Comments on: ಸಕ್ಕರೆ ಮಿಶ್ರಿತ ಆಹಾರ ಸೇವನೆ ನಮ್ಮ ರೋಗಗಳಿಗೆ ಕಾರಣ: ಡಾ| ಕಕ್ಕಿಲ್ಲಾಯ https://kittall.in/31623/ Multilingual - Multidimensional Mon, 05 Feb 2024 17:29:50 +0000 hourly 1 https://wordpress.org/?v=6.7 By: ಮ್ಯಾಕ್ಸಿಮ್ ಆಲ್ಫ್ರೆಡ್ https://kittall.in/31623/#comment-634 Mon, 05 Feb 2024 17:29:50 +0000 https://kittall.in/?p=31623#comment-634 ಡಾ ಕಕ್ಕಿಲ್ಲಾಯರು ಸಕ್ಕರೆ ಯಾವುದೇ ರೂಪದಲ್ಲಿ, ನೈಸರ್ಗಿಕ ಅಥವಾ ಸಂಸ್ಕರಿತ ಸೇವಿಸಬಾರದೆಂದು ಹೇಳಿದ್ದಾರೆ. ಬೇರೆಯವರು ಹೇಳುವುದಕ್ಕಿಂತ ಡಾ ಕಕ್ಕಿಲ್ಲಾಯ ಹೇಳುವುದರಲ್ಲಿ ಅದೇ ವ್ಯತ್ಯಾಸ. ಹಣ್ಣುಹಂಪಲಗಳನ್ನು ಸೇವಿಸಬೇಡಿ ಎಂದೇ ಹೇಳುತಿದ್ದಾರೆ. ಅವುಗಳಲ್ಲಿ ಸಕ್ಕರಾಂಶ ಅಧಿಕವಿರುವುದೇ ಕಾರಣ. ಹಣ್ಣುಗಳು ಪಕ್ಷಿಗಳ ನೈಸರ್ಗಿಕ ಆಹಾರ. ಅದೇ ರೀತಿ ಹಾಲು ಮತ್ತು ಅದರ ಉತ್ಪನ್ನಗಳು ಕೂಡ ವಯಸ್ಕರಿಗೆ ಒಳ್ಳೆಯ ಆಹಾರವಲ್ಲ. ಇದನ್ನು ಯಾವ ಆಯುರ್ವೇದ ಅಥವಾ ಇತರ ಅಲೋಪತಿ ವೈದ್ಯರು ಕೂಡ ಹೇಳುವುದಿಲ್ಲ. ಹಾಗೆ ಹೇಳಲು ತಿಳುವಳಿಕೆಯೂ ಬೇಕು, conviction ಮತ್ತು ಧೈರ್ಯವೂ ಬೇಕು. ಅದೇ ಡಾ ಕಕ್ಕಿಲ್ಲಾಯರ ವಿಶೇಷತೆ.

]]>
By: Pramila Flavia https://kittall.in/31623/#comment-605 Thu, 01 Feb 2024 09:39:58 +0000 https://kittall.in/?p=31623#comment-605 ಸಕ್ಕರೆ, ಉಪ್ಪು, ಹಾಲು, ಬಿಳಿ ಅನ್ನ, ಮೈದಾ ಈ ಐದು ಬಿಳಿ ವಿಷಯಗಳನ್ನು ನಾವು ದಿನನಿತ್ಯ ಸೇವಿಸಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡುತಿದ್ದೇವೆ ಎಂದು ಹಲವಾರು ಆಯುರ್ವೇದ ವೈದ್ಯರು ಇತ್ತೀಚೆಗೆ ಜಾಗೃತಿ ನೀಡುತಿದ್ದಾರೆ.

]]>