ. ತ್ಯಾ ವರೇಗ್ ಆಪ್ಲ್ಯಾ ಘೊವಾಕ್ ಘರಾಂತ್ ಪಯ್ಶೆ ಆಸಾತ್ ಮ್ಹಣ್ ಕಳನಾ ಜಾಂವ್ದಿ ಮ್ಹಣ್ ಮಾಗೊನ್ ತಾಂತ್ಲೊ ಏಕ್ ರುಪಯ್ ದೆಗೆಕ್ ಕಾಡ್ನ್ ಗಾಂವ್ಚ್ಯಾ ದರ್ಗಾಕ್ ಆಂಗೊವ್ಣ್ ಕೆಲಿ ತಿಣೆಂ.

ದುಸ್ರ್ಯಾ ದೀಸ್ ವೆಗ್ಗಿಂ ಉಟೊನ್ ಸಾಯ್ಬಾಚ್ಯಾ ತೊಟಾಂತ್ ಕಾಡ್‍ಲ್ಲಿಂ ಪೊಪ್ಳಾಂ ವಿಂಚುಂಕ್ ವೆಚ್ಯಾ ಪಯ್ಲೆಂ ತೊ ದೋನ್ ಹಜಾರಾಂಚೊ ಕಾಟ್ ಪರ್ತ್ಯಾನ್ ಆಪ್ಲ್ಯಾ ಪಾಲ್ವಾಂತ್ ಘಟ್ಟ್ ಕರ್ನ್ ಬಾಂದುನ್ “ಹಸೀನಾ ಜಾಗ್ರುತ್” ಮ್ಹಣ್ ಎದೊಳ್‍ಚ್ ಮೊಡೊನ್ ಪಡೊಂಕ್ ಜಾಲ್ಲೆಂ ಬಾಗಿಲ್ ವೋಡ್ನ್ ಭಾರ್ಯ್ ಪಡ್ಲಿ ತಿ. ತೆದ್ನಾಂಚ್ ತಿಚೊ ನಿಮಾಣೊ ಪೂತ್ ಆಡ್ಡೊಸ್ ಮಾಗೊನ್ “ಅಮ್ಮಿ, ಆಜ್ ಸಾಂಜೆರ್ ಯೆತಾನಾ ದೂದ್ ಹಾಡ್” ಮ್ಹಣ್ ತಾಕೀದ್ ದೀಲಾಗ್ಲೊ. ಆಪ್ಣಾಚಿ ಆಸಹಾಯಕತಾ ಗಿಳುನ್ ತಿಣೆಂ ಜಾಯ್ತ್ ಮ್ಹಣ್ ತಕ್ಲಿ ಹಾಲಯ್ಲಿ. ತಿತ್ಲ್ಯಾರ್ ಖುಶಿ ಪಾವ್‍ಲ್ಲೊ ಹಮೀದ್ “ಆಜ್ ಸಾಂಜೆರ್ ದುದಾಚಿ ಚಾ” ಮ್ಹಣ್ ನಾಚೊನ್ ಆಪ್ಲ್ಯೆ ಭಯ್ಣಿಕ್ ಘೆವ್ನ್ ಖೆಳೊಂಕ್ ಗೆಲೊ.

ತೊಟಾಕ್ ಕಾಮಾಕ್ ಗೆಲ್ಲ್ಯಾ ಖತೀಜಾಚಿ ಮತ್ ಥಿರಾರ್ ನಾಸ್ಲಿ. ಘಡಿಯೆಕ್ ಏಕ್ ಪಾವ್ಟಿಂ ತಿಚಿ ದೀಶ್ಟ್ ಪಾಲ್ವಾಚ್ಯಾ ಕೊನ್ಶ್ಯಾಕ್ ಬಾಂದ್‍ಲ್ಲ್ಯಾ ಪಯ್ಶಾಂಚ್ಯೆ ಪೊಟ್ಲೆರ್ ಆಸ್ಲಿ. ಮಿನಿಟಾಕ್ ಪಾಂಚ್ ಪಾವ್ಟಿಂ ತಿ ಪೊಟ್ಲಿ ದಾಂಬುನ್ ಪಳೆವ್ನ್, ಪಯ್ಶೆ ಸುರಕ್ಶಿತ್ ಆಸಾತ್ ನೆ ಮ್ಹಣ್ ತಪಾಸಿತಾಲಿ. ತಿಚಿ ಆವಸ್ಥಾ ಪಳೆವ್ನ್ ವಿರಾರ್ ಜಾಲ್ಲೊ ಧನಿ “ಕಿತೆಂ ಕಜ್ಜಾ, ತುಕಾಯ್ ತುಜ್ಯಾ ಘೊವಾಚಿ ಪಿಡಾ ಲಾಗ್ಲ್ಯಾಗೀ? ನಿದೆಂತ್ ಆಸ್‍ಲ್ಲೆಬರಿ ಕರ್ತಾಯ್ ನೆ, ಪಾಟ್ ಬಾಗಾವ್ನ್ ಕಾಮ್ ಕರುಂಕ್ ಜಾಯ್ನಾ ತರ್ ಕಾಮಾಕ್ ಕಿತ್ಯಾಕ್ ಆಯ್ಲೆಂಯ್? ಮ್ಹಣ್ ತಿಕಾ ಜ್ಯೋರ್ ಕರಿಲಾಗ್ಲೊ. ಪಟ್ಟ್ ಕರ್ನ್ ದೆವ್‍ಲ್ಲಿಂ ದುಕಾಂ ಪುಸುನ್ “ಕಿತೆಂಗೀ ಭಲಾಯ್ಕಿ ಬರಿ ನಾ ಹಾಜಾರಾ, ಫಾಲ್ಯಾಂ ಯೆತಾಂ” ಮ್ಹಣ್ ತಾಚ್ಯೆ ಜಾಪಿಕ್ ಸಯ್ತ್ ರಾಕನಾಸ್ತಾಂ ಸಟ್ಟ್ ಕರ್ನ್ ಉಟೊನ್ ವೆತೆಚ್ ರಾವ್ಲಿ.

ಘರಾ ಪಾವ್‍ಲ್ಲಿಚ್ ಮಾಂದ್ರಿ ಸೊಡೊವ್ನ್ ಆಡ್ ಪಡ್ಲಿ ಖತೀಜಾ. ಪಾಲ್ವಾಂತ್ ಬಾಂದ್‍ಲ್ಲೆ ಪಯ್ಶೆ ಮ್ಹಜಿ ಭಲಾಯ್ಕಿ ಭಿಗ್ಡೊಂಕ್ ಕಾರಣ್ ಗೀ? ಆಂಗ್ ಹುನ್ ಜಾಲಾಂ ಗೀ ನಾ ತೆಂ ತಿಕಾ ಸಮ್ಜೊಂಕ್ ನಾ. ಅರ್ಧ್ಯೆ ನಿದೆಂತ್ ಲೊಳ್ಚ್ಯಾ ತಿಕಾ ದೆರಾನ್ ಸಾಂಗ್‍ಲ್ಲಿಂ ಉತ್ರಾಂ ಘಡಿಯೆ ಘಡಿಯೆ ಮತಿ ಪಡ್ದ್ಯಾರ್ ಝಳ್ಕತಾಲಿಂ. ತ್ಯಾಚ್ ವೆಳಾರ್ ಘರಾ ಮುಕಾರ್ ವ್ಹಡ್ಲೊ ಗಲಾಟೊ ಜಾಲ್ಲೆಬರಿ ಆವಾಜ್. ಘೊವ್ ಪರ್ತ್ಯಾನ್ ನಾಕ್ ಭರ್ ಪಿಯೆವ್ನ್ ಯೇವ್ನ್ ಗಲಾಟೊ ಕರ್ತಾ ಕೊಣ್ಣಾ ಮ್ಹಣ್ ತಿ ಸಟ್ಟ್ ಕರ್ನ್ ಉಟ್ಲಿ. ತೆದ್ನಾ ತಿಕಾ ಪೂತ್ ಹಮೀದ್ ಆನಿ ಜಮೀಲಾಚೆಂ ಜ್ಯೋರ್ ರಡ್ಣೆಂ ಆಯ್ಕಲೆಂ. ಉಟ್‍ಲ್ಲಿ ತಿ ಎಕಾಚ್ ಬಾಕ್ಕಾರಾನ್ ಬಾಗ್ಲಾಲಾಗಿಂ ಯೇವ್ನ್ ಪಾವ್ಲಿ.

ಪೂತ್ ಹಮೀದಾಚ್ಯಾ ಮಾತ್ಯಾರ್ ಥಾವ್ನ್ ರಗ್ತಾಚೆಂ ವ್ಹಾಳ್. ರಸ್ತ್ಯಾ ದೆಗೆರ್ ಖೆಳೊನ್ ಆಸ್ತಾಂ ತಾಕಾ ವಾಟೆರ್ ಚರೊನ್ ಆಸ್ಚ್ಯಾ ಗಾಯ್ನ್ ಹಾಂಡುನ್ ಲೊಟುನ್ ಘಾಲೆಂ. ತಾಚಿ ತಕ್ಲಿ ಎಕಾ ಚೂಪ್ ಫಾತ್ರಾಚೆರ್ ಪಡ್‍ಲ್ಲ್ಯಾನ್ ವ್ಹಡ್ಲೊ ಘಾಯ್ ಜಾವ್ನ್ ದರಬಸ್ತ್ ರಗತ್ ವ್ಹಾಳೊಂಕ್ ಲಾಗ್ಲೆಂ. ತಕ್ಶಣ್ ತಿ ಪುತಾಕ್ ಘೆವ್ನ್ ಆಸ್ಪತ್ರೆಕ್ ಧಾಂವ್ಲಿ. ತಿಚ್ಯಾ ಪಾಟ್ಲ್ಯಾನ್ ಹಸೀನಾಯ್…

ಆಸ್ಪತ್ರೆಂತ್ ಪರೀಕ್ಶಾ ಕೆಲ್ಲೊ ದಾಕ್ತೆರ್, “ಮಾತ್ಯಾಚ್ಯಾ ಪಾಟ್ಲ್ಯಾನ್ ಕಠೀಣ್ ಮಾರ್ ಜಾಲಾ, ತೀನ್ ಕೋಟ್ ಘಾಲಿಜೆ. ರಿಸೆಪ್ಶನಾಂತ್ ಪಯ್ಶೆ ಭರ್ನ್ ರಸೀದ್ ಹಾಡಾ” ಮ್ಹಣಾಲೊ. ಕಾಲ್ ಥಾವ್ನ್ ಆವಯ್ಚೆ ಹಾಲ್-ಚಾಲ್ ಗಮನ್ ಕರ್ನ್ ಆಸ್‍ಲ್ಲ್ಯಾ ಹಸೀನಾನ್ ಏಕ್‍ಯೀ ಉತರ್ ಉಲಯ್ನಾಸ್ತಾಂ ಆವಯ್ಚ್ಯಾ ಪಾಲ್ವಾಚ್ಯಾ ಪೊಂತಾಕ್ ಬಾಂದ್‍ಲ್ಲಿ ಪೊಟ್ಲಿ ಸೊಡೊವ್ನ್, ರಿಸೆಪ್ಶನಾಂತ್ ಪಯ್ಶೆ ಫಾರೀಕ್ ಕರ್ನ್ ರಸೀದ್ ಹಾಡ್ನ್ ಧಾಕ್ತೆರಾಕ್ ದಿಲಿ. ತಕ್ಲೆಕ್ ಘಾಲ್ಲ್ಯಾ ಕೊಟಾಚ್ಯೆ ದುಕಿಕ್‍ಯೀ, ಮಾರ್ ಜಾಲ್ಲ್ಯೆ ದುಕಿಕ್‍ಯೀ ರಡ್ಚ್ಯಾ ಹಮೀದಾಕ್ ಹಾಂಡಿಯೆರ್ ಘೆವ್ನ್ ಆನಿ ಎಕಾ ಹಾತಾಂತ್ ಹಸೀನಾಚೊ ಹಾತ್ ಧರ್ನ್ ತ್ಯಾ ಕಠೀಣ್ ತಾಪ್ಚ್ಯಾ ವೊತಾಕ್ ಸರ ಸರ್ ಕರ್ನ್ ಘರಾ ಖುಶಿನ್ ಖತೀಜಾನ್ ಪಾಂಯ್ ಘಾಲೆ. ಆವಯ್ಚೆ ಹಾತ್ ಇತ್ಲೆ ಕಿತ್ಯಾಕ್ ಘಾಮೆಲ್ಯಾತ್ ಮ್ಹಣ್ ಅರ್ಥ್ ಜಾಯ್ನಾತ್ಲೆಂ ಹಸೀನಾ ತಿಚ್ಯಾ ವೆಗಾಕ್ ಚಲೊಂಕ್ ಜಾಯ್ನಾಸ್ತಾಂ ” ಉಮ್ಮಾ ಇಲ್ಲೆಂ ಹಲ್ಟಾನ್ ಚಲ್” ಮ್ಹಣಾಲೆಂ. ಹಾಂಡಿಯೆರ್ ಆಸ್‍ಲ್ಲ್ಯಾ ಹಮೀದಾಕ್ ಸಕಯ್ಲ್ ದವರ್ನ್ ರಸ್ತ್ಯಾ ಮದೆಗಾತ್ ಹಸೀನಾಕ್ ಪೊಟ್ಲುನ್ ಧರ್ನ್ “ಮ್ಹಜ್ಯಾ ಭಾಂಗಾರಾ” ಮ್ಹಣ್ ಜ್ಯೋರ್ ರಡ್ಲಿ. ಆವಯ್ಚಿಂ ದುಕಾಂ ಪಳೆವ್ನ್ ಹಮೀದ್‍ಯೀ ಜ್ಯೋರ್ ರಡ್ಲೊ. ಹಸೀನಾಚ್ಯಾ ದೊಳ್ಯಾಂತ್‍ಯೀ ದುಕಾಂ ದೆಂವ್ಲಿಂ. ತೀನ್ ಅಸಹಾಯಕ್ ಜೀವ್ ಮದೆಂ ರಸ್ತ್ಯಾರ್ ದುಕಾಂ ಗಳಯ್ತಾನಾ ಲಾಸ್ಚೊ ಸುರ್ಯೊ ಆನಿಕೀ ಉಜೊ ಜಾಲೊ.

ಘರಾ ಗೆಲ್ಯಾ ಉಪ್ರಾಂತ್ ಹಮೀದಾಕ್ ಲಾಗಿಂ ಬಸೊವ್ನ್ ತಾಚಿ ಭಲಾಯ್ಕಿ ಸಾಂಬಾಳ್ನ್ ಆಸ್ತಾಂ ತರೀ ತಿ ಎಕ್ದಮ್ ಮಾವ್ನ್ ಆಸ್ಲಿ. ಧುವೆಚೆಂ ಮುಸ್ಕಾರ್ ಸಯ್ತ್ ಪಳೆಂವ್ಕ್ ತಿಕಾ ಭ್ಯೆಂ ದಿಸ್ತಾಲೆಂ. ಆನಿ ಕಾಂಯ್ ತೆಂ ವಿಚಾರ್ತಾ ಕೊಣ್ಣಾ ಮ್ಹಣ್ ಖಂತಿನ್ ಆಸ್ತಾಂ ಕಶಿಯ್ ಸಾಂಜ್ ಜಾಲಿ. ರಾತಿಂ ನಿದ್ಚ್ಯಾ ಪಯ್ಲೆಂ ಧುವೆಲಾಗಿಂ ಬಸೊನ್ “ದುಡ್ವಾಕ್ ಕಿತೆಂ ಕರ್ಚೆಂ ಪುತಾ” ಮ್ಹಣ್ ಮೊಗಾನ್ ವಿಚಾರ್ಲೆಂ. ಹಸೀನಾ ಜಾಣ್ತ್ಯಾ ಭುರ್ಗ್ಯಾಬರಿ “ಖಂಯ್ಚೇಂಯ್ ಏಕ್ ಜಾಂವ್ದಿ. ಸದ್ದ್ಯಾಕ್ ಹಮೀದ್ ಬರೊ ಜಾಂವ್ದಿ” ಮ್ಹಣ್ ತಾಣೆಂ ವೋಲ್ ವೊಡ್ಲಿ.

ಖತೀಜಾಕ್ ಪರ್ತ್ಯಾನ್ ದೆರಾಚಿಂ ಉತ್ರಾಂ ಉಡಾಸಾಕ್ ಆಯ್ಲಿಂ. ಖಾದರ್ ಮೆಲ್ಯಾರ್ ಸರ್ವ್ ಸಾರ್ಕೆಂ ಜಾತಾಲೆಂಗೀ? ತಾಚೆಥಾವ್ನ್ ಭೊಗ್‍ಲ್ಲೆ ಕಶ್ಟ್ ಕಾಂಯ್ ಉಣೆ ನ್ಹಯ್. ತಾಚ್ಯಾ ಪಿಯೆವ್ಣ್ಯಾ ಧರ್ಮಾನ್ ಸಗ್ಳ್ಯಾ ಗಾಂವಾನ್ ಆಮ್ಕಾ ಬಹಿಶ್ಕಾರ್ ಘಾಲುಂಕ್ ಉಲೊ ದಿಲ್ಲೊ. ಜರ್ ತರ್ ತ್ಯಾ ದೀಸ್ ಹುಸೇನ್ ಹಾಜಿ ನಾತ್‍ಲ್ಲೊ ತರ್ ಆಮ್ಕಾಂ ಬಹಿಶ್ಕಾರ್ ಖಂಡಿತ್ ಘಾಲ್ತೆ ಕೊಣ್ಣಾ. ಕಾಮಾಚ್ಯಾ ವಿಶಯಾಂತ್ ವಾ ಸಾಂಬಾಳಾಚ್ಯಾ ವಿಶಾಯಾಂತ್ ತೊ ಇಲ್ಲೊ ಜ್ಯೋರ್ ಜಾಲ್ಯಾರೀ, ಕೆದಿಂಕ್‍ಚ್ ನ್ಯಾಯಾಕ್ ಚುಕ್‍ಲ್ಲೊ ನಾ, ಖಾದರಾನ್ ಗಾಂವ್ಚ್ಯಾ ಫುಡಾರಿ ಅಬ್ದುಲ್ಲಾ ಥಾವ್ನ್ ಲೋನ್ ಘೆತ್‍ಲ್ಲ್ಯಾ ವೆಳಾ ಅಬ್ದುಲ್ಲಾ ಘರಾ ಮುಕಾರ್ ಯೇವ್ನ್ “ಹಸೀನಾಕ್ ಮ್ಹಜ್ಯಾ ಘರಾ ಕಾಮಾಕ್ ಧಾಡಾ ಲೋನ್ ಮಾಫ್ ಕರ್ತಾಂ” ಮ್ಹಣ್ ರಂಪಾಟ್ ಕೆಲ್ಲ್ಯಾ ವಗ್ತಾ ಆಮ್ಚಿ ಪಾಡ್ತ್ ಘೆವ್ನ್ ಉಲಯಿಲ್ಲೆಂ ಹಾಜರಾನ್ ನೇ? ಪಿಯೆಂವ್ಚೆ ಹರಾಮ್ಂಚ್ ನೆ, ತಶೆಂ ಮ್ಹಣ್ ನ್ಯಾಯ್ ಸಾಂಗೊಂಕ್, ತಾಕ್ಡಿ ಹಾಲೊಂಕ್ ಆಯಿಲ್ಲೆ ತೆ ಸಗ್ಳೆ ಕಿತ್ಲೆ ನಿತಿವಂತ್ ಮ್ಹಣ್ ಹಾಂವ್ ಜಾಣಾಸ್ಲಿಂ. ಆತಾಂಯ್ ಮ್ಹಾಕಾ ಭೊಗ್ತಾ, ಪುಣ್ ತೋಂಡ್ ಸೊಡ್ನ್ ಸಾಂಗೊಂಕ್ ಮ್ಹಾಕಾ ಧಯ್ರ್ ಪಾವನಾ.

ದುಸ್ರೆದೀಸ್ ಅರ್ಧ್ಯಾ ಮನಾನ್ ಹಸೀನಾ ಇಸ್ಕೊಲಾಕ್ ಗೆಲ್ಲೆಂ. ಕಿತ್ಲಿ ಬೆಜಾರಾಯ್ ತೆಂ ಭೊಗುನ್ ಆಸ್‍ಲ್ಲೆಂಗೀ ನೆಣಾ ಹಾಂವ್. ಏಕ್ ದೋನ್ ಉಂಡಿ ಚಡ್ ಜೆವ್‍ಲ್ಲೆಂ ತೆಂ. ಪೊಂತಾಕ್ ಪಾವನಾತ್ಲಿ ಖಂತ್ ತಾಚ್ಯಾ ನೆಣ್ತ್ಯಾ ಕಾಳ್ಜಾಂತ್ ರೊಂಬ್ಲ್ಯಾ ಮ್ಹಣ್ ಹಸೀನಾ ತೋಂಡ್ ಸೊಡ್ನ್ ಸಾಂಗನಾತ್ಲ್ಯಾರೀ ಖತೀಜಾಕ್ ಸಮ್ಜಲ್ಲೆಂ. ಕೆದಿಂಕ್‍ಚ್ ಆಪ್ಲ್ಯಾ ಭಾವಾ-ಭಯ್ಣಿಕ್ ಆನಿ ಆವಯ್ಕ್ ಜಾಯ್ ತಿತ್ಲಿ ಪೇಜ್ ಮೊಡ್ಕೆಂತ್ ಆಸಾಗೀ ಮ್ಹಣ್ ಬಾಗ್ಗೊನ್ ಪಳೆನಾಸ್ತಾಂ ರಾವನಾತ್ಲೆಂ ಚೆಡುಂ ತೆಂ. ತ್ಯೆಚ್ ದುಕಿನ್ ಬಾಗ್ಲಾಕ್ ಶಿರ್ಕಾಯಿಲ್ಲೊ ಬುರ್ಖಾ ನ್ಹೆಸೊನ್ ಪುತಾ ಹಮೀದಾಕ್ ಶೆಂಭೊರ್ ಪಾವ್ಟಿಂ ಜಾಗ್ರುತ್ ಸಾಂಗೊನ್ ಖತೀಜಾ ಹಾಜರಾಚ್ಯಾ ತೊಟಾಕ್ ಕಾಮಾಕ್ ಗೆಲಿ.

ಥಂಯ್ ಪರ್ತ್ಯಾನ್ ಹಸೀನಾಚಿಚ್ ಖಂತ್. ಪೋರ್ ಮದ್ರಸಾಂತ್ ಶಿಕ್ಪಾ ವಯ್ರ್ ಥೊಡ್ಯಾ ಚೆಡ್ಯಾಂನಿ ತಾಕಾ ಚಿಡಾಯಿಲ್ಲ್ಯಾ ತೆದ್ನಾ ” ಶಿಕಪ್ ಶಿಕೊಂಕ್ ಚೀನಾಕ್ ಸಯ್ತ್ ವಚ್ಯೆತ್ ಮ್ಹಣ್ ಪ್ರವಾದಿನ್ ಖುದ್ದ್ ಸಾಂಗ್ಲಾಂ ನೆ, ತ್ಯಾ ಭಾಯ್ರ್ ತುಮ್ಚೆ ಕಾಲೆಂ ಸವಾಲ್?” ಮ್ಹಣ್ ಸಾಂಗೊನ್ ತಾಂಚೆಂ ತೋಂಡ್ ಧಾಂಪಯಿಲ್ಲೆಂ ತಾಣೆಂ. ತ್ಯಾ ವೆಳಾ ತಾಚ್ಯಾ ಉಸ್ತಾದಾನ್ ಶಹಬ್ಬಾಸ್ ಮ್ಹಣ್ ತಾಚಿ ಪಾಟ್ ತಾಪ್ಡಿಲ್ಲಿ. ಹಿ ಖಬರ್ ಖತೀಜಾಕ್ ಮೆಳೊನ್ ತಿಕಾ ಆಪ್ಲ್ಯೆ ಧುವೆಚೆರ್ ವರ್ತೊ ಅಭಿಮಾನ್ ಭೊಗ್‍ಲ್ಲೊ. ಪುಣ್ ಆತಾಂ ತ್ಯೆಚ್ ಧುವೆಚೆಂ ಶಿಕಪ್ ಅರ್ಧ್ಯಾರ್ ರಾವ್ತಾ ನೇ ಮ್ಹಣ್ ಸಮ್ಜಲ್ಲೆಂಚ್ ತಿಚ್ಯಾ ಕಾಳ್ಜಾಕ್ ತೊಪ್‍ಲ್ಲೆಬರಿ ಜಾಲೆಂ.

ಕಿತೆಂಯ್ ಜಾಂವ್, ಕಶೆಂ ಪುಣೀ ಕರ್ನ್ ದುಡು ಜಮೊ ಕರಿಜೆ ಮ್ಹಣ್ ಚಿಂತುನ್ ಆಸ್ತಾಂ ಖತೀಜಾಕ್ ಉಡಾಸ್ ಆಯ್ಲೊ ಹಾಜರಾಚಿ ಬಾಯ್ಲ್ ಐಸಮ್ಮ. ಜೀವ್ ಮುದೊ ಕರ್ನ್ ತಿಚೆಸರ್ಶಿಂ ಗೆಲ್ಲಿ ಖತೀಜಾ, “ಹಜ್ಜುಮ್ಮಾ ಹಸೀನಾಕ್ ಇಸ್ಕೊಲಾಕ್ ಭರ್ತಿ ಕರುಂಕ್ ದೋನ್ ಹಜಾರ್ ರುಪಯಾಂಚಿ ಗರ್ಜ್ ಆಸಾ, ಸವ್ಕಾಸ್ ಪಾಟಿಂ ದಿತಾಂ” ಮ್ಹಣ್ ಸಾಂಗ್ಲೆ ತಿಣೆಂ. ಐಸಮ್ಮ ಬಸ್‍ಲ್ಲೆಥಂಯ್ ಥಾವ್ನ್ ಉಟೊನ್ ಶೀದಾ ಭಿತರ್ ಗೆಲಿ. ಥಂಯ್ಚ್ ಲಾಗ್ಸಾರ್ ಪಡೊನ್ ಆಸ್ಲೊ ನೊಟಾಂಚೊ ಕಾಟ್ ತಿಕಾ ಪಳೆವ್ನ್ ಚಿಡಾಯ್ತಾ ಮ್ಹಳ್ಳೆಬರಿ ವಾರ‍್ಯಾಕ್ ಪಟ ಪಟ್ ಹಾಲ್ತಾಲೊ. ಖತೀಜಾನ್ ವಿಚಾರ್‌ಲ್ಲೆಂ ತಿಕಾ ಆಯ್ಕಲೆಂಗೀ ನಾ ಮ್ಹಣ್ ದುಬಾವ್ ಜಾಲೊ, ಪುಣ್ ಪರ್ತ್ಯಾನ್ ವಿಚಾರುಂಕ್ ತಿಕಾ ಸ್ವಾಭಿಮಾನ್ ಸುಟೊಂಕ್ ನಾ.

ಪುಣ್ ಹಸೀನಾಚೆಂ ಇಸ್ಕೊಲ್? ಕಾತ್ರಿಂತ್ ಶಿರ್ಕಲ್ಲೆಬಬರಿ ಭೊಗ್ಲೆಂ ತಿಕಾ. ವಾರ‍್ಯಾಕ್ ಪಟ ಪಟ ಪಾಕಾಟೆ ಮಾರ್ಚೆಬರಿ ದಿಸ್ಚ್ಯಾ, ಕಾಂಯ್ ಸೊಡ್ಲ್ಯಾರ್ ಆಕಾಸಾಕ್ ಖಂಡಿತ್ ಉಬೊನ್ ವೆತಾತ್ ಮ್ಹಳ್ಳೆಬರಿ, ಕಾಟಾಂತ್ಲೆ ಪಟ್ಟ್ ಕರ್ನ್ ತೀನ್ ಜಾರ್ ನೋಟ್ ಕಾಡ್ನ್ ಪಾಲ್ವಾಂತ್ ಬಾಂದುನ್ ಥಂಯ್ ಥಾವ್ನ್ ನಿಕಳ್ಳಿ. ಘಾಮೆಂವ್ಚೊ ಜೀವ್, ಸುಕ್‍ಲ್ಲೆ ವೋಂಟ್, ಹಾತ್-ಪಾಂಯಾಂನಿ ಕಾಂಪ್… ಘರಾ ಯೇವ್ನ್ ಪಾವ್‍ಲ್ಲಿಚ್ ಪುರಾಸಾಣೆನ್ ಆಪುಣ್ ಸಟ್ಟ್ ಕರ್ನ್ ಪಡ್ತಾಂ ಕೊಣ್ಣಾ ಮ್ಹಣ್ ತಿಕಾ ಭಾಸ್ ಜಾಲೆಂ. ಮ್ಹಾಕಾ ಕಿತ್ಯಾಕ್ ಆಯ್ಲಿ ಹಿ ವಾಯ್ಟ್ ಸವಯ್? ಏಕ್ ಪಾವ್ಟಿಂ ಚೊರ್ಲ್ಯಾರ್, ಮುಕಾರ್ ತಿಚ್ಚ್ ಸವಯ್ ಜಾಲ್ಯಾರ್? ಕೊಣಾಕ್ ತರೀ ಕಳ್ಳ್ಯಾರ್ ಮ್ಹಜ್ಯಾ ಘರಾ ಭಿತರ್ ಬಂದಿತ್ ರಾವೊಂಕ್ ಜಾಯ್ತ್? ಕಾಮ್ ಕರಿನಾ ತರ್ ಪೊಟಾಕ್ ಶಿತ್ ಖಂಯ್ ಥಾವ್ನ್? ತಶೆಂ ಸಬಾರ್ ಚಿಂತ್ನಾಂ ತಿಚ್ಯೆ ಮತಿಂತ್ ಧೊಸುನ್ ಹಲ್ಟಾರ್ ತಿಚ್ಯಾ ದೊಳ್ಯಾಂನಿ ದುಕಾಂ ಭರ್ಲಿಂ. ಕುಶಿನ್ ಆಸ್‍ಲ್ಲೊ ಪೂತ್ ” ಉಮ್ಮಾ ಕಿತ್ಯಾಕ್ ರಡ್ತಾಯ್? ಮ್ಹಜಿ ಮಾತ್ಯಾಚಿ ದೂಕ್ ಪೂರಾ ರಾವ್ಲ್ಯಾ ಆತಾಂ, ಆಳೆ ಉಮ್ಮಾ, ಹಾಂಗಾ ಪಳೆ” ಮ್ಹಣಾಲೊ. ತಾಚ್ಯಾ ಖಂಯ್ಚ್ಯಾಯ್ ಸವಾಲಾಕ್ ಜಾಪ್ ದೀನಾಸ್ತಾಂ ಖತೀಜಾ ಪರ್ತ್ಯಾನ್ ಜ್ಯೋರ್ ರಡ್ಲಿ. ತಿತ್ಲ್ಯಾರ್ ಆಂಗ್ಣಾಂತ್ ಕಾರ್ ರಾವೊನ್ ದೆಂವೊನ್ ಆಯಿಲ್ಲಿ ಐಸಮ್ಮಾ “ಕಜ್ಜಾ, ತುವೆಂ ದೋನ್ ಹಜಾರ್ ವಿಚಾರ್‌ಲ್ಲೆಯ್ ನೇ, ಧರ್ ಘೆ, ತುಂ ಆಮ್ಚ್ಯಾ ಘರಾ ಥಾವ್ನ್ ಗೆಲ್ಲೆಂ ಮ್ಹಾಕಾ ಕಳೋಂಕ್‍ಚ್ ನಾ. ಯೆತಾನಾ ಸಾಂಗೊಂಕ್ ಜಾಯ್ನಾ ಗೀ? ಲೋನ್ ಫಾರೀಕ್ ಕರ್ಚ್ಯಾಕ್ ಫಾಲ್ಯಾಂ ಥಾವ್ನ್ ಯೇಕ್ ವೋರ್ ಚಡ್ ಕಾಮ್ ಕರ್” ಮ್ಹಣ್ ಆರ್ಧೆಂ ಆಕ್ಶೇಪಾನ್ ಆನಿ ಅರ್ಧೆಂ ಅಧಿಕಾರಾನ್ ಮ್ಹಳ್ಳೆಬರಿ ಸಾಂಗಲಾಗ್ಲಿ. ಖತೀಜಾ ಆನಿಕೀ ಜ್ಯೋರ್ ರಡೊನ್ “ಮ್ಹಾಕಾ ಮಾಫ್ ಕರ್ ಹಜ್ಜುಮ್ಮಾ. ಧುವೆಚ್ಯಾ ಶಿಕ್ಪಾಚ್ಯೆ ಆಶೆಕ್ ಪಡೊನ್ ಚೂಕ್ ಕೆಲಿ” ಮ್ಹಣ್ ಪಾಲ್ವಾಂತ್ ಬಾಂದ್‍ಲ್ಲೆ ಪಯ್ಶೆ ಕಾಡ್ನ್ ತಿಚ್ಯಾ ಹಾತಾಂತ್ ದಿಲೆ. ಐಸಮ್ಮಾನ್ ಮೆಟಾ ವಯ್ರ್ ಬಸ್‍ಲ್ಲ್ಯಾ ತಿಕಾ ಉಟೊವ್ನ್, “ಅಶೆಂ ಕಿತ್ಯಾಕ್ ಭುರ್ಗ್ಯಾಂಬರಿ ರಡ್ತಾಯ್? ಹಾಂತುಂ ಮ್ಹಜಿಯ್ ಚೂಕ್ ಆಸಾ, ತುವೆಂ ವಿಚಾರ್‌ಲ್ಲ್ಯಾ ತಕ್ಶಣ್ ದಿಲ್ಲೆ ತರ್ ವಾ ದಿತಾಂ ಮ್ಹಣ್ ಸಾಂಗ್‍ಲ್ಲೆಂ ತರ್ ಪುರೊ ಆಸ್ತೆಂ. ತುಂ ಹಿ ಕರ್ನಿ ಬಿಲ್ಕುಲ್ ಕರ್ತೆಂನಾಯ್. ಚೆಡುಂ ಭುರ್ಗ್ಯಾಂಚಿ ಹಿಚ್ ಪರಿಸ್ಥಿತಿ, ಆಪ್ಣಾಕ್ ಕಳಿತ್ ನಾಸ್ತಾಂ ಕುಟ್ಮಾಚ್ಯೆ ಏಳ್ಗೆಖಾತಿರ್ ಅಸಲ್ಯೊ ಚುಕಿ ಕರ್ತಾತ್. ಪುಣ್ ಆನಿ ಮುಕಾರ್ ಬಿಲ್ಕುಲ್ ಅಶೆಂ ಕರುಂಕ್ ವಚನಾಕಾ” ಮ್ಹಣಾಲಿ. ಲಜೆನ್ ವಾ ಚೂಕ್ ಕೆಲ್ಯಾ ಮ್ಹಣ್ ಚುರ್ಚುರೆ ಭೊಗುನ್ ತಕ್ಲಿ ಪಂದಾ ಘಾಲ್ಲ್ಯಾ ಖತೀಜಾನ್ ವಯ್ರ್ ಪಳೆಲೆಂ. ಸರ್‌ಲ್ಲಿ ಆವಯ್ ಉಟೊನ್ ಯೇವ್ನ್ ಪರ್ತ್ಯಾನ್ ಕುಡ್ಕಾಂ ದಿಲ್ಲೆಬರಿ ತಿಕಾ ಭಾಸ್ ಜಾಲೆಂ. ದೊಳೆ ಉಗಡ್ನ್ ಪಳೆತಾನಾ ಇಸ್ಕೊಲಾ ಥಾವ್ನ್ ಆಯಿಲ್ಲೆಂ ಹಸೀನಾ, ಶಿಕ್ಪಾಚ್ಯಾ ವಾರ‍್ಯಾಕ್ ದಾರ್ ಉಘಡುಂಕ್ ಆಯಿಲ್ಲ್ಯಾ ಐಸಮ್ಮಾಕ್ ವಿಜ್ಮಿತಾಯೆನ್ ಪಳೆವ್ನ್ ಚ್ ರಾವ್ಲೆಂ.

■  ಕೊಂಕ್ಣೆಕ್ : ಅಲ್ಪೋನ್ಸ್ ಮೆಂಡೋನ್ಸಾ, ಪಾಂಗ್ಳಾ

]]>
https://kittall.in/32834/feed/ 1
ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನ ಬಿಡುಗಡೆ https://kittall.in/31936/ https://kittall.in/31936/#respond Sun, 25 Feb 2024 15:06:53 +0000 https://kittall.in/?p=31936 “ಸುಭಾಷ್ ಚಂದ್ರ ಭೋಸರ ಅಜಾದ್‌ ಹಿಂದ್‌ ಫೌಜ್‌ ನಲ್ಲಿ ನೂರಾರು ಸಂಖ್ಯೆಯ ಮುಸ್ಲಿಮರಿದ್ದರು. ನೇತಾಜಿ ತೀರಿಕೊಂಡಾಗ ಅವರ ಜೊತೆ ಇದ್ದ ಏಕೈಕ ವ್ಯಕ್ತಿ ಹಬೀಬುರ್‌ ರೆಹ್ಮಾನ್‌ ಎಂಬವರು. ಇತಿಹಾಸಕಾರರು ದಾಖಲಿಸಿದಂತೆ ಸುಮಾರು 27,000ಕ್ಕೂ ಹೆಚ್ಚು ಮುಸಲ್ಮಾನರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ಈ ಹೋರಾಟದಲ್ಲಿ ಹಬೀಬಾ, ಅಸ್ಘರಿ ಬೇಗಂ, ಹಜರತ್‌ ಮಹಲ್‌ ಬೇಗಂ, ಅಜೀಜನ್‌ ಬಾಯಿ ಮೊದಲಾದ ಮುಸ್ಲಿಂ ಮಹಿಳೆಯರಿದ್ದರು. ಆದರೆ ಇಂದು ಮುಸ್ಲಿಮರು ನಾನು ಭಾರತೀಯ ಎಂದು ದಿನಂಪ್ರತಿ ಘೋಷಣೆ ಮಾಡಬೇಕಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿರುವುದು ಖೇದಕರ” ಎಂದು ಜೆ‍ಎನ್‌ಯು ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಡಾ| ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ| ಬಿಳಿಮಲೆ, ನಗರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ನಡೆದ, ಉಡುಗೊರೆ ಪ್ರಕಾಶನ ಪ್ರಕಟಿಸಿದ ಫಾತಿಮಾ ರಲಿಯಾ ಅವರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಫಾತಿಮಾ ರಲಿಯಾ ಅವರ ಪತಿ ಅಬ್ದುಲ್ ಅಜೀಜ್ ಮತ್ತು ಮಗಳು ಹಿಬಾ ಉಪಸ್ಥಿತರಿದ್ದರು.

“ಹಿಂದೂ ವಿದ್ಯಾವಂತರು ಪಾಶ್ಚಾತ್ಯ ವಿದ್ಯೆಗೂ ತೆರೆದುಕೊಂಡು ಆಧುನಿಕರಾಗುತ್ತಿದ್ದಾಗ, ಮುಸ್ಲಿಮರು ಇಂಗ್ಲಿಷರ ಜತೆಗೆ ಇಂಗ್ಲಿಷನ್ನೂ ವಿರೋಧಿಸಿದ್ದರು ಮತ್ತು ಉರ್ದುವನ್ನು ಅಪ್ಪಿಕೊಂಡಿದ್ದರು. ಸ್ವಾತಂತ್ರ್ಯ ನಂತರ ಉರ್ದುವನ್ನು ಹಿಂದಿಕ್ಕಿ ಹಿಂದಿ ಭಾಷೆ ಮುನ್ನೆಲೆಗೆ ಬಂದುದರಿಂದ ಭಾರತೀಯ ಮುಸ್ಲಿಮರು ಆ ಕಡೆ ಆಡಳಿತಕ್ಕೂ ಸೇರಿಕೊಳ್ಳದೆ ಈ ಕಡೆ ಉರ್ದುವನ್ನೂ ಉಳಿಸಿಕೊಳ್ಳಲಾಗದೆ ಇಕ್ಕಟ್ಟಿಗೆ ಸಿಲುಕಿದರು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಮತ್ತಿತರ ದೇಶೀ ಭಾಷೆಗಳಲ್ಲಿ ಬರೆಯುತ್ತಿರುವ ಮುಸ್ಲಿಂ ಲೇಖಕರನ್ನು ನಾವು ಬೆಂಬಲಿಸ ಬೇಕಾಗಿದೆ” ಡಾ| ಬಿಳಿಮಲೆ ಹೇಳಿದರು.

ನವಿಲಿನ ರೂಪಕವನ್ನು ಕೇಂದ್ರವಾಗಿರಿಸಿ, ಪುಸ್ತಕದ ಬಗ್ಗೆ ಮತ್ತು ಒಟ್ಟು ಕಾವ್ಯದ ಬಗ್ಗೆ ಲೇಖಕಿ/ ಪ್ರಾಧ್ಯಾಪಕಿ ಸುಧಾ ಆಡುಕಳ ಮಾರ್ಮಿಕವಾಗಿ ಮಾತಾಡಿದರು. ಪತ್ರಕರ್ತ/ ಕವಿ ಮುಆದ್ ಜಿ.ಎಂ. ಫಾತಿಮಾ ರಲಿಯಾ ಅವರ ಎರಡು ಕವನಗಳನ್ನು ಮನಮುಟ್ಟುವ ರೀತಿ ವಾಚಿಸಿದರು. ಮುಖ್ಯ ಅತಿಥಿ ಕವಿ ವಿಲ್ಸನ್‌ ಕಟೀಲ್‌ ಪ್ರಭುತ್ವದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ನಾಡಿನ ಲೇಖಕರು ವಹಿಸಿಕೊಳ್ಳಲೇಬೇಕಾದ ಜವಾಬ್ದಾರಿಯ ಬಗ್ಗೆ ಪ್ರಸ್ತಾಪಿಸಿದರು.

ಲೇಖಕಿ ಉಮೈರತ್‌ ಕುಮೇರು ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು. ಕವಯಿತ್ರಿ ಫಾತಿಮಾ ರಲಿಯಾ ತನ್ನ ಬಾಲ್ಯ, ಓದು ಮತ್ತು ಕವಿತೆಯನ್ನು ಬರೆಯಲು ಆರಂಭಿಸಿದ ಬೊನ್ಸಾಯ್ ಕ್ಷಣ ಹಾಗೂ ಉಡುಗೊರೆ ಪ್ರಕಾಶನದ ಪರಿಕಲ್ಪನೆ ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು.

ಪತ್ರಕರ್ತ ಎಚ್. ಎಂ. ಪೆರ್ನಾಳ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. ಭಾಗವಹಿಸಿದ ಅತಿಥಿಗಳಿಗೆ ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಉಡುಗೊರೆ ಪ್ರಕಾಶನದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಅವಳ ಕಾಲು ಸೋಲದಿರಲಿ – ಫಾತಿಮಾ ರಲಿಯಾ ಅವರ ಪ್ರಕಟವಾಗುತ್ತಿರುವ ಮೂರನೇ ಪುಸ್ತಕವಾಗಿದ್ದು ತಮ್ಮದೇ ಸ್ವಂತ ಪ್ರಕಾಶನ ‘ಉಡುಗೊರೆ ಪ್ರಕಾಶನ’ ದ ಮೂಲಕ ಇದನ್ನು ಪ್ರಕಟಿಸಲಾಗಿದೆ. ಈ ಹಿಂದೆ ಅವರ ‘ಕಡಲು ನೋಡಲು ಹೋದವಳು’ ಲಲಿತ ಪ್ರಬಂಧಗಳ ಸಂಗ್ರಹ ( 2022 –  ಅಹರ್ನಿಶಿ ಪ್ರಕಾಶನ ) ಮತ್ತು ‘ಒಡೆಯಲಾರದ ಒಡಪು’ ಕಥಾ ಸಂಕಲನ ( 2023 – ಸಂಕಥನ ) ಪ್ರಕಟವಾಗಿವೆ.

‘ಅವಳ ಕಾಲು ಸೋಲದಿರಲಿ” ಪುಸ್ತಕದ ಪ್ರತಿಗಳು ಈ ಕೆಳಗಿನ ಜಾಲತಾಣಗಳಲ್ಲಿ ಮಾರಾಟಕ್ಕೆ ಲಭ್ಯವಿದೆ :

ಬೀಟಲ್ ಬುಕ್ ಶಾಪ್ – https://beetlebookshop.com/…/avala-kaalu-soladirali…

 

ಚಿತ್ರ / ವರದಿ : ಅಲ್ಪೋನ್ಸ್ ಮೆಂಡೋನ್ಸಾ, ಶಂಕರಪುರ

]]>
https://kittall.in/31936/feed/ 0
ಶಂಕರಪುರದ ಜೆನಿಶಾ ಲೋಬೊ, ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ https://kittall.in/27571/ https://kittall.in/27571/#comments Mon, 07 Aug 2023 04:33:04 +0000 https://kittall.in/?p=27571 ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 5 ಮತ್ತು 6 ರಂದು 2 ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಶಂಕರಪುರದ ಜೆನಿಶಾ ಲೋಬೊ 7 ರಿಂದ 18 ವರ್ಷದ ವಯೋಮಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.

ಆಗಸ್ಟ್ 5 ರಂದು ಬೆಳಿಗ್ಗೆ 10.30 ಕ್ಕೆ ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಇವರುಗಳು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದರು. ಸಮಾರಂಭ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ವಹಿಸಿದ್ದರು.


ಅಮೇರಿಕಾ, ಶ್ರೀಲಂಕಾ ನೇಪಾಳ, ಮಲೇಷಿಯಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಈ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, 7 ರಿಂದ 18 ವರ್ಷ ವಯೋಮಾನದ ಕ್ರೀಡಾಪಟುಗಳಿಗೆ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಜುಲೈ ತಿಂಗಳಲ್ಲಿ ದಿನಾಂಕ  15 ಮತ್ತು 16 ರಂದು ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ರಾಷ್ಟ್ರ‍ೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೆನಿಶಾ ಚಿನ್ನದ ಪದಕದ ಜೊತೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. ಕಟಾ ಮತ್ತು ಕುಮಟೆ ಎರಡೂ ವಿಭಾಗಗಳಲ್ಲಿ ಭಾಗವಹಿಸಿದ್ದ ಜೆನಿಶಾ ಕುಮಟೆಯಲ್ಲಿ ತೃತೀಯ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಕಳೆದ ವರ್ಷಗಳಲ್ಲಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾದ ವಿವಿಧ ಕರಾಟೆ ಸ್ಪರ್ಧೆಗಳಲ್ಲಿ ಜೆನಿಶಾ ಬೆಳ್ಳಿ  ಮತ್ತು ಕಂಚಿನ ಪದಕಗಳನ್ನು ಗಳಿಸುತ್ತಲೇ ಬಂದಿರುತ್ತಾರೆ.  ಶಂಕರಪುರ (ಪಾಂಗ್ಳಾ) ಚರ್ಚಿನ ವತಿಯಿಂದ ಈ ಸಲುವಾಗಿ ಅವರಿಗೆ ಸನ್ಮಾನವನ್ನು ಮಾಡಲಾಗಿತ್ತು.

ಪ್ರಸ್ತುತ ಉಡುಪಿಯ ಮಹಿಳಾ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೆನಿಶಾ, ಪಾಂಗಾಳ ಶಂಕರಪುರದ ಪ್ರಗತಿಪರ ಕೃಷಿಕರಾದ ಜೋಸೆಫ್ ಮತ್ತು ನೀಮಾ ಲೋಬೊ ದಂಪತಿಯ ಪುತ್ರಿಯಾಗಿದ್ದು, ಕರಾಟೆಯಲ್ಲಿ ಶಂಕರಪುರ ಸುರೇಶ್ ಆಚಾರ್ಯ ಅವರ ಶಿಷ್ಯೆಯಾಗಿದ್ದಾರೆ.

ಪದವಿ ಶಿಕ್ಷಣ ಪಡೆದು ಭಾರತೀಯ ಆಡಳಿತ ಸೇವೆಗೆ ಭರ್ತಿಯಾಗುವ ಗುರಿಯನ್ನಿಟ್ಟುಕೊಂಡು ತಮ್ಮ ಓದು ಮತ್ತು ಅಭ್ಯಾಸ ಮುಂದುವರೆಸಿದ್ದಾರೆ.

ವರದಿ : ಅಲ್ಪೋನ್ಸ್, ಪಾಂಗಾಳ

]]>
https://kittall.in/27571/feed/ 14