Essays

ವಿಭಜನಾ ವೆಳಾರ್ ಮುಂಬಯ್     -    ಟೊನಿ ಫೆರೊಸ್, ಜೆಪ್ಪು

ತೆ ಕಠಿಣ್ ದೀಸ್. ಹರ್ಯೆಕ್‌ಕಡೆ ಅರಾಜಕತಾ, ಹಿಂಸಾ ಆನಿ ಆಕಾಂತಾಚೆಂ ರಾಜ್, ಆನಿ ಹೆ ಅರಾಜಕೆತಚ್ಯಾ ಗರ್ಭಾಥಾವ್ನ್‌ ಜಲ್ಮಲಿಂ ದೋನ್‌ ರಾಷ್ಟ್ರಾಂ. ಸ್ವತಂತ್ರ್ ಭಾರತ್ ಆನಿ ಸ್ವತಂತ್ರ್ ಪಾಕಿಸ್ತಾನ್. 

 

ಸುರ್ ಸುಂರ್ಗಾರ್ - ಸೊಭಂವ್ಕ್ ಯೆಯಾ!     -    ವಿಲ್ಸನ್, ಕಟೀಲ್

ಫಸ್ಟ್ ನಾಯ್ಟ್ ಮ್ಹಣ್ತಾನಾ ಉಮೆ ನಾತ್ಲ್ಯಾರ್ ಕಶೆ? ದೆಕುನ್ ಏಕ್ ನಾಂವ್ ಘಡ್ಲೆಂ- ’ಉಮ್ಯಾಂ ಉಮಾಳೆ!’ ಪಯ್ಲೆಂಚ್ ಮ್ಹಾಕಾ ಪೊಯೆಟಿಕ್ಸ್ ಪಂಗ್ಡಾಂತ್ ವೊಂಟಾಂಚೊ ಕವಿ ಮ್ಹಣ್ತಾತ್ ಆನಿ ಹಾಂವೆಂ ಲಿಕ್‌ಲ್ಲ್ಯಾ ಪದಾಂನಿ ಉಮೆ, ವೋಂಟ್ ದಾದೊಶಿ ಆಸಾತ್. ತ್ಯಾ ಮಾಟ್ಟಾಕ್ ಹಾಂವ್ ಉದಾರಿ ಮನಿಸ್, ಅಹಿಂಸೆಚೊ ಮನಿಸ್. ಎಕಾ ಪೊಲ್ಯಾಕ್ ದಿಲ್ಯಾರ್ ಆನ್ಯೇಕ್ ಪೊಲೊ ದಾಕಂವ್ಚೊ ಮನಿಸ್! 

 

ಅಸಲೆಂ ಆತಾಂ ನಾ     -    ಮೆಲ್ವಿನ್, ಕೊಳಲ್‌ಗಿರಿ

ತ್ಯಾ ದಿಸಾಂನಿ ನವೆ ರೆಡೆ ಹಾಡುಂಕ್ ವೆಚೆಂಯ್ ಏಕ್ ವ್ಹಡ್ ಸೆರೆಮನಿಚ್. ಆಬಾ ಸಾಂಗಾತಾ ಪಪ್ಪ, ಬಾಪ್ಪು, ಆಮ್ಗೆರ್ ಕೊಸುಂಕ್ ಆಸ್ಚೊ ಆರ್ಚಿ ಬಾಪ್ಪು ಆನಿ ‘ರೆಡೆ ಎಕ್ಸಪರ್ಟ್’ ಚಾರ್ಲಿಯಾಬ್ ನವೆ ರೆಡೆ ಹಾಡುಂಕ್ ಪುರ್ಶಾಂವ್ ಕಾಡ್ತಾಲೆ. ಸಾಧಾರಣ್ ಆತಾಂ ಸಯ್ರಿಕ್ ಸೊಧುನ್ ಗೆಲ್ಲ್ಯಾಪರಿಚ್. ವ್ಹಯ್ ತವಳ್ ರೆಡೆ ಹಾಡ್ಚೆ ಮ್ಹಳ್ಯಾರ್ ಘರಾ ಏಕ್ ಸುನ್ ಹಾಡ್ಚ್ಯಾಪರಿಂಚ್. ಸರ್ವಾಂಕ್ ಮಾನ್ವಾಜೆ ನೆಂ? ಹಾಂಡ್ಕುರೆ ಜಾತಿತ್ ತರ್?

 

ಧ್ವನಿ ತರಂಗಗಳಾಗಿ ಗಾಳಿಯಲ್ಲಿ ಲೀನವಾದ ಬಾನುಲಿ ಬರವಣಿಗೆ     -    ಶಕುಂತಲಾ ಆರ್ ಕಿಣಿ

ಹೀಗೆ ಮುಂದೆಯೂ ಹಿಂದಿಕವಿ ಗುಲ್ಜಾರ್ ಕುರಿತ ರೂಪಕ, ಮಳೆಗಾಲವನ್ನು ಕುರಿತ ಮತ್ತೆ ಮಳೆ ಹೊಯ್ಯುತ್ತಿದೆ, ಅಷ್ಟಮಿಯ ಸಂದರ್ಭದಲ್ಲಿ ಕೊಳಲನೂದುವ ಚದುರನ್ಯಾರೆ, ಬಂದನೇನೆ ರಂಗ ಬರುವನೇನೆ, ನವರಾತ್ರಿಯ ಜಗದ ಜನನಿ ಅಂಬಿಕೆ, ಜನಪದ ಹಾಡುಗಳನ್ನು ಆಧರಿಸಿದ ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ - ಇವೇ ಮುಂತಾದ ಹಲವಾರು ರೂಪಕಗಳನ್ನು ಬರೆದು ನಿರ್ಮಿಸಿದ್ದೇನೆ. ಇವು ಈಗ ನೆನಪಿಗೆ ಬಂದ ಕೆಲವೇ ಹೆಸರುಗಳು. ಹೀಗೆ ನನ್ನ ಬಾನುಲಿ ಬರವಣಿಗೆ ಧ್ವನಿತರಂಗಾಂತರಗಳಾಗಿ ಗಾಳಿಯಲ್ಲಿ ತೇಲಿ ಹೋಗಿ ಅದೃಶ್ಯವಾಗಿವೆ, ಕೆಲವು ಕೇಳುಗರ ಮನದಾಳದಲ್ಲಿ ನೆಲೆ ನಿಂತಿವೆ. ಹಾಳೆಗಳಲ್ಲಿ ಉಳಿದಿರುವುದು ಕಿಂಚಿತ್, ಆದರೆ ಅದು ಕೊಟ್ಟ ತೃಪ್ತಿ, ಹೆಸರು ಅಪಾರ. ಇವೆಲ್ಲವನ್ನೂ ನನಗೆ ಇತ್ತುದುದು ನನ್ನ ಪ್ರೀತಿಯ ಬಾನುಲಿಯೆಂದಷ್ಟೇ  ನಾನೀಗ ಹೇಳಬಲ್ಲೆ.

 

ರಫಿ ಯುಗಾಂತ್ಯ್ : ಮರ್ಣಾ ಆದ್ಲೆ ತೀನ್ ದೀಸ್     -    ಟೊನಿ ಫೆರೊಸ್, ಜೆಪ್ಪು

`ಹಲೋ' ಹಾಂವೆಂ ನಿದೆಚ್ಯಾ ಅಮಾಲಾಂತ್‌ಚ್ ಫೋನ್ ಉಕಲ್ಲೆಂ.`ನಿದ್ಲ್ಯಾತ್‌ಗೀ?'ವಿಚಾರ್ಲೆಂ ಫೋನ್ ಕೆಲ್ಲ್ಯಾ ವ್ಯಕ್ತಿನ್. ತಕ್ಷಣಾ ಹಾಂವೆಂ ತಾಳೊ ಪಾರ್ಕಿಲೊ.ಅಬ್ಬಾಚೊ ತಾಳೊ ತೊ. 

 

ಚಿಯರ್ಸ್... ದೇಬ್ರೇರೆಂ ಕರುಂ!     -    ಜೆ. ವಿ. ಕಾರ್ಲೊ, ಹಾಸನ್

ಸೊರೊ ತಯಾರ್ ಜಾಂವ್ಚಾ ನಿಮಾಣ್ಯಾ ಹಂತಾರ್ ಪಪ್ಪಾ ಕಸಲೊಗಿ ವಾಯರ್‌ಲೆಸ್ ಹಿಶಾರೊ ಮೆಳ್ಳೆಲ್ಯಾ ಬರಿಂ ಉಟೊನ್ ಯೆತಾಲೊ. ಥೆಂಬ್ಯಾ ಥೆಂಬ್ಯಾ ರೂಪಾನ್ ಜಮೊ ಜಾಲ್ಲೊ ಸೊರೊ ಪರೀಕ್ಷೆ ಕರುಂಕ್, ಸೊರ‍್ಯಾಚಿ potency ಪಳೆಂವ್ಕ್, ಬೊತ್ಲಿಂನಿ ಭರ್ನ್ ಗಟ್ಟ್ ಭಾತೆಣ್ಯಾಚ್ಯೊ ಗುಡ್ದಿ ಚೆಪುಂಕ್. ಸೊರ‍್ಯಾಚಿ potency ಪರಿಕ್ಷಾ ಕರ್ಚ್ಯಾ ಸಂಧರ್ಬಾಕ್ ಆಮಿ ಕೌತುಕಾಯೆನ್ ರಾಕೊನ್ ಆಸ್ತಾಲ್ಯಾಂವ್. ಸೊರ‍್ಯಾಂತ್ ಬೋಟ್ ಬುಡವ್ನ್ ಪಪ್ಪಾ ತೆಂ ಉಜ್ಯಾಕ್ ಧರ್ತಾಲೊ. 

 

ಕರ್ತವ್ಯ ಕೊಠಡಿಯ ನೆನಪುಗಳು     -    ಶಕುಂತಲಾ ಆರ್ ಕಿಣಿ

ಪ್ರಸಾರಕ್ಕೆ ಮುನ್ನ ಸಜ್ಜಾಗಲು, ಪ್ರಸಾರ ಮುಗಿದ ಬಳಿಕ ವಿರಮಿಸಲು, ನಮ್ಮನ್ನು ಯಾರಾದರೂ ದೂರವಾಣಿ ಮೂಲಕ ಸಂಪರ್ಕಿಸಲು, ನಮ್ಮ ಬ್ಯಾಗ್, ಊಟದ ಚೀಲ, ಕೊಡೆ ಇತ್ಯಾದಿಗಳನ್ನು ಇಡಲು, ನಮಗೆ ಬಂದ ಅಂಚೆಪತ್ರಗಳನ್ನು ಪಡೆಯಲು ಎಲ್ಲದಕ್ಕೂ ಪಾಳಿಯ ಕೆಲಸದವರಿಗೆ ಕರ್ತವ್ಯಕೊಠಡಿಯೇ ಅಧಿಕೃತ ಜಾಗ. ರಜಾದಿನಗಳನ್ನು ಹೊರತು ಪಡಿಸಿದಂತೆ, ಈ ಮೂರೂವರೆ ದಶಕಗಳುದ್ದಕ್ಕೂ ಪ್ರತಿನಿತ್ಯ ಕರ್ತವ್ಯಕೊಠಡಿಯನ್ನು ಪ್ರವೇಶಿಸಿ ಪ್ರಸಾರಕ್ಕೆ ಸಜ್ಜಾಗುತ್ತಿದ್ದ ನನಗೆ ಈ ಕೊಠಡಿಯಲ್ಲಿ ಕಳೆದ ಒಂದೊಂದು ನೆನಪೂ ಅಮೂಲ್ಯವಾದುದು.

 

ರೀಣ್ ಆನಿ ಪರಿಣಾಮ್     -    ಎಚ್. ಜೆ. ಗೋವಿಯಸ್

ಹೆಂ ಸಗ್ಳೆಂ ಜಾಲೆಂ ನಹಿಂಗಿ, ರಿಟಾಬಾಯೆನ್ ಬರ್‍ಯಾ ಮನಾನ್, ತಿಚಾ ಭಾವಾಕ್ ಪಯ್ಶ್ಯಾಂಚಿ ಕುಮೊಕ್ ಕೆಲ್ಲ್ಯಾನ್? ಆಪ್ಣಾಪ್ರಾಸ್ ಗರೀಬ್ ಭಯ್ಣಿಚೆ ಪಯ್ಶೆ ಘೆವ್ನ್, ಆಪ್ಲ್ಯಾ ಘರ್ಚಿ ಮರ್ಜಿ - ಸೌಲತ್ ಸುಧಾರ್ಸುನ್, ಘೆತ್‌ಲ್ಲೆ ಪಯ್ಶೆ ವೆಳಾರ್ ಪಾಟಿಂ ದೀನಾಸ್ತಾಂ, ತಿಕಾ ಮರಣ್, ಘೊವಾಕ್ ಜೈಲ್ ಆನಿ ಭುರ್ಗ್ಯಾಂಚೊ ಫುಡಾರ್‌ ಚ್ ಪಾಡ್ ಕೆಲೊ ನಹಿಂಗಿ ತ್ಯಾ ಭಾವಾನ್? 

 

ನಿರಾಪ್ರಾಧಿ ಬೊನಾ     -    ವೊಲ್ಟರ್ ಲಸ್ರಾದೊ, ನಕ್ರೆ - ಮುಂಬಯ್

ತೆದಾಳಾ ಶಿಂತ್ರ್ಯಾಳಿ ಜೆರಿ ಉಟೊನ್ ಉಬೊ ಜಾಲೊ. “ಮ್ಹಜೊ ಮಿತ್ರ್ ಬೊನಾ ಸಾಂತಾಚೊ ಸೊಪುತ್ ಘೆಂವ್ಕ್ ತಯಾರ್ ಆಸಾ, ಪುಣ್ ಏಕ್ ಶರ್ತಾ ಖಾಲ್.” ತಾಣೆ ಮ್ಹಳೆಂ. “ಕಸಲೆಂ ಶರ್ತ್?” ಅಧ್ಯಕ್ಷಾನ್ ಸವಾಲ್ ಕೆಲೆಂ. “ಮೊರಿಯೆಂತ್ ನ್ಹಾತಾನಾ, ತೇಂಯೀ ಹಿಂವಾಳ್ಯಾ ದಿಸಾಂನಿ, ಗುಪಿತ್ ಮೂತಾನಾತ್ಲೆ ಹ್ಯಾ ಕೂಡಾಂತ್ ಕೊಣೀ ಆಸ್ಚೆನಾಂತ್,” ತೊ ಮ್ಹಣಾಲೊ. 

 

ಬೊ೦ಬಯ್ಚ್ಯಾ ಲೋಕಲ್ ಟ್ರೇಯ್ನಿ೦ತ್ಲೆ೦ ‘ಸುಕ್ - ದುಕ್ ’     -    ವಿಲ್ಫ್ರೆಡ್ ಆರ್., ಪಾ೦ಗ್ಳಾ.

ಬೊ೦ಬಯ್ತ್ ಕೊಣಾಚ್ಯಾಯ್ ಘರಾ ಗೆಲ್ಯಾರ್, ತುಕಾ ಜಾಯ್ ಜಾಲ್ಲೆ೦ ಮೆಳಾತ್, ಪುಣ್, ಹಾತ್ - ಪಾ೦ಯ್ ಸೊಡ್ನ್ ನಿದೊ೦ಕ್ ಜಾಗೊ ಮೆಳ್ಚೊ ಮಾತ್ ಕಶ್ಟಾ೦ಚೆ! ಹಾ೦ಗಾಚಿ ಘರಾ೦ ಮ್ಹಳ್ಯಾರ್, ಗಾ೦ವಾ೦ತ್ ಏಕ್ ಲಾನ್ಶೆ೦ ಕೂಡ್ ಅಸ್‌ಲ್ಲೆ‌ಬರಿ೦. ಹಾ೦ಗಾಸಾರ್ ನಿದ್ಚೆ೦, ರಾ೦ದ್ಚೆ೦, ಜೆ೦ವ್ಚೆ, ಸರ್ವ್ ಎಕಾಚ್ಚ್ ಲ್ಹಾನ್ ಕುಡ್ಕ್ಯಾ ಭಿತರ್! 

 

ಪಾಳಿಯ ಬದುಕಿನ ನೋವು ನಲಿವು     -    ಶಕುಂತಲಾ ಆರ್ ಕಿಣಿ

ಡ್ಯೂಟಿರೂಮಿನ ಹಿರಿಯ ಅನುಭವಿಗಳು ಹೇಳುತ್ತಿದ್ದರು, ಯಾವಾಗಲೂ ಅಲರಾಂನ್ನು ದೂರ ಇಟ್ಟು ಮಲಗಬೇಕು, ಇಲ್ಲವಾದರೆ ಅದರ ಬಾಯಿಯನ್ನು ಸುಮ್ಮನಾಗಿಸಿ ಐದು ನಿಮಿಷಗಳ ನಿದ್ರೆಯ ಆಮಿಷಕ್ಕೆ ಬಲಿಯಾಗುವ ಅಪಾಯವಿದೆ, ದೂರವಿಟ್ಟರೆ ಅದನ್ನು ಸುಮ್ಮನಾಗಿಸಲು ಎದ್ದು ಬರಲೇ ಬೇಕಾಗುತ್ತದೆ, ಆಗ ನಿದ್ರೆ ತನ್ನಿಂದತಾನೇ ದೂರವಾಗುತ್ತದೆ ಎಂಬುದಾಗಿ. ಬೆಳಗ್ಗಿನ ಸವಿನಿದ್ದೆಯ ನಿಜವಾದ ಸುಖ ಗೊತ್ತಾದದ್ದೂ ಈ ಕೆಲಸಕ್ಕೆ ಸೇರಿದ ಮೇಲೆಯೇ. ಕರ್ಣಕಠೋರ ಸದ್ದುಗಳ ಬದಲಿಗೆ ಬೇರೆ ಬೇರೆ ಸದ್ದುಗಳ ಅಲಾರಂ ಆರಿಸಿ ತಂದದ್ದಾಯಿತು. ಎಷ್ಟೇ ಆಪ್ಯಾಯಮಾನವಾಗಿ ಅದು ಕೂಗಿ ಕೊಂಡರೂ ನಾನು ಅತ್ಯಂತ ದ್ವೇಷಿಸುವ ಸದ್ದುಗಳಲ್ಲಿ ಅಲರಾಂ ನ ಸದ್ದೇ ಈಗಲೂ ಇನ್ನೂ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

 

ರಾಂದ್ಣಿಚೊ ಖುರ್ ಆನಿ ಸಾರ‍್ಣಿ ಖುಂಟೊ     -    ಎಡ್ವಿನ್ ಜೆ. ಎಫ್. ಡಿ’ಸೊಜಾ

ಮ್ಹಾಕಾ ಬಾಣಾಚಿ ರಾಂದ್ಣಿ ಕಿತ್ಯಾಕ್ ಯಾದಿಂತ್ ಆಸಾ ಮ್ಹಳ್ಯಾರ್-ಹಾಂವ್ ಲಿಸಾಂವ್ ಕರಿನಾಸ್ತಾಂ ಚೊರಿಯಾಂ ಕಥಾ ಪುಸ್ತಕಾಂ ವಾಚ್ತಾನಾ ಮ್ಹಜಿ ಚೊರಿ ಸಾಂಪಡ್ಲೆಲ್ಯಾ ವೆಳಾರ್ ಮ್ಹಜ್ಯಾ ಮಾಮ್ಮಿನ್ ಧಮ್ಕುಂಚೆಂ ಆಸ್‌ಲ್ಲೆಂ - ತುಜೆ ಲಾಯ್ಬ್ರೆರಿ ಬೂಕ್ ಬಾಣಾಚ್ಯಾ ರಾಂದ್ಣಿಕ್ ಘಾಲ್ತಾಂ ಪಳೆ! ಅರ್ಥಾತ್, ಎಕ್ ಪಾವ್ಟಿಂ ಬಾಣಾಚ್ಯಾ ರಾಂದ್ಣಿಂತ್ ಘಾಲ್ಲೆಂ ತೆಂ ಝಳ್ಟ್ಯಾ ಸಾರಿಯೆರ್ ಉಡಯಿಲ್ಲೆಪರಿಂ. No return! ಪುಣ್ ಮಾಮ್ಮಿನ್ ತಶೆಂ ಕೆಲ್ಲೆಂ ನಾ.

 

ಕೊಂಕಣಿಯ ಕಂಕಣ ತೊಟ್ಟು     -    ಶಕುಂತಲಾ ಆರ್ ಕಿಣಿ

ಸುಮಾರು ಇಪ್ಪತ್ತಕ್ಕೂ ಮಿಕ್ಕಿದ ವರ್ಷಗಳ ಕೊಂಕಣಿಯ ಕೈಂಕರ್ಯದ ಬಳಿಕ ಕ್ರಮೇಣ ಉದ್ಘೋಷಣೆಯ ಪಾಳಿಯಷ್ಟೇ ನಮ್ಮ ಕರ್ತವ್ಯ ಎಂದು ನಿಗದಿಪಡಿಸಿ ಉಳಿದೆಲ್ಲ ಕಾರ್ಯಕ್ರಮಗಳ ಜೊತೆಗೆ ಕೊಂಕಣಿಯಿಂದಲೂ  ನಮ್ಮನ್ನು ಮುಕ್ತಗೊಳಿಸಿದರೂ ಮುಂದೆ ಆ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಕನ್ಸೆಪ್ಟಾ ಫೆರ್ನಾಂಡಿಸ್ ಆಗಲೀ, ಈಗ ಅದರ ಉಸ್ತುವಾರಿಯನ್ನು ಹೊತ್ತಿರುವ ಫ್ಲೋರಿನ್ ರೋಚ್ ಆಗಲೀ ನನ್ನ ಅನುಭವದ ಹಿರಿತನವನ್ನು ಲಕ್ಷಿಸಿ ಆ ಬಳಿಕವೂ ನಾನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೇಳಿಕೊಂಡಿಕೊಂಡಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನು ಭಾಗವಹಿಸಿದ್ದೇನೆ ಕೂಡಾ. ಹೊರಗಿನವರಿಗೆ ಈ ಬದಲಾವಣೆಗಳ ಅರಿವಿಲ್ಲದೆ, ಹೇಳಿದರೂ ಅರ್ಥವಾಗದೆ ನನ್ನ ನಿವೃತ್ತಿಯ ವರೆಗೂ ಕೆಲವರು ಕೊಂಕಣಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನನಗೆ ಪತ್ರ ಬರೆದೋ, ಕರೆ ಮಾಡಿಯೋ  ತಮ್ಮ ಮಟ್ಟಿಗೆ ಆ ವಿಭಾಗದಿಂದ ನನಗೆ ಮುಕ್ತಿ ಕೊಡಿಸಲೇ ಇಲ್ಲ. 

 

ಆಮ್ಚ್ಯಾ ಗಾಂವ್ಚೆಂ ಮಿನಿಕ್ಲಬ್ - ಭಂಡಾರಿ ಹೇರ್‌ ಸಲುನ್     -    ಮೆಲ್ವಿನ್, ಕೊಳಲ್‌ಗಿರಿ

ಆತಾಂ ತಾಚೆ ಸಲುನ್‌ ಆಸ್ಚ್ಯಾಕಾಂಪ್ಲೆಕ್ಸಾಕ್ ಮಹಿನ್ಯಾಕ್‌ ದೋನ್ ಹಜಾರ್ ಬಾಡೆಂ. ತ್ಯಾ ಶಿವಾಯ್ ಮೆಟಾ - ಮೆಟಾಂನಿ ಸೆಲುನಾಂ, ಕೊಂಪಿಟಿಶನ್. ತರ್ನಾಟ್ಯಾಂಚಿ ನದರ್ ಲಗ್ಸುರಿ ಹೆರ್ ಪಾರ್ಲರಾ ತೆವ್ಶಿನ್. ಆಶೆಂ ಆಸೊನೀ ಖಾಯಂ ಗಿರಾಯ್ಕಿ ಮಾತ್ರ್ ಭಂಡಾರಿ ಹೇರ್‌ ಸಲುನಾ ತೆವ್ಶಿನ್ ಮೆಟಾಂ ಕಾಡ್ತಾಚ್ . ತಾಂತು ಹಾಂವ್‌ಯ್‌ ಏಕ್ಲೊ.  

 

ಬಾನುಲಿ ಎಂಬ ಜೀವನ ಶಾಲೆ     -    ಶಕುಂತಲಾ ಆರ್ ಕಿಣಿ

ಆಯಾ ಪಾಳಿಯಲ್ಲಿ ನಮ್ಮ ಜೊತೆಯಲ್ಲಿ ಪಾಳಿಯನ್ನು ಹಂಚಿಕೊಂಡು ಕೆಲಸ ಮಾಡುವ ಕರ್ತವ್ಯಾಧಿಕಾರಿಯ ವ್ಯಕ್ತಿತ್ವ ,ಮೂಡ್  ನಮ್ಮ ಪ್ರಸಾರ ನಿರ್ವಹಣೆಯ ಮೇಲೆ ಪ್ರಭಾವ ಬೀರುವುದನ್ನು ತಿಳಿದುಕೊಂಡ ನಾನು, ಯಾರೇ ನನ್ನ ಪಾಳಿಯ ಜೊತೆಗಾರರಾಗಿರಲಿ,ಅವರೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಇಟ್ಟುಕೊಳ್ಳುವ ಬಗ್ಗೆ ನನ್ನ ಮನಸ್ಸಿನಲ್ಲಿಯೇ ನಿರ್ಧಾರವನ್ನು ಕೈಗೊಂಡೆ.ಇಲ್ಲವಾದರೆ ಮುಂಜಾನೆಯ ಪ್ರಶಾಂತ ಸಮಯವೇ ಇರಬಹುದು,ರಾತ್ರಿಯ ಸುದೀರ್ಘ ಪಾಳಿಯ ನೀರಸ ಕ್ಷಣಗಳೇ ಇರಬಹುದು  ಮನಸ್ಸು ಹಿತವಿಲ್ಲದವರೊಡನೆ  ಅದನ್ನು ಹಂಚಿಕೊಂಡು ನಿಭಾಯಿಸುವುದು ಬಹಳ ಕಷ್ಟವಾಗಿ ಬಿಡುತ್ತಿತ್ತು.ಇದೇ ರೀತಿಯ ಉತ್ತಮ ಬಾಂಧವ್ಯವನ್ನು ತಾಂತ್ರಿಕ ವಿಭಾಗದ ಮಿತ್ರರೊಡನೆಯೂ,ಪಾಳಿಯ ಕರ್ತವ್ಯಕ್ಕೆ ಕರೆದೊಯ್ಯುವ ಹಾಗೂ ರಾತ್ರಿ ತಂದು ಬಿಡುವ ನಮ್ಮ ವಾಹನದ ಚಾಲಕರೊಡನೆಯೂ ಇಟ್ಟುಕೊಂಡೆ.

 
█ ಪ್ರವಾಸ್ ►►►

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ವಿದೇಶ ಪ್ರವಾಸ

█ ► ಉದಯ್ ಎಲ್. ಬೆಂಬ್ರೆ ಕವಿತಾ